ಪೀಠಿಕೆ

ಧರ್ಮ ಎನ್ನುವುದು ಅತಿ ಸೂಕ್ಷ್ಮ ವಿಷಯ ವಿಶ್ವದೆಲ್ಲೆಡೆಯೂ ಅಗತ್ಯವಿರುವ ಎಲ್ಲರಿಗೂ ಅನ್ವಯವಾಗುವ ಜೀವನ ಮೌಲ್ಯಗಳ ಪೂರ್ಣರೂಪವಾದ ಶ್ರೇಷ್ಠ ಜೀವನ ವಿಧಾನವೇ ಧರ್ಮವಾಗಿದೆ. ಧರ್ಮವನ್ನು ಸ್ಪಷ್ಠವಾಗಿ ತಿಳಿಸಿಕೊಟ್ಟಿದ್ದು, ಉತ್ಕೃಷ್ಟ ವಾಗಿ ಬೋಧಿಸಿದ್ದು ವಿವರಿಸಿದ್ದು ಸನಾತನ ಹಿಂದೂ ಗ್ರಂಥ ಸಾಹಿತ್ಯಗಳಾಗಿವೆ. ಧರ್ಮವನ್ನು ಅರಿಯಲು, ಭದ್ರವಾಗಿ ನೆಲೆನಿಲ್ಲಲು ಹಾಗೂ ಅದರ ಅನುಭವವನ್ನು ಜನರು ಅನುಭವಿಸುವಂತಾಗಲು ಹಿಂದೂ ಗ್ರಂಥಸಾಹಿತ್ಯಗಳನ್ನಾಧರಿಸಿ ಮೂಲಾಧಾರವಾಗಿ ರೂಪಿತಗೊಂಡಿದ್ದೇ ಹಿಂದೂ ಸಂಸ್ಕೃತಿಯಾಗಿದೆ. ಇಂತಹ ಸನಾತನ ಸಾಹಿತ್ಯದಲ್ಲಿನ ಕೆಲವು ವಿಷಯಗಳ ಅಭಿಪ್ರಾಯ ಭೇಧದಿಂದ ಕವಲೊಡೆದು ಬೆಳೆದಿದ್ದೇ ಈ ನೆಲದ ವಿಭಿನ್ನ ಮತಗಳಾಗಿವೆ (ಇಂದು ಮತಗಳೇ ಧರ್ಮ ಎನ್ನುವ ತಪ್ಪುತಿಳುವಳಿಕೆ ಸಮಾಜದಲ್ಲಿದೆ). ಎಲ್ಲಾಮತಗಳ ಮೂಲ ಬೇರು ಹಾಗೂ ಜೀವಾಳ ಸನಾತನ ಸಾಹಿತ್ಯವೇ ಆಗಿದೆ. ಭಾರತ ಮಾತೆಯ ಮಡಿಲಲ್ಲಿ ಜನ್ಮತಾಳಿದ ಎಲ್ಲ ಮತಗಳೂ ಒಂದೇ ವೃಕ್ಷದ ಹೂವು ಹಣ್ಣು ಎಲೆ ರೆಂಬೆ ಗಳಂತೆ ಒಂದೇ ಮೂಲದಿಂದ ಹುಟ್ಟಿದ ವಿವಿಧ ರೂಪಗಳಾಗಿವೆ. ಪ್ರತಿಯೊಂದೂ ಪರಸ್ಪರ ಪೂರಕ ಹಾಗೂ ಅವಲಂಬಿತ ವಾಗಿಯೇ ಸಾಗುತ್ತಿವೆ ಅಥವಾ ಒಂದೇ ವೃಕ್ಷದಲ್ಲಿ ಆಶ್ರಯಿಸಿದ ಹಲವು ಪಕ್ಷಿಗಳಂತೆ ಇವು ಒಟ್ಟಾಗಿ ಸಾಮರಸ್ಯದಿಂದ ಸಾಗುತ್ತಿವೆ. ಹಲವು ಸಂಸ್ಕೃತಿಗಳು ಭಾರತದಲ್ಲಿ ಹುಟ್ಟಿವೆ ಹಾಗೂ ಹೊರಗಿನಿಂದ ಬಂದವರು ಹಾಲಿಗೆ ಸಕ್ಕರೆ ಬೆರೆತಂತೆ ಇಲ್ಲಿಯ ನೆಲದಗುಣದಂತೆ ಬೆರೆತ ಉದಾಹರಣೆಗಳಿವೆ. ಆದರೆ ಹಾಲಿಗೆ ಹುಳಿಹಿಂಡಿದಂತೆ ಇಲ್ಲಿ ಬಂದು ಇಲ್ಲಿಯ ಸಂಸ್ಕೃತಿಗೆ ವಿರುದ್ಧವಾಗಿ ಅಪಚಾರ ಎಸಗುತ್ತಿರುವ ವಿದೇಶೀ ಮತಗಳೆಂದರೆ ಮೊಘಲರಿಂದ ಬಂದ ಜಿಹಾದೀ ಲೂಟಿಕೋರ ಮನಸ್ಥಿತಿಯ ಮನುಕುಲವಿರೋಧಿ ಕ್ರೂರ ಪಾಶವೀ ಉಗ್ರಗಾಮಿ ಮತ ಇಸ್ಲಾಂ ಇವರಿಂದಾಗಿಯೇ ಹಿಂದುಗಳ ಸಾವಿರಾರು ದೇವಾಲಯಗಳ ನಾಶವಾಯಿತು. ದೇಶವಿಭಜನೆ ಆಯಿತು ಇಲ್ಲಿ ಉಳಿದವರೂ ಇಂದು ದೇಶ ಒಡೆಯುವಲ್ಲಿ ಮುಂದಾಗುತ್ತಿದ್ದಾರೆ ಇದರ ಪ್ರತಿಫಲವನ್ನು ಕಾಶ್ಮೀರದಲ್ಲಿ ನೋಡಬಹುದು. ಈಗ ಅಸ್ಸಾಂ, ಪಶ್ಚಿಮ ಬಂಗಾಳ ಕೇರಳಗಳಲ್ಲಿಯೂ ಹಲವರು ದೇಶದ್ರೋಹೀ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಬಹುದು. ಹಾಗೂ ಇನ್ನೊಂದು ವಿಸ್ಥಾರವಾದಿ ಮತಾಂತರಿ ಮಿಶನರಿಗಳಿಂದಬಂದ ಅಸಭ್ಯ ಸಂಸ್ಕೃತಿಯ ಕ್ರಿಶ್ಚಿಯನ್ ಮತವಾಗಿದೆ. ಇವರು ವ್ಯವಸ್ಥಿತ ಮತಾಂತರದಲ್ಲಿ ಮುಂಚೂಣಿಯಲ್ಲಿದ್ದು ಹಿಂದೂ ಸಂಸ್ಕೃತಿಯನ್ನು ಅವಹೇಳನಮಾಡುತ್ತಾ ಅಮಾಯಕರನ್ನು ದಾರಿತಪ್ಪಿಸಿ ನಮ್ಮ ನಂಬಿಕೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ. ಇದರ ಲಕ್ಷಣಗಳು ಗೋವಾದಲ್ಲಿ ಹಾಗೂ ಈಶಾನ್ಯರಾಜ್ಯಗಳಲ್ಲಿ.  ರಾಜ್ಯಗಳಲ್ಲಿ ಗೋಚರ ವಾಗುತ್ತವೆ. ಇವೆರಡು ಮತಗಳಲ್ಲಿ ಹೆಚ್ಚಿನವರ ಮನಸ್ಥಿತಿ ಈ ದೇಶದ ನೆಲಕ್ಕೆ ವಿರುದ್ಧವಾಗಿ ಈನೆಲದ ಸಂಸ್ಕೃತಿ ಏಕತೆಯನ್ನು ನಾಶಮಾಡಲು ಪಣತೊಟ್ಟಿವೆ ಹಾಗೂ ಹಿಂದೂ ವಿರೋಧಿ ರಾಜಕೀಯವನ್ನು ಬೆಂಬಲಿಸುತ್ತಾ ಮತಾಂತರ ಭಯೋತ್ಪಾದನೆಯಂತಹ ದೇಶದ್ರೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.

ಮುಸಲ್ಮಾನರೂ ಕ್ರಿಶ್ಚಿಯನ್ನರೂ ಇಲ್ಲಿಯವರೇ ಎಂದು ಹೇಳುವ ಕೆಲವು ವಿಕೃತವಾದಿಗಳು ಇದ್ದಾರೆ. ಆದರೆ ಯಾವಾಗ   ಅವರುಈದೇಶದಕಾನೂನು ಹಾಗೂ ಸಂಸ್ಕೃತಿ ಹಾಗೂ ಬಹುಸಂಖ್ಯಾತರ ವಿಚಾರಧಾರೆಗಳನ್ನು ಗೌರವಿಸುವುದಲ್ಲವೋ ಅಲ್ಲಿಯವರೆಗೆ ಅವರು ಈ ದೇಶದವರಾಗಲು ಸಾಧ್ಯವಿಲ್ಲ ವಿದೇಶೀ ಸಂಸ್ಕೃತಿ ವಿದೇಶೀ ವೇಷಭೂಷಣ ವಿದೇಶೀವೈಯುಕ್ತಿಕ ಕಾನೂನು ವಿದೇಶೀ ಸಂಪ್ರದಾಯಗಳನ್ನು ಕಷ್ಟಪಟ್ಟು ಅನುಕರಿಸುವ ಹಾಗೂ ಸ್ವದೇಶೀ ಸಂಸ್ಕೃತಿಯನ್ನು ಹೀಯಾಳಿಸುವ ತಿರಸ್ಕರಿಸುವ ಅಗೌರವಿಸುವವರು ಈ ದೇಶದವರಾಗಲು ಹೇಗೆಸಾಧ್ಯ ಇವರನ್ನು ದೇಶದ್ರೋಹೀ ವಿದೇಶೀ ಏಜೆಂಟರೆಂದೇ ಕರೆಯಬೇಕಾಗುತ್ತದೆ. ವ್ಯಾಟಿಕನ್ ಗೆ ನಿಷ್ಠೆತೋರುವ ಈ ದೇಶಕ್ಕೆ ಅಗೌರವತೋರುವ ಈ ದೇಶದ ಸಂಸ್ಕೃತಿಯನ್ನು ಅಗೌರವಿಸಿ ಮತಾಂತರಿಸುವ ಬಹುಸಂಖ್ಯಾತರ ಭಾವನೆಗೆ ವಿರುದ್ಧವಾಗಿ ಗೋಮಾಂಸಭಕ್ಷಣೆ ಮಾಡುವ ಕ್ರಿಶ್ಚಿಯನ್ನರು, ಹಾಗೂ ಮೆಕ್ಕಾಗೆ ನಿಷ್ಟೆತೋರುವ ಹಜ್ ಯಾತ್ರೆಗೆ ಸರಕಾರೀ ಖಜಾನೆ ಲೂಟುವ ಪಾಕಿಸ್ಥಾನ ಗೆದ್ದರೆ ಪಟಾಕಿಹೊಡೆಯುವ ನಿರಂತರ ಭಯೋತ್ಪಾದನೆ ಗೋಹತ್ಯೆ ಯಲ್ಲಿ ಭಾಗಿಯಾಗುವ ಶರಿಯಾಕಾನೂನಿಗೆ ಮರ್ಯಾದೆ ಕೊಟ್ಟು ಭಾರತೀಯ ದಂಡಸಂಹಿತೆಯನ್ನು ತಿರಸ್ಕರಿಸುವ ಮುಸಲ್ಮಾನರು ಇಲ್ಲಿಯವರಾಗಲು ಹೇಗೆ ಸಾಧ್ಯ? ಇರಲು ನೆಲ ತಿನ್ನಲು ಅನ್ನ ಎಲ್ಲ ಇಲ್ಲಿಯದು ಬೇಕು ಆಚಾರ ವಿಚಾರ ನಿಷ್ಠೆ ವಿದೇಶದ್ದಾದರೆ ಇಂತಹವರಿಗೆ ಪುನಃ ವಿಷೇಷ ಸೌಲಭ್ಯ ವೋಟ್ ಬ್ಯಾಂಕ್ ರಾಜಕೀಯ ವಿಶೇಷ ಮೀಸಲಾತಿ ಇವುಗಳು ಕಾಂಗ್ರೇಸಿಗರ ಕೊಡುಗೆಯಾಗಿದೆ ಹೀಗೆ ವಿದೇಶೀ ಮತಾವಲಂಬಿಗಳ ಓಲೈಕೆ ಹಿಂದುಗಳ ಶೋಷಣೆ ನಮ್ಮ ದೇಶದಲ್ಲಿ ಜಾತ್ಯಾತೀತರೆಂದುಕರೆದುಕೊಳ್ಳುವ ಎಡಬಿಡಂಗಿಗಳಿಂದ ನಡೆಯುತ್ತಿದೆ. ಇದನ್ನು ಎಲ್ಲಿವರೆಗೆ ಸಹಿಸುವುದು ಸಾಧ್ಯ. ಇದು ಧರ್ಮವೇ? ಯೋಚಿಸಬೇಕಿದೆ.

ಧರ್ಮ

ಸನಾತನ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ,  ಎಂಬ ನಾಲ್ಕು ಪುರುಷಾರ್ಥಗಳಿವೆ. ಇವುಗಳಲ್ಲಿ ಧರ್ಮವು ಮಾನವನ ಬದುಕಿನ ಒಂದು ಪ್ರಮುಖ ಪುರುಷಾರ್ಥವಾಗಿದೆ. ಹಾಗೂ ಮೊದಲನೆಯ ಸ್ಥಾನದಲ್ಲಿದೆ. ಉಳಿದವು ಮೂರು ಅರ್ಥ ಕಾಮ ಮೋಕ್ಷ ಇವೆಲ್ಲವೂ ಧರ್ಮದ ಅಡಿಪಾಯದಮೇಲೆ ನಿಂತಿರಬೇಕೆನ್ನುವುದು ಇದರ ಅರ್ಥ. ಧರ್ಮ ಎಂಬ ಪದವು ಬಹಳ ವ್ಯಾಪಕವಾದ ಅರ್ಥವನ್ನು ಸೂಚಿಸುತ್ತದೆ. ಅದು ಧೃ ಎಂಬ ಶಬ್ಧದಿಂದ ಉದ್ಭವಿಸಿದೆ ಧಾರಣಾತ್ ಧರ್ಮ ಇತ್ಯಾಹುಃ ಅಂದರೆ ಧಾರಣ ಮಾಡುವುದೇ ಧರ್ಮ. ಧರ್ಮದ ಅರ್ಥ ಉದ್ದರಿಸು, ಪೋಷಿಸು ಇಲ್ಲವೇ ಸಂರಕ್ಷಿಸು ಮುಂತಾಗಿದೆ. ಧರ್ಮವು ಮಾನವನನ್ನು ಸಮಾಜವನ್ನು ಹಾಗೂ ಇಡೀ ಜಗತ್ತನ್ನು ಸಂರಕ್ಷಿಸುವ ಒಂದು ಪ್ರಮುಖ ಸಾಧನವಾಗಿದೆ. ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮನಾಶವಾದಲ್ಲಿ ಜನಾಂಗವೇ ನಾಶವಾಗುವುದು ಅಜ್ಞಾನ ದಿಂದ ಮತಾಂಧರಾಗಿ ಅಧರ್ಮದ ಹಾದಿಯಲ್ಲಿನಡೆಯುತ್ತಿರುವ ಇಸ್ಲಾಂ ಜಿಹಾದಿಗಳನ್ನು ನೋಡಿದಾಗ ನಮಗಿದರ ಅರಿವಾಗುತ್ತದೆ. ಸಕಲ ಜೀವರಾಶಿಗಳ ಸಮರ್ಪಕ ವಿಕಾಸಕ್ಕೆ ಅವಕಾಶಮಾಡಿಕೊಡುವುದೇ ಧರ್ಮ. ದಯೆಯೇ ಧರ್ಮದಮೂಲವಯ್ಯ ಎಂಬುದಾಗಿ ಬಸವಣ್ಣನವರು ಹೇಳಿದ್ದಾರೆ. ಸರಳವಾಗಿ ಧರ್ಮವನ್ನು ಅರ್ಥಮಾಡಿಕೊಳ್ಳುವುದೆಂದರೆ. ನಾವು ಬೇರೆಯವರಿಗೆ ಏನು ಮಾಡುತ್ತಿದ್ದೇವೋ ಅದನ್ನೇ ಬೇರೆಯವರು ನಮಗೆ ಮಾಡಿದಾಗ ನಮ್ಮ ಮನಸ್ಸಿಗೆ ಆನಂದ ವಾಗುವಂತಿದ್ದರೆ ಅದು ಧರ್ಮ ನೋವಾಗುವಂತಿದ್ದರೆ ಅದು ಅಧರ್ಮ,  ಭಗವಂತನ ಸೃಷ್ಠಿಯು ಸರ್ವ ಚರಾಚರ ಜೀವಿಗೂ ಸೇರಿದ್ದು ಎಂದು ತಿಳಿದುಕೊಂಡರೆ ಅದುವೇ ಧರ್ಮ. ತನ್ನ ಭೋಗಕ್ಕೆ ಇರುವುದು ಎಂದು ತಿಳಿದರೆ ಅದು ಅಧರ್ಮ. ಅಹಿಂಸಾ ಪರಮೋಧರ್ಮಃ  ಎಂಬ ಪ್ರಸಿದ್ಧ ಉಕ್ತಿ ಇದೆ.  ಪ್ರಕೃತಿಯು ನಮಗೆ ಎಲ್ಲವನ್ನೂ ನೀಡುತ್ತದೆ ಪ್ರಕೃತಿಗೆ ನಾವು ಏನನ್ನು ನೀಡಿದ್ದೇವೆ ಎಂದು ಪ್ರಶ್ನಿಸಿಕೊಂಡಾಗ ನಮ್ಮ ಆತ್ಮಸಾಕ್ಷಿ ಹೆಮ್ಮೆ ಪಡುವಂತೆ ಬದುಕಿದ್ದರೆ ಅದು ಧರ್ಮ, ನಾಚಿಕೆ ಪಡುವಂತಿದ್ದರೆ ಅದು ಅಧರ್ಮ. ಪಡೆದುದಕ್ಕಿಂತ ಹೆಚ್ಚು ಹಿಂದಿರುಗಿಸುವುದು ಧರ್ಮ. ಪಡೆದದ್ದನ್ನು ಅನುಭವಿಸಿ ಮರೆತರೆ ಅದು ಅಧರ್ಮ, ನೀಡುವುದು ಧರ್ಮ  ಬೇಡುವುದು ಅಧರ್ಮ, ಪ್ರಕೃತಿಯ ರಕ್ಷಣೆ ಧರ್ಮ ಇದರ ನಾಶ ಅಧರ್ಮ. ತ್ಯಾಗವೇ ಧರ್ಮ ಭೋಗವೇ ಅಧರ್ಮ. ಅನ್ಯಾಯದ ವಿರುದ್ಧ ಹೋರಾಡುವುದು ಧರ್ಮ ಉದಾಸೀನ ತೋರುವುದು ಅಧರ್ಮ. ಅಜ್ಞಾನದ ವಿರುದ್ಧದ ಹೋರಾಟವೇ ಧರ್ಮ ಆಲಸ್ಯವೇ ಅಧರ್ಮ.ಹೀಗೆ ಧರ್ಮವು ವ್ಯಾಪಕವಾಗಿದೆ. ಧರ್ಮಎಂಬುದು ಯಾವುದೇ ಒಂದು ಮತದ ತತ್ವ ಅಲ್ಲ ಜಗತ್ತಿನಲ್ಲಿ ಹಲವು ಮತಗಳಿವೆ ಹೊರತು ಹಲವು ಧರ್ಮ ಇಲ್ಲ.ಧರ್ಮ ಇಡೀ ವಿಶ್ವಕ್ಕೆ ಏಕಪ್ರಕಾರವಾಗಿ ಅನ್ವಯ ವಾಗುವ ಸಾರ್ವಕಾಲಿಕ ಸತ್ಯದ ವಿಶಿಷ್ಠ ಕ್ರಿಯೆ ಯಾಗಿದೆ.  ಮತಾಂತರ ದಿಂದ ವ್ಯಕ್ತಿಯ ಸಾಂಸ್ಕೃತಿಕ ಗುರುತಿಸುವಿಕೆ ಬದಲಾಗಬಹುದು ಆದರೆ ಧರ್ಮ ಬದಲಾಗುವಂತಿಲ್ಲ. ಆತನು ಧರ್ಮ ವಿಮಖನಾದರೆ ಅಸುರನೋ ಪಶುವೋ ಆಗಿ ಗುರುತಿಸಿಕೊಳ್ಳುತ್ತಾನೆ. ಇಂದಿನ ಇಸ್ಲಾಮಿನ ಜಿಹಾದಿಗಳು ಹೀಗೆಯೇ ಗುರುತಿಸಿಕೊಳ್ಳುತ್ತಿದ್ದಾರೆ. ಇದು ಸಂಸ್ಕೃತಿಯಲ್ಲಿನ ತಿಳುವಳಿಕೆಯ ಕೊರತೆಯಿಂದ ಆಗಿದೆ. ಧರ್ಮ ಎನ್ನುವುದು ಕೇವಲ ಪುರಾಣ ಕಥೆಗಳಿಗೆ ಸೀಮಿತವಲ್ಲ. ಧರ್ಮವು ದೇವರು ದೇವಸ್ಥಾನ ಎನಿಸಿಕೊಳ್ಳಲುಮಾತ್ರ ಅರ್ಹವಾದುದಲ್ಲ ಕೇವಲ ಅತಿಮಾನುಷ ಶಕ್ತಿಗಳ ಬಗೆಗಿನ ನಂಬಿಕೆಯಲ್ಲ. ಧರ್ಮವು ಮಾನವನಿಗೆ ಸನ್ನಡತೆ ಸದ್ಭುದ್ಧಿ, ಸಂತೋಷ, ಸಂಸ್ಕಾರ, ಸದಾಚಾರವೇ ಮೊದಲಾದ ಉತ್ತಮ ಗುಣಗಳನ್ನು ಮತ್ತು ಉಪಯುಕ್ತ ಜೀವನ ಮೌಲ್ಯಗಳನ್ನು ನೀಡುತ್ತದೆ. ಧರ್ಮವು ಮಾನವನ ಜೀವನವನ್ನು ವಿಶೇಷವಾಗಿ ರೂಪಿಸುವ, ನಿರ್ದೇಶಿಸುವ, ನಿಯಂತ್ರಿಸುವ ಹಾಗೂ ಸಂರಕ್ಷಿಸುವ ವಿಶಿಷ್ಟ ಸಾಧನವಾಗಿ ಕೆಲಸ ಮಾಡುತ್ತದೆ. ಧರ್ಮಭ್ರಷ್ಟನಾಗಿ ಬದುಕುವುದಕ್ಕಿಂತ ಸಾಯುವುದು ಉತ್ತಮ ಎಂಬುದು ಶ್ರೀ ಕೃಷ್ಣನ ಗೀತೋಪದೇಶದ ಸಾರಾಂಶ ಗೀತೆಯಲ್ಲಿ ಕೃಷ್ಣ ಸ್ವಧರ್ಮೇ ನಿಧನಂ ಶ್ರೇಯಃ ಎಂಬುದಾಗಿ ಅರ್ಜುನನಿಗೆ ಎಚ್ಚರಿಸಿದ್ದಾನೆ ಕರ್ತವ್ಯ ವಿಮುಖನಾಗುವ ಹೇಡಿತನದ ಬದುಕಿಗಿಂತ ಸಾಯುವುದು ಮಿಗಿಲಾಗಿದೆ. ಧರ್ಮಾಚರಣೆಗೆ ಪೂರಕವಾಗಿ ಸನಾತನ ಸಂಸ್ಕೃತಿ ಬೆಳೆದುಬಂದಿದೆ. ಧರ್ಮವು ಜನರ ನಡೆ, ನುಡಿ, ರೀತಿ, ನೀತಿ, ಧ್ಯೇಯ, ಧೋರಣೆ, ಆಚಾರ – ವಿಚಾರ, ಆಹಾರ-ವಿಹಾರ, ವೇಷ –ಭೂಷಣ ,ಉಡುಗೆ – ತೊಡುಗೆ, ಮೊದಲಾದುವುಗಳ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತದೆ. ಜನರು ಧರ್ಮದ್ರೋಹ, ದೈವ ದ್ರೋಹ, ದೇಶದ್ರೋಹ, ಆತ್ಮ ದ್ರೋಹ ದೊಂದಿಗೆ, ಅಶುದ್ಧ ಜೀವನ ಮಾಡುವುದನ್ನು ಬಿಟ್ಟು ಸಜ್ಜನರಾಗಿ, ಸದಾಚಾರ ಸಂಪನ್ನರಾಗಿ, ಸುವಿಚಾರ ಪ್ರಿಯರಾಗಿ ಸಭ್ಯ ನಡವಳಿಕೆಯಿಂದ ಬಾಳಲು ಧರ್ಮವು ಪ್ರೇರೇಪಿಸುತ್ತದೆ. ಸೂಕ್ತ ವಿಧಿ ವಿಧಾನಗಳನ್ನು ರೂಪಿಸಿ ನಿರ್ದೇಶಿಸುತ್ತದೆ.

ನಿಜವಾದ ಧರ್ಮವು ಮಾನವರನ್ನು ಮತ್ತು ಸರ್ವ ಜೀವಜಂತುಗಳನ್ನು ಮಾನವೀಯತೆಯಿಂದ ನೋಡಲು ಕಲಿಸುತ್ತದೆ. ಸಕಲ ಜೀವಿಗಳಿಗೂ ಬದುಕಲು ಅವಕಾಶ ಮಾಡಿ ಕೊಡುತ್ತದೆ.ತನ್ನಂತೆಯೇ ಇತರರನ್ನೂ ಪರಿಗಣಿಸಲು ತಿಳಿಸುತ್ತದೆ. ಇವನು ಮೇಲು, ಅವನು ಕೀಳು ಎಂಬ ಕೆಟ್ಟಭಾವನೆಗಳಿಗೆ ಇತಿಶ್ರೀ ಹಾಡುತ್ತದೆ. ಅಮಾನವೀಯ ನಡವಳಿಕೆಗಳನ್ನು ಅನುಸರಿಸದಿರಲು ಸಲಹೆ ಮಾಡುತ್ತದೆ. ದೇವರಹೆಸರಿನಲ್ಲಿ ಸುಳ್ಳು, ತಳಮಳ, ಭಯ ಮುಂತಾದುವುಗಳನ್ನು ಬಿತ್ತದಿರಲು ನಿರ್ದೇಶಿಸುತ್ತದೆ.

ಸಾತ್ವಿಕ ಧರ್ಮದ ನಿಜವಾದ ಅರ್ಥವನ್ನು ತಿಳಿದ ವ್ಯಕ್ತಿಗಳು ಸಕಲ ನಿರುಪದ್ರವಿ ಜೀವರಾಶಿಗಳಿಗೆ ಒಳಿತನ್ನು ಬಯಸುತ್ತಾ , ಸರ್ವ ಸಜ್ಜನರನ್ನೂ ಸಮಾನವಾಗಿ ಕಾಣುತ್ತಾ, ಸ್ನೇಹ ಪ್ರೀತಿಯಿಂದ ಸಮಾಜದಲ್ಲಿ ಸದ್ಗುಣ ಶೀಲರೂ ಸತ್ಪ್ರಜೆಗಳೂ ಸತ್ಪ್ರಭುಗಳೂ ಆಗಿ ಬಾಳುತ್ತಾರೆ. ಧರ್ಮವನ್ನು ವಿವಿಧ ಪ್ರಕಾರಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಶಾಸನದಂತೆಯೂ ಬಳಸಲಾಗಿದೆ. ಮಾಡುವ ಕಾರ್ಯ ಧರ್ಮ ಸಮ್ಮತವಾಗಿರಬೇಕು ಎನ್ನುವುದು ಇದರ ಉದ್ದೇಶ. ಇದು ಬಹಳ ಸೂಕ್ಷ್ಮ ಹಾಗೂ ಸಂಕೀರ್ಣವಾದ ವಿಚಾರವಾಗಿದ್ದು ಧರ್ಮದ ತಿಳುವಳಿಕೆಯಲ್ಲಿ ಹಲವುಬಾರಿ ಮನುಷ್ಯನು ಗೊಂದಲಕ್ಕೊಳಗಾಗುತ್ತಾನೆ. ಅಂತಹ ಸಮಯದಲ್ಲಿ ಸಜ್ಜನ ಪ್ರಾಜ್ಞರ ಸಲಹೆಯಂತೆ ನಡೆದುಕೊಳ್ಳಬೇಕು ಮತ್ತು ತನ್ನ ಆತ್ಮ ಸಾಕ್ಷಿಗೆ ಸರಿಯಾಗಿ ಎರಡುಜನರಲ್ಲಿ ಯಾರಿಗೂ ಹೊರೆಯಾಗದಂತೆ ನಡೆದುಕೊಳ್ಳಬೇಕು. ಧರ್ಮದ ವಿಕೃತ ರೂಪವನ್ನು ಅಧರ್ಮ, ಅಸುರ ಧರ್ಮ, ತಾಮಸಿಕ ಧರ್ಮ ಎಂದು ಕರೆಯುತ್ತಾರೆ. ಇಂತಹವರು ಇಂದು ವಿಶ್ವಾದ್ಯಂತ ಜಿಹಾದಿನ ಹೆಸರಿನಲ್ಲಿ ಅನ್ಯಾಯ ಅತ್ಯಾಚಾರಗಳನ್ನು ನಡೆಸುತ್ತಾ ಭಯೋತ್ಪಾದನೆ ಲೂಟಿ ಹತ್ಯೆಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಅಶ್ಲೀಲತೆ ಮದ್ಯವೇ ಸಂಸ್ಕೃತಿಯಾಗಿ ರೂಡಿಸಿಕೊಂಡು ವಿದೇಶದಿಂದ ಬಂದ ಬಹುದೊಡ್ಡ ಮೂರ್ಖರ ಮತಸಂಘಟನೆ ಮತಾಂತರದ ಕಾರ್ಯದಲ್ಲಿ ತೊಡಗಿದ್ದು ಧರ್ಮ ಹಾಗೂ ಭಾರತೀಯ ಸಂಸಕೃತಿಯ ನಾಶಕ್ಕೆ ಕಟಿಬದ್ಧವಾಗಿದೆ, ಇವರದ್ದು ರಾಜಸ ಧರ್ಮ ಅಥವಾ ಭೋಗಧರ್ಮವಾಗಿದೆ. ಇವೆಲ್ಲವೂ ಅಧರ್ಮದ ವಿವಿಧ ವೇಷಗಳಾಗಿವೆ.

ಸ್ಮೃತಿಕಾರ ಮನು ಪ್ರಸ್ತಾಪಿಸಿರುವ ಧರ್ಮದ ಪ್ರಕಾರಗಳು ಈ ಕೆಳಗಿನಂತಿರುವುವು

  1. ಸಾಮಾನ್ಯ ಧರ್ಮ> ಸಾಮಾನ್ಯ ಧರ್ಮವು ಕಾಲ ದೇಶ ಗಳ ಎಲ್ಲೆಯನ್ನು ಮೀರಿದ ಜಗತ್ ವ್ಯಾಪ್ತಿಯಾದ ತತ್ವಗಳನ್ನು ಒಳಗೊಂಡಿದೆ. ಇದರಲ್ಲಿ ಅಹಿಂಸೆ, ಸತ್ಯ, ಆಸ್ತೇಯ ಅಥವಾ ಕಳವು ಮಾಡದಿರುವುದು , ಶೌಚ ಅತವಾ ದೇಹ ಶುಚಿ , ಇಂದ್ರಿಯ ನಿಗ್ರಹ ಎಂಬ ನೀತಿ ತತ್ವಗಳು ಪ್ರಮುಖವಾದುವುಗಳಾಗಿವೆ.
  2. ರಾಜಧರ್ಮ> ರಾಜ ಧರ್ಮವು ರಾಜನಾದವನ ಕರ್ತವ್ಯ , ಬಲಪ್ರಯೋಗದ ಸಹಿತ ಅಧಿಕಾರ ಚಲಾವಣೆಯ ರೀತಿ , ರಾಜ್ಯಾಡಳಿತ ಕ್ರಮ ಮುಂತಾದುವುಗಳನ್ನು ಒಳಗೊಂಡಿದೆ.
  3. ಸ್ತ್ರೀ ಧರ್ಮ > ಸ್ತ್ರೀ ಧರ್ಮವು ಸ್ತ್ರೀಯರ ಕರ್ತವ್ಯ ,ಹೊಣೆಗಾರಿಕೆ ಹಾಗೂ ನಡವಳಿಕೆಗೆ ಸಂಬಂಧಿಸಿದೆ.
  4. ದಾಂಪತ್ಯ ಧರ್ಮ > ದಾಂಪತ್ಯ ಧರ್ಮವು ದಂಪತಿಗಳು ಪರಸ್ಪರ ತಮ್ಮ ತಮ್ಮಲ್ಲಿ ಮಕ್ಕಳೊಡನೆ ಕುಟುಂಬದ ಇತರರೊಡನೆ ಹಾಗೂ ಸಮಾಜದೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಒಳಗೊಂಡಿದೆ.
  5. ವರ್ಣ ಧರ್ಮ> ವರ್ಣ ಧರ್ಮವು ಹಿಂದೂ ಸಮಾಜದ ಚಾತುರ್ವರ್ಣದ ಜನರು ಹೇಗೆ ನಡೆದುಕೊಳ್ಳ ಬೇಕು ಎಂಬುದನ್ನು ಒಳಗೊಂಡಿದೆ.(ವರ್ಣ ಎಂದರೆ ಜಾತಿಯಿಂದ ಗುರುತಿಸುವುದಲ್ಲ ಆತನ ಆಯ್ಕೆಯ ವೃತ್ತಿ ನಿರ್ಧರಿಸುತ್ತದೆ)
  6. ಆಶ್ರಮ ಧರ್ಮ> ಆಶ್ರಮ ಧರ್ಮವು ಮಾನವನು ತನ್ನ ಜೀವಿತ ಅವಧಿಯ ಕಾಲ ಘಟ್ಟಗಳಾದ ಬ್ರಹ್ಮಚರ್ಯ ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ ಎಂಬ ನಾಲ್ಕುಆಶ್ರಮಗಳಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಒಳಗೊಂಡಿದೆ.
  7. ಆಪಧ್ಧರ್ಮ> ಆಪದ್ದರ್ಮವು ವ್ಯಕ್ತಿಯ ಕಷ್ಠಹಾಗೂ ಸಂದಿಗ್ಧ ಸನ್ನಿವೇಶದಲ್ಲಿ ಧರ್ಮಕ್ಕೆ ಚ್ಯುತಿಬಾರದಂತೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಒಳಗೊಂಡಿದೆ.

ಹೀಗೆ ಧರ್ಮವು ಮತಸಿದ್ಧಾಂತವನ್ನು ಮೀರಿದ ವಿಶ್ವಕ್ಕೆ ಒಳಿತನ್ನುಂಟುಮಾಡುವ ಹಾಗೂ ಜನರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಒಂದು ವಿಶೇಷ ಶಕ್ತಿಯಾಗಿದೆ ಧರ್ಮೋರಕ್ಷತಿ ರಕ್ಷಿತಃ ಎನ್ನುವುದು ಒಂದು ಪ್ರಸಿದ್ಧ ಉಕ್ತಿಯಾಗಿದ್ದು. ಧರ್ಮದ ರಕ್ಷಣೆ ಮಾಡಿದವನನ್ನು ಧರ್ಮವೇ ರಕ್ಷಸುತ್ತದೆ ಎನ್ನುವುದು ಇದರ ಅರ್ಥವಾಗಿದೆ. ಧರ್ಮಮಾರ್ಗದಲ್ಲಿರುವವರಿಗೆ ಯಾವುದೇ ಭಯವಿರುವುದಿಲ್ಲ ಮರಣ ಭಯವೂ ಇರುವುದಿಲ್ಲ ಆತ ಅರಿಷಡ್ವರ್ಗ ಗಳನ್ನು ಗೆದ್ದು ಜ್ಞಾನಿಯಾಗಿರುತ್ತಾನೆ ಮತ್ತು ಭಗವಂತನ ಪ್ರೀತಿಗಾಗಿ ನಿಷ್ಕಾಮ ಕರ್ಮವನ್ನು ಮಾಡುತ್ತಾ ಜೀವನವನ್ನು ಕಳೆಯುತ್ತಾನೆ ನಾವೂ ಕೂಡಾ ಧರ್ಮದ ಹಾದಿಯಲ್ಲಿ ನಡೆಯುತ್ತಾ ಧರ್ಮರಕ್ಷಣೆಮಾಡೋಣ. ಎಲ್ಲರೂ ಧರ್ಮಪ್ರಚಾರ ಕಾರ್ಯದಲ್ಲಿ ನಮ್ಮೊಂದಿಗೆ ಸಹಕರಿಸಿ ಎನ್ನುತ್ತಾ ಧರ್ಮ ಸಂಸ್ಥಾಪನಾಚಾರ್ಯ ಶ್ರೀಕೃಷ್ಣನನ್ನು ಸ್ಮರಿಸುಸೋಣ ಜೈ ಹಿಂದ್.

                                                                                                                                                                                         – ಶ್ರೀಜಿ