ಧರ್ಮಾಭಿಮಾನ ವಿಲ್ಲದ ಕಾಂಗ್ರೇಸಿಗರು 1947 ರಲ್ಲಿ ದೇಶವನ್ನು ಒಡೆದರು. ಮುಸಲ್ಮಾನರು ಪ್ರತ್ಯೇಕ ಪಾಕಿಸ್ಥಾನವನ್ನು ಇಸ್ಲಾಮಿಕ್ ದೇಶ ಎಂದು ಘೋಷಿಸಿಕೊಂಡರೆ. ಹಿಂದೂ ವಿರೋಧಿ ನೆಹರೂ ಪಟೇಲರಿಗೆ ವಂಚಿಸಿ ಪ್ರಧಾನಿ ಆದರು ಇವರು ಭಾರತವನ್ನು ಹಿಂದೂ ದೇಶ ಎಂದು ಘೋಷಿಸದೆ ಹಿಂದುಗಳಿಗೆ ಅನ್ಯಾಯ ಮಾಡಿದರು. ಮುಂದೆ ಮುಸಲ್ಮಾನರ ವೋಲೈಕೆಯಲ್ಲಿ ತೊಡಗಿ. ಅವರಿಗೆ ಹಜ್ ಸಬ್ಸಿಡಿ, ಅಲ್ಪಸಂಖ್ಯಾತರ ವಿಶೇಷ ಸ್ಥಾನಮಾನ ಮುಂತಾಗಿ ಪಕ್ಷಪಾತದಿಂದ ದೇಶದ ಖಜಾನೆಯನ್ನು ಹಂಚಿದರು. ಕಾಶ್ಮೀರ ಸಮಸ್ಯೆಗೆ ಮುನ್ನುಡಿಬರೆದು ನಮ್ಮ ಸಾವಿರಾರು ಸೈನಿಕರು ಹುತಾತ್ಮರಾಗಲು ಕಾರಣರಾದರು. ಹಿಂದೂ ದೇಶದಲ್ಲಿ ನಿರಂತರ ಗೋಹತ್ಯೆ ನಡೆಯುವಂತೆ ನೋಡಿಕೊಂಡರು. ದೇಶಭಕ್ತ ಸಂಗಟನೆ RSS ನ್ನು ಗಾಂಧಿಯ ಮರಣದ ನೆಪಹಿಡಿದು ದೇಶದ್ರೋಹಿ ಸಂಘಟನೆ ಎಂಬುದಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ಮುಂದೆ ಇಂದಿರಾಗಾಂಧಿ ಫಿರೋಜ್ ಖಾನ್ ನ ಮದುವೆಯಾಗಿ ತಂದೆ ಯಂತೆಯೇ ಹಿಂದೂ ವಿರೋಧಿ ನೀತಿಯನ್ನು ಮುಂದುವರೆಸಿದಳು. ಕಾಂಗ್ರೇಸ್ ಪಕ್ಷ ಇಂದಿರಾ ಕಾಂಗ್ರೇಸ್ ಆಯಿತು. ಇವರ ಆಡಳಿತದಲ್ಲಿ ಗೋಹತ್ಯೆ ವಿರೋಧಿಸಿ ಧರಣಿ ನಿರತ ಸಾಧುಸಂತರನ್ನು ಗೋಲಿಬಾರ್ ಮಾಡಿಸಿ ಗುಂಡು ಹೊಡೆಸಿ ಸಾಯಿಸಲಾಯಿತು. ಅಧಿಕಾರ ಕೈತಪ್ಪುವ ಭಯದಿಂದ ಸರ್ವಾಧಿಕಾರಿಯಂತೆ ತುರ್ತು ಪರಿಸ್ಥಿತಿ ಹೇರಿ ದೇಶಭಕ್ತರನ್ನು ಜೈಲಿಗೆ ಕಳಿಸಲಾಯಿತು. ಶಾಲಾಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಹಿಂದುಗಳ ಹೆಮ್ಮೆಯ ಇತಿಹಾಸವನ್ನು ಮರೆಮಾಚಿ ಈ ದೇಶ ದರೋಡೆ ಮಾಡಿದ ಮುಸಲ್ಮಾನ ಅರಸರ ಚರಿತ್ರೆಯನ್ನು ವೈಭವೀಕರಿಸಲಾಯಿತು. ಭೂ ಸುಧಾರಣೆಯ ಹೆಸರಿನಲ್ಲಿ ಹಿಂದುಗಳ ಮಠ ಮಂದಿರ ಗಳ ಜಮೀನನ್ನು ವಶಪಡಿಸಿಕೊಂಡು ಹಿಂದೂ ಶ್ರಧ್ಧಾಕೇಂದ್ರಗಳನ್ನು ದುರ್ಬಲ ಗೊಳಿಸ ಲಾಯಿತು. ಈ ಹಿಂದೂ ವಿರೋಧಿ ಕಾಂಗ್ರೇಸಿಗರು ಹಿಂದೂ ದೇವಾಲಯಗಳನ್ನು ಸರಕಾರದ ವಶಕ್ಕೆ ಪಡೆದು ಕೊಂಡು ಹಿಂದು ಭಕ್ತರ ಕಾಣಿಕೆ ಹಣ ಹಿಂದೂ ಧರ್ಮದ ಬೆಳವಣಿಗೆಗೆ ಬಳಕೆಯಾಗ ದಂತೆ ತಡೆದರು. ಓಟಿನ ಆಸೆಗಾಗಿ ಕ್ರಿಶ್ಚಿಯನ್ ಹಾಗೂ ಮುಸ್ಲಿಮರಿಗೆ ವಿಶೇಷ ಅನುದಾನ ಕೊಟ್ಟು ದೇಶಾದ್ಯಂತ ಹಿಂದುಗಳ ಮತಾಂತರ ಲಂಗು ಲಗಾಮಿಲ್ಲದೆ ನಡೆಯಲು ಕಾರಣ ರಾದರು. ಮುಸಲ್ಮಾನರ ಮೇಲಿನ ಅತಿಪ್ರೀತಿಯಿಂದ ದೇಶಾದ್ಯಂತ ಭಯೋತ್ಪಾದಕರು ಬೆಳೆಯಲು ಪರೋಕ್ಷವಾಗಿ ಕಾರಣ ರಾದರು. ಇದರಿಂದಾಗಿ ದೇಶಾದ್ಯಂತ ಬಾಂಬ್ ಸ್ಪೋಟ ಅಮಾಯಕರ ಮರಣ ನಡೆಯತೊಡಗಿತು. ಇಷ್ರತ್ ಜಹಾನ್ ಳಂತಹ ಆತ್ಮಹತ್ಯಾ ಬಾಂಬರ್ಳನ್ನು ಅಮಾಯಕಳಂತೆ ಬಿಂಬಿಸಿ. ಅವಳನ್ನು ಕೊಂದ ಪೋಲೀಸರನ್ನು ತೊಂದರೆ ಈಡುಮಾಡಲಾಯಿತು. ಹಿಂದೂ ಭಯೋತ್ಪಾದನೆ ಎನ್ನುವ ಹೊಸ ಸೃಷ್ಟಿಯನ್ನು ಮಾಡಿ ಹಿಂದೂ ಸಾಧುಸಂತರನ್ನು ಹಿಂಸಿಸಲಾಯಿತು. ಸಾಧ್ವಿಪ್ರಜ್ಞಾಸಿಂಗಳಿಗೆ ಅನ್ಯಾಯವಾಗಿ ಬಂಧಿಸಿ ಹಳವು ವರುಷ ಜೈಲಿನಲ್ಲಿಟ್ಟು ಚಿತ್ರಹಿಂಸೆ ನೀಡಲಾಯಿತು. ಕರ್ನಲ್ ಪುರೋಹಿತರಂತ ದೇಶಪ್ರೇಮಿಗಳಮೇಲೆ ಸುಳ್ಳು ಆರೋಪ ಹೊರಿಸಿ ಹಿಂಸಿಸಲಾಯಿತು ಕಿರುಕುಳ ನೀಡಲಾಯಿತು. ಇಂತಹ ವಿದ್ರೋಹಿ ಹಿಂದೂವಿರೋಧಿ ಕಾಂಗ್ರೇಸಿನ ದುರ್ಬಲ ಗಡಿ ರಕ್ಞಣಾನೀತಿಯಿಂದಾಗಿ ಗಡಿಯಲ್ಲಿ ನಮ್ಮ ಸೈನಿಕರು ಅಸಾಹಾಯಕರಾಗಿ ಅವರ ಸಾವಿನ ಸಂಖ್ಯೆ ಹೆಚ್ಚಿತು. ಪಾಕಿಸ್ಥಾನದ ನಿರಂತರ ಉಪಟಳ ಮುಂದುವರಿಯಿತು. ಕೇಂದ್ರದಲ್ಲಿ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರದಿಂದ ಲಕ್ಷಾಂತರ ಕೋಟಿ ಹಗರಣ ಮಾಡಿ ದೇಶದ ಖಜಾನೆ ಖಾಲಿ ಮಾಡಿದುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಕಾಕಿದರು. ಹಿಂದು ಗಳ ನಂಬಿಕೆಯ ರಾಮ ಸೇತುವನ್ನು ಒಡೆದು ನಾಶಮಾಡಲು ಯೋಜನೆ ರೂಪಿಸಿದರು. ಆಂದ್ರ ಪ್ರದೇಶದಲ್ಲಿ ಕಾಂಗ್ರೇಸ್ ಸರಕಾರದಲ್ಲಿ  ತಿರುಪತಿ ಯದೇವಸ್ಥಾನದ ಪ್ರಸಾದ ಲಡ್ಡು ತಯಾರಿಕೆಯ ಗುತ್ತಿಗೆಯನ್ನು ಕ್ರಿಶ್ಚಿಯನ್ ಕಂಪೆನಿಗೆ ನೀಡಲಾಯಿತು. ಅನ್ಯ ಮತದವರನ್ನು ಸಿಬ್ಬಂದಿಗಳನ್ನಾಗಿ ನೇಮಿಸಿಕೊಳ್ಳಲಾಯಿತು ಎಲ್ಲಾಕಡೆಗಳಲ್ಲಿ ಹಿಂದುಗಳಿಗೆ ಅನ್ಯಾಯ ಮಾಡಿದರು. ಮುಸಲ್ಮಾನರಿಗೆ ಹಜ್ ಸಬ್ಸಿಡಿಕೊಟ್ಟ ಕಾಂಗ್ರೇಸ್ ಹಿಂದುಗಳ ಯಾತ್ರೆಗಳಿಗೆ ತೆರಿಗೆ ವಿಧಿಸಿತು. ಕೇಂದ್ರದಲ್ಲಿ ಆಡಳಿತನಡೆಸಿದ ಕಾಂಗ್ರೇಸ್ ಅಹಿಂದದ ಹೆಸರಿನಲ್ಲಿ ಹಿಂದುಗಳಲ್ಲಿಯೇ ಮೇಲ್ವರ್ಗ ಕೆಳವರ್ಗ ಎಂಬುದಾಗಿ ವಿಭಾಗಿಸಿ ಒಬ್ಬರನ್ನೊಬ್ಬರು ದ್ವೇಶಿಸುವಂತೆ ಜಾತಿ ಜಾತಿಗಳ ಮಧ್ಯೆ ಕೊಳ್ಳಿ ಇಡಲಾಯಿತು. ಈಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದಲೂ. ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಎಲ್ಲೆಂದರಲ್ಲಿ ಗೂಂಡಾಗಳು ತಲೆ ಎತ್ತಿದ್ದಾರೆ . 25 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ನಡೆದಿದೆ. ಹೆಚ್ಚಿನ ಕೊಲೆಗಳು ಮತಾಂಧ ಇಸ್ಲಾಮ್ ಜಿಹಾದಿಗಳಿಂದಾಗಿಯೇ ನಡೆದಿದೆ. ಇಂತಹ ಕೊಲೆಗಳನ್ನು ಸಹಜ ಮರಣ ಎಂಬುದಾಗಿ ಬಿಂಬಿಸಿ ಕೊಲೆಗಾರರನ್ನು ರಕ್ಷಿಸುವ ಪ್ರಯತ್ನವನ್ನು ಸರಕಾರ ಮಾಡುವ ಪ್ರಯತ್ನ ಮಾಡುವುದು ಮೇಲ್ನೋಟಕ್ಕೆ ಭಾಸವಾಗುತ್ತಿದೆ.

ನಿಷ್ಟಾವಂತ ಅಧಿಕಾರಿಗಳು ಕೆಲಸ ಮಾಡದಂತಹ ವಾತಾವರಣ ನಿರ್ಮಾಣವಾಗಿದೆ. ಹಲವು ಅಧಿಕಾರಿಗಳ ಹತ್ಯೆ ಹಲವು ಅಧಿಕಾರಿಗಳ ಆತ್ಮ ಹತ್ಯೆ ನಡೆದಿದೆ. ನಿಷ್ಟ ಅಧಿಕಾರಿಗಳು ಅನೇಕರು ಕೆಲಸಮಾಡಲಾಗದೆ ರಾಜಿನಾಮೆ ಕೊಡಲು ಮುಂದಾಗುತ್ತಿರುವುದನ್ನು ಕರ್ನಾಟಕ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ನೋಡುತ್ತಿದ್ದೇವೆ.  ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿದ ಸಿದ್ಧರಾಮಯ್ಯ ಕಾಂಗ್ರೇಸ್ ಸರಕಾರ ಭ್ರಷ್ಟರು ಭ್ರಷ್ಟಾಚಾರ ಹುಲುಸಾಗಿ ಬೆಳೆಯಲು ಅನುವು ಮಾಡಿಕೊಟ್ಟಿದೆ.

ಅಧಿಕಾರಕ್ಕೆ ಬಂದ ಕೂಡಲೇ ಗೋಹತ್ಯೆ ನಿಷೇಧವನ್ನು ಹಿಂದೆಗೆದು ನಿರಂತರ ಗೋಹತ್ಯೆಗೆ ರಾಜ್ಯದಲ್ಲಿ ವೀಳ್ಯಕೊಟ್ಟಿದೆ ಇದರಿಂದ ಉತ್ತೇಜಿತರಾದ ಮತಾಂಧ ಜಿಹಾದಿಗಳು ಕರಾವಳಿ ಭಾಗದಲ್ಲಿ ಹಟ್ಟಿಯಲ್ಲಿ ಕಟ್ಟಿದ ಹಾಲುಕೊಡುವ ಹಸುಗಳನ್ನು ಕತ್ತಿಹಿಡಿದು ಮನೆಯವರನ್ನು ಬೆದರಿಸಿ ಮನೆಯವರೆದುರಿಗೇ ಕದ್ದುಕೊಂಡು ಹೋಗುತ್ತಿದ್ದರೂ ಅವರನ್ನು ತಡೆಯುವುದು ಪೋಲೀಸರಿಗೆ ಸಾಧ್ಯವಾಗಿಲ್ಲ. ಇಂತಹ ಗೋಕಳ್ಳ ಒಬ್ಬ ಸತ್ತಾಗ ಆತ ಮುಸಲ್ಮಾನನೆಂಬ ಒಂದೇ ಕಾರಣಕ್ಕೆ 10 ಲಕ್ಷ ಪರಿಹಾರ ಕರ್ನಾಟಕ ಕಾಂಗ್ರೇಸ್ ಸರಕಾರ ಘೋಷಿಸಿದೆ. ಹಲವು ಹಿಂದು ಕಾರ್ಯಕರ್ತರು ಮತಾಂಧ ಜಿಹಾದಿಗಳಿಂದ ಕೊಲೆಯಾದಾಗ ಸೌಜನ್ಯಕ್ಕೂ ಕಾಂಗ್ರೇಸಿಗರಿಗೆ ಅವರನ್ನು ಸಂತೈಸಲು ಸಾಧ್ಯವಾಗಿಲ್ಲ. ಲಕ್ಷಾಂತರ ಹಿಂದುಗಳ ಮಾರಣ ಹೋಮ ಮಾಡಿದ ಲಕ್ಷಾಂತರ ಹಿಂದುಗಳನ್ನು ಬಲಾತ್ಕಾರದ ಮತಾಂತರ ಮಾಡಿದ ಮತಾಂದ ಕ್ರೂರಿ ಟಿಪ್ಪು ಜಯಂತಿಯನ್ನು ಸರ್ಕಾರೀ ಹಣದಲ್ಲಿ ಬಹುಸಂಖ್ಯಾತರ ವಿರೋಧದನಡುವೆಯೂ ಆಚರಿಸಿದ ಸಿದ್ಧರಾಮಯ್ಯರ ಇಸ್ಲಾಮಿಕ್ ಸರಕಾರ ಟಿಪ್ಪುಜಯಂತಿಯಲ್ಲಿ ಕಟ್ಟಪ್ಪನಂಥ ಹಿಂದು ನಾಯಕನ ಕೊಲೆಗೆ ಕಾರಣ ವಾಗಿದೆ. ಕೊಲ್ಲೂರು ದೇವಾಲಯದ ಹಿಂದುಗಳ ಕಾಣಿಕೆ ಹಣದಿಂದ ಕಲ್ಲಡ್ಕದ ಶಾಲೆಗೆ ಮಕ್ಕಳ ಊಟಕ್ಕೆ ಹೋಗುತ್ತಿದ್ದ ಹಣವನ್ನು ತಡೆಹಿಡಿದು ಶಾಲಾಮಕ್ಕಳನ್ನು ಅನ್ನದಿಂದ ವಂಚಿಸಿದ ಈ ನೀಚ ಕಾಂಗ್ರೇಸ್ ಸರಕಾರ ಇದೇದೇವಾಲಯದ ಊಟವನ್ನು ತನ್ನ ಕಾರ್ಯಕರ್ತರ ಸಮಾವೇಶದಲ್ಲಿ ಪಾರ್ಟಿ ಕಾರ್ಯಕ್ರಮದಲ್ಲಿ ನಾಚಿಕೆ ಇಲ್ಲದೆ ತಿಂದಿದೆ. ಹಿಂದೂ ಶಾಲೆಗಳಿಗೆ ವಂಚಿಸಿದ ಇದೇಸರಕಾರ  ಬೆಂಗಳೂರಿನಲ್ಲಿ ಇಸ್ಲಾಮಿಕ್ ಶಾಲೆಗೆ ಹತ್ತುಕೋಟಿ ಅನುದಾನವನ್ನು ಸರಕಾರಿ ಖಜಾನೆಯಿಂದ ಬಾಚಿ ಕೊಟ್ಟಿದೆ ಹೀಗೆ ನಿರಂತರ ಹಿಂದುಗಳಿಗೆ ಅನ್ಯಾಯ ಮುಸಲ್ಮಾನರ ಓಲೈಕೆ ಇದು ಲಜ್ಜೆ ಗೆಟ್ಟ ಕಾಂಗ್ರೇಸಿನ ಬಹಿರಂಗ ಮುಖವಾಗಿದೆ. ಮುಸಲ್ಮಾನರಿಗೆ ಶಾದಿ ಭಾಗ್ಯ, ಮುಸಲ್ಮಾನರಿಗೆ ವ್ಯಾಪರ ಮಾಡಲು ಸಾಲ, ಮುಸಲ್ಮಾನ ವಿದ್ಯಾರ್ಥಿನಿಯರಿಗೆ  ಲ್ಯಾಪಟಾಪ್ ವಾಗ್ದಾನ,  ಇವೇ ಉನ್ನತ ವ್ಯಾಸಂಗಕ್ಕೆ ಅನುದಾನ ಹೀಗೆ ಪ್ರತಿಯೊಂದು ಯೋಜನೆಯಲ್ಲಿಯೂ ತಾರತಮ್ಯಮಾಡಿ ಹಿಂದುಗಳಿಗೆ ಅನ್ಯಾಯ ಮಾಡಿದ್ದು ಸಿದ್ದರಾಯ್ಯನವರ ಕರ್ನಾಟಕದ ಕಾಂಗ್ರೇಸ್ ಪಕ್ಷದ ಸಾಧನೆಯಾಗಿದೆ. ಎಂದೂ ಪ್ರಜೆಗಳನ್ನು ಸಮಾನತೆಯಿಂದ ಕಾಣದ ಕಾಣಲು ಆಗದ ಕಾಂಗ್ರೇಸನ್ನು ಸರ್ವರೂ ತಿರಸ್ಕರಿಸಿ ಬರುವ ಚುನಾವಣೆಯಲ್ಲಿ ಮನೆಗೆ ಕಳಿಸಬೇಕಿದೆ. ಇಷ್ಟೆಲ್ಲಾ ಬಹಿರಂಗವಾಗಿ ಹಿಂದುಗಳಿಗೆ ಅನ್ಯಾಯ ಮಾಡಿದ ಈ ಹೊಲಸು ರಾಜಕೀಯ ವ್ಯಕ್ತಿಗಳನ್ನು ಶಾಶ್ವತವಾಗಿ ಮನೆಗೆ ಕಳಿಸುವುದನ್ನು ಹಿಂದುಗಳು ದೇವರಕಾರ್ಯ ಹಾಗೂ ಧರ್ಮ ಕಾರ್ಯ ಎಂದು ತಿಳಿದು ಮಾಡಬೇಕಿದೆ. ಇಷ್ಟೆಲ್ಲಾ ಅನ್ಯಾಯ ಮಾಡಿದ ಜಾತಿ ಜಾತಿಗಳನ್ನು ವಿಭಜಿಸಿದ ಕಾಂಗ್ರೇಸಿಗರು ಈಗ ಜಾತಿಗಳಲ್ಲಿಯೇ ಪಂಗಡಗಳನ್ನಾಗಿ ವಿಭಾಗಿಸಿ ಹಿಂದೂಗಳನ್ನು ನಾಶಮಾಡಲು ಮುಂದಾಗಿದ್ದಾರೆ ವೀರಶೈವ ಲಿಂಗಾಯತ ಎಂಬುದಾಗಿ ಒಂದೇ ಕುಟುಂಬವಾಗಿದ್ದ ಬಲಿಷ್ಟ ಸಮಾಜವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಸರ್ವಸಮಾಜದವರನ್ನು ಒಂದುಗೂಡಿಸಿದ್ದ ಬಸವಣ್ಣನ ಹೆಸರಿನಲ್ಲಿ ಯೇ ಕೆಲವೇಜನ ರಾಜಕೀಯದವರ ಹಾಗೂ ತಲೆಕೆಟ್ಟ ಶರಣರ ಮಾತುಕೇಳಿ ಸಿದ್ದರಾಮಯ್ಯ ಕಾಂಗ್ರೇಸ್  ವಿಭಜಿಸಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಧೂರ್ತತನ ವಾಗಿದೆ. ಇಂತಹ ನೀಚರನ್ನು ಅಧಿಕಾರದಿಂದ ಇಳಿಸಿ ಅವರನ್ನು ಶಾಶ್ವತ ಮನೆಗೆ ಕಳಿಸುವುದು ಧರ್ಮದ ಹಾಗೂ ದೇಶದ ಅಲ್ಲದೆ ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಲ್ಲಾ ಸಮಾಜದವರೂ ಹಾಗೂ ಹಿಂದೂಗಳೂ ಎಚ್ಚರಾಗಿ ಈ ಸಂಬಂಧ ಜನಜಾಗ್ರತಿ ಮಾಡಬೇಕಿದೆ. ಸಹಜ ಕ್ಷತ್ರಿಯರಾದ ಹಿಂದುಗಳು ಹಲವು ವರುಷದ ಪರಕೀಯ ಆಡಳಿತದ ದಾಸ್ಯ ಮನಸ್ಥಿತಿಯಿಂದ ಹೊರಬಂದು ಸಿಡಿದೇಳ ಬೇಕಿದೆ. ಸತ್ಯ ಧರ್ಮ ಹಾಗೂ ಅಖಂಡತೆಗಾಗಿ ಕಾಂಗ್ರೇಸಿನ ದುರುಳರನ್ನು ಸೋಲಿಸಬೇಕಿದೆ. ಸರ್ವರನ್ನೂ ಸಮಾನತೆಯಿಂದ ನೋಡುವ ಸುಸಂಸ್ಕೃತ ವ್ಯಕ್ತಿಗಳು ರಾಜ್ಯವನ್ನು ಆಳುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ.  ಬರುವ ಚುನಾವಣೆಯಲ್ಲಿ ಕಾಂಗ್ರೇಸ್ ಸೋಲಿಸಿ ಕರ್ನಾಟಕ ರಕ್ಷಿಸಿ, ಧರ್ಮ ರಕ್ಷಿಸಿ, ಗೋ ಹತ್ಯೆ ತಪ್ಪಿಸಿ, ರೈತರ ಆತ್ಮ ಹತ್ಯೆ ತಪ್ಪಿಸಿ, ಸರ್ವರೂ ಸಮಭಾವದಿಂದ ಬದುಕುವಂತಾಗಲಿ, ಹಿಂದೂ ವಿರೋಧಿ ರಾಜನೀತಿ ಅಳಿಯಲಿ

, ಭಾರತೀಯ ಸಂಸ್ಕೃತಿ ಗೌರವಿಸುವ ವ್ಯಕ್ತಿ ರಾಜ್ಯವಾಳಲಿ. ಜೈ ಹಿಂದ್.

– ಶ್ರೀಜಿ