ಹಿಂದೂ ಧರ್ಮ ಪರಿಷತ್ತಿನ ಅಗತ್ಯ

ಹಿಂದೂ ಧರ್ಮ ಸಂರಕ್ಷಣಾಸೇನೆ :- ಪೀಠಿಕೆ ರೂಪು ರೇಶೆ ,

ಹಿಂದೂ ಧರ್ಮಪರಿಷತ್ ಪರಿಚಯ : ಪುಟ 1 – ಏಕೆ ಏನು 2 – 24 , ಸಂಘಟನೆ ರೂಪುರೇಷೆ ಪುಟ 24- 26

ಇಂದು ಹಿಂದೂ ಸಮಾಜ ಅಸಂಘಟಿತವಾಗಿದೆ ಹಾಗೂ ಅನೇಕ ಜಾತಿ ಮತ ಪಂಥ ಗಳಲ್ಲಿ ವಿಭಜನೆ ಗೊಂಡಿದೆ, ಹಿಂದೂ ವಿರೋಧಿಸರಕಾರಗಳು ಹಿಂದುಗಳ ಸ್ವಾಭಿಮಾನಕ್ಕೆ ದಕ್ಕೆತರುವ ಕೆಲಸ ಮಾಡುತ್ತಿದ್ದಾರೆ. ಶಾಲೆಗಳಲ್ಲಿ ಹಿಂದೂ ಹಿರಿಮೆಯ ಪ್ರಾಚೀನ ಇತಿಹಾಸವನ್ನು ಮಕ್ಕಳಿಗೆ ಕಲಿಸಲಾಗುತ್ತಿಲ್ಲ ಹಿಂದೂ ದೇವಾಲಯಗಳ ಸಂಪತ್ತನ್ನು ಜಾತ್ಯಾತೀತ ರೆಂಬ ಅಧರ್ಮಿ ರಾಜಕೀಯ ಪಕ್ಷಗಳು ಕಬಳಿಸಿ ಸರಕಾರೀಕರಣ ಮಾಡಿವೆ. ಕಾನೂನಿನಲ್ಲಿ ಅಲ್ಪ ಸಂಖ್ಯಾತರನ್ನು ಓಲೈಸಲಾಗುತ್ತಿದೆ. ಸಂಪತ್ತಿನ ಹಂಚಿಕೆಯಲ್ಲಿ ಹಿಂದುಗಳಿಗೆ ಹಿಂದೂ ವಿರೋಧಿ ಜಾತ್ಯಾತೀತ ಸರಕಾರಗಳು ಅನ್ಯಾಯ ಮಾಡುತ್ತಿವೆ. ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆ ಯಾಗುತ್ತಿದೆ. ಜೀಹಾದಿಗಳ ಅಟ್ಟಹಾಸ ಮೇರೆಮೀರುತ್ತಿದ್ದು ಅಸುರ ಪ್ರವೃತ್ತಿಯ ರಾಜಕೀಯ ನಾಯಕರು ತಮ್ಮ ಭ್ರಷ್ಟ ಕೈಗಳಿಂದ ಅವರನ್ನು ಪೋಷಿಸುತ್ತಿದ್ದಾರೆ. ಕರಾವಳಿ ಪ್ರದೇಶದಲ್ಲಿ ಹಟ್ಟಿಯಲ್ಲಿಕಟ್ಟಿದ ಹಸುಗಳನ್ನು ಕಟುಕರು ಮನೆಯವರ ಎದುರೇ ಕದ್ದೊಯ್ಯುತ್ತಿದ್ದಾರೆ. ಲೌಜಿಹಾದ್ ಮುಖಾಂತರ ಹಿಂದೂ ಹೆಣ್ಣುಮಕ್ಕಳನ್ನು ಭಯೋತ್ಪಾದಕ ಕೆಲಸಕ್ಕೆ ಬಳಸಲಾಗುತ್ತದೆ. ಕ್ರೈಸ್ತ ಮತಾಂತರಿಗಳು ಹಿಂದುಗಳ ಸಂಸ್ಕಾರ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಾ ತಮ್ಮ ಶಾಲೆ ಅಸ್ಪತ್ರೆಗಳಲ್ಲಿ ಸಾಂಸ್ಕೃತಿಕ ಪ್ರತಿಬಂಧ ಹೇರುತ್ತಾ ಯುವಜನತೆಯನ್ನು ಸಂಸ್ಕೃತಿ ಹೀನರನ್ನಾಗಿ ಮಾಡುತ್ತಿದ್ದಾರೆ. ಅಲ್ಲದೆ ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ದೇವ ದೇವತೆಗಳನ್ನು ಅಪಹಾಸ್ಯಮಾಡುತ್ತಾ ರಾಜಾರೋಷವಾಗಿ ಮತಾಂತರ ಮಾಡುತ್ತಿದ್ದಾರೆ. ಬುದ್ದಿಜೀವಿಗಳೆನಿಕೊಂಡ ಜಾತ್ಯಾತೀತ ಗಂಜಿ ಗೀರಾಕಿಗಳು ಹಿಂದೂವಿರೋಧಿ ರಾಜಕೀಯ ಪಕ್ಷದ ಅಡಿಯಾಳಾಗಿ ಹಿಂದುಗಳ ಧಾರ್ಮಿಕ ಆಚರಣೆ ಹಾಗೂ ಶ್ರದ್ಧಾವಿಚಾರಗಳ ಮೇಲೆ ಬೌದ್ಧಿಕ ಅತ್ಯಾಚಾರ ಮಾಡುತ್ತಿದ್ದಾರೆ. ನಮ್ಮ ಮಠಮಂದಿರಗಳು ಮತ, ಪಂಥ, ಜಾತಿಗಳಲ್ಲಿ ವಿಭಜನೆಗೊಂಡಿದ್ದು, ಪೂಜೆ ಉತ್ಸವಗಳಲ್ಲಿಯೇ ಸಕ್ರಿಯವಾಗಿದ್ದು ಧರ್ಮಪ್ರಚಾರದ ಕಾರ್ಯದಲ್ಲಿ ಹಿಂದುಳಿದಿವೆ. ಜನಸಾಮಾನ್ಯರಿಗೆ ಧರ್ಮ ಸಂಸ್ಕೃತಿ ಹಾಗೂ ನಮ್ಮ ಪ್ರಾಚೀನ ಇತಿಹಾಸದ ಪರಿಚಯವೇ ಇಲ್ಲವಾಗಿದೆ. ಇಂದಿನ ಮಕ್ಕಳು ಆಧುನಿಕ ಶಿಕ್ಷಣವೆಂಬ ಆಂಗ್ಲ ಮೋಹದಿಂದ ಅಕ್ಷರದ ದಾಸರಾಗುತ್ತಾ ನೈತಿಕ ದಿವಾಳಿಯಾಗುತ್ತಿದ್ದಾರೆ. ಅಲ್ಲದೆ ಬೌದ್ಧಿಕ ಬಡತನವನ್ನು ಯುವಜನಾಂಗ ಹೊಂದುತ್ತಿದೆ ಆಸಕ್ತರಿಗೆ ಯೋಗ್ಯ ವಿಚಾರಗಳು ಸಮಾಜದಲ್ಲಿ ಸಿಗದಾಗಿದೆ. ಜನ ಜಾತಿ ವಾದಿಗಳಾಗುತ್ತಾ ಧರ್ಮವನ್ನು ಶಿಥಿಲ ಗೊಳಿಸುತ್ತಿದ್ದಾರೆ. ಈ ಎಲ್ಲಾ ಕೊರತೆಗಳಿಗೆ ಪರಿಹಾರ ರೂಪವಾಗಿ ಹಿಂದೂ ಅಭಿಮಾನಮೂಡಿಸುವ ಅಗತ್ಯತೆಯನ್ನು ಮನಗಂಡು ಹಿಂದೂ ಧರ್ಮ ಪರಿಷತ್ತು ರೂಪುತಳೆದಿದೆ. ಇಲ್ಲಿ ಸರ್ವಭಾರತೀಯರೂ ಸಹಭಾಗಿಗಳಾಗಬಹುದು ಇಲ್ಲಿ ಜಾತೀಯತೆಗೆ ಅವಕಾಶವಿರುವುದಿಲ್ಲ ಸ್ವಾಭಿಮಾನ ಸೇವೆ ಸಹಕಾರ ಹಾಗೂ ಸಂಸ್ಕೃತಿ ಯೊಂದಿಗೆ ಸಂಸ್ಕಾರವಂತ ವ್ಯಕ್ತಿಗಳನ್ನು ರೂಪಿಸುವುದರೊಂದಿಗೆ  ಭಾರತೀಯತೆಯ ನೆಲಗಟ್ಟಿನಲ್ಲಿ ಸರ್ವ ಭಾರತೀಯರನ್ನೂ ಒಂದು ವೇದಿಕೆಯಲ್ಲಿ ಒಂದಾಗಿಸುವ ಪ್ರಯತ್ನ ಹಿಂದೂ ಧರ್ಮ ಪರಿಷತ್ತಿನದ್ದಾಗಿದೆ. ವಿವಿಧ ಸಂಘಟನೆಗಳೊಂದಿಗೆ ಸಮನ್ವಯತೆ ಸಾಧಿಸಿ ಸಾಮಾಜಿಕ ಆರ್ಥಿಕ ಹಾಗೂ ಧಾರ್ಮಿಕ ಉನ್ನತಿಗೆ ಮಾರ್ಗದರ್ಷನ ಮಾಡುವುದೇ ಹಿಂದೂ ಧರ್ಮ ಪರಿಷತ್ತಿನ ಗುರಿ ಹಾಗೂ ಉದ್ದೇಶವಾಗಿದೆ.

ಹಿಂದೂ ಧರ್ಮ ಪರಿಷತ್ತಿನ ಅಗತ್ಯ:

 ಇಂದು ಸನಾತನ ಸಂಸ್ಕೃತಿ ಅಪಾಯದಲ್ಲಿದೆ. ಎಲ್ಲೆಲ್ಲೂ ಅಧರ್ಮ ಮನೆಮಾಡಿದೆ, ಇಂದು ಹಿಂದು ಸಮಾಜ ಧರ್ಮ ಹಾಗೂ ರಾಷ್ಟ್ರದ ರಕ್ಷಣೆಗೆ ಜಾಗ್ರತರಾಗದಿದ್ದಲ್ಲಿ ಮುಂದೊಂದುದಿನ ನಾವು ಹಿಂದುಗಳು ಈದೇಶದಲ್ಲಿಯೇ ಅಲ್ಪಸಂಖ್ಯಾತರಾಗಿ ಉಗ್ರರ ಗುಂಡಿಗೆ ಆಹುತಿಯಾಗುವ ದಿನ ದೂರ ಇಲ್ಲ. ಈ ದೇಶದಲ್ಲಿ ಬಹುಸಂಖ್ಯೆಯಲ್ಲಿದ್ದರೂ ಸಂಘಟಿತರಾಗಿರದ ನಾವು ಇಂದು ಜಾತಿ ಜಾತಿಗಳಲ್ಲಿ ಹರಿದು ಹಂಚಿ ಹೋಗಿದ್ದೇವೆ. ಇದರ ದುರುಪಯೋಗ ಪಡೆದು ಕೊಂಡ ಧರ್ಮದಿಂದ ವಿಮುಖರಾಗಿ ಧರ್ಮವಿರೋಧಿಗಳಾಗಿರುವ ಅಧರ್ಮವೇ ಮೈದಳೆದ ಜಾತ್ಯಾತೀತ ಎನ್ನುವ ಎಡಬಿಡಂಗಿಗಳು ಹಾಗೂ ಇವರನ್ನು ಪೋಷಿಸುತ್ತಿರುವ ಕೈ ಹಿಂದೂ ವಿರೋಧಿ ರಾಜಕೀಯ ಪಕ್ಷ ಹಾಗೂ ನಾಯಕರು ನಮ್ಮ ದೇಶದ ಹಿರಿಮೆ ಗರಿಮೆ ಗಳನ್ನು ವ್ಯವಸ್ಥಿತವಾಗಿ ನಾಶಮಾಡುತ್ತಿದ್ದಾರೆ. ವಿದೇಶೀ ಮತಾನುಯಾಯಿಗಳನ್ನು ಅಲ್ಪಸಂಖ್ಯಾತರ ಹೆಸರಿನಲ್ಲಿ ಅತಿಯಾಗಿ ಓಲೈಸುತ್ತಾ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲಾರಂಗದಲ್ಲಿಯೂ ಹಿಂದೂಗಳನ್ನು ದಮನಿಸುತ್ತಾ ಅವರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ನಡೆಸಿಕೊಳ್ಳುತ್ತಿದ್ದಾರೆ, ನಮ್ಮ ಮಕ್ಕಳಿಗೆ ವಿದೇಶೀ ಲೂಟಿಕೋರರ ಇತಿಹಾಸವನ್ನು ಕಲಿಸುತ್ತಿದ್ದಾರೆ. ನಮ್ಮ ಸಂಸ್ಕೃತಿಯನ್ನು ಪರಿಚಯಿಸುತ್ತಿಲ್ಲ. ಹಿಂದೂಗಳ ಭಾವನೆಗೆ ದಕ್ಕೆತರುವವರಿಗೆ ಪಾರಿತೋಷಕ ನೀಡಿ ಸನ್ಮಾನಿಸುತ್ತಾ ಅವರಿಗೆ ಸೈಟು ಪ್ರಶಸ್ತಿಕೊಟ್ಟು ಸಲಹುತ್ತಿದ್ದಾರೆ.  ಇಂತಹ ಲಜ್ಜೆ ಗೆಟ್ಟ ರಾಜಕೀಯ ಪಕ್ಷ ಹಾಗೂ ನಾಯಕರಿಂದ ಪೋಷಿಸಲ್ಪಟ್ಟ ಜಿಹಾದಿಗಳು ಇಂದು ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುತ್ತಾ ಭಾರತದಲ್ಲಿನ ಶಾಂತಿಯನ್ನು ಮತಾಂತರ ಹಾಗೂ ಭಯೋತ್ಪಾದನೆಯಿಂದ ಕದಡುತ್ತಿದ್ದಾರೆ. ಬಹುಪಾಲು ಭೂಮಂಡಲದಲ್ಲಿ ತಾವೇ ತುಂಬಿರುವ ಎರಡು ಅಸಹಿಷ್ಣುತಾ ಮನಸ್ಥಿತಿಯ ಮತಪ್ರಚಾರಕರಿಂದ ಪ್ರೇರಿತರಾಗಿರುವ ವಿಸ್ತರಣಾ ವಾದಿ ಮತಗಳಾದ ಇಸ್ಲಾಮಿನ ಮುಸಲ್ಮಾನರು ಹಾಗೂ ಮಿಶನರಿಯ ಕ್ರಿಶ್ಚಿಯನ್ನರು  ಇಂದು ವಿಶ್ವವನ್ನೇ ಅರ್ಧ ಅರ್ಧ ಹಂಚಿಕೊಂಡಿದ್ದಾರೆ. ಜಗತ್ತಿನಲ್ಲಿ ಕ್ರಿಶ್ಚಿಯನ್ನರಿಗೆ 152 ದೇಶಗಳಿವೆ ಮುಸಲ್ಮಾನರಿಗೆ 57 ದೇಶಗಳಿವೆ ಹೀಗೆ ಹಲವು ದೇಶಗಳ ಒಡೆತನ ಹೊಂದಿದ್ದು ಅಪಾರ ಹಣ ಶಕ್ತಿಹೊಂದಿದ್ದು ತಮ್ಮ ಮತವಿಸ್ಥರಣಾನೀತಿಯಿಂದಾಗಿ ದುಷ್ಟತನ ಹಾಗೂ ಕ್ರೌರ್ಯಗಳಿಂದ  ಸ್ನೇಹಜೀವಿಗಳಾದ ಹೊಂದಾಣಿಕೆ ಸ್ವಭಾವದ ಹಿಂದುಗಳ ಮೇಲೆ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಾ, ಹಿಂದೂಸಂಸ್ಕೃತಿಯನ್ನು ನಾಶಮಾಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ರೂಪಿಸಿ ಅಲ್ಲಿಂದ ಅಪಾರ ಪ್ರಮಾಣದ ವಿದೇಶಿ ನೆರವುಗಳನ್ನು ಹಣವನ್ನೂ ಪಡೆದು ರಾಜಕೀಯ ಹಿಡಿತ ಹಾಗೂ ಮಾಧ್ಯಮ ಹಿಡಿತ ಸಾಧಿಸಿ ಹಿಂದೂಸ್ಥಾನದಲ್ಲಿ ಜಾತ್ಯಾತೀತರೆಂದು ಕರೆದುಕೊಳ್ಳುವ ಧರ್ಮ ಭ್ರಷ್ಠರು ಧೇಶಾಭಿಮಾನ ಧರ್ಮಾಭಿಮಾನ ಹಾಗೂ ಸಂಸ್ಕೃತಿಯ ಅಭಿಮಾನ ಇಲ್ಲದ ಸಂಸ್ಕಾರ ವಂಚಿತ ಹೊಲಸು ರಾಜಕೀಯ ಪಕ್ಷಗಳ ಕೃಪೆಯಿಂದ ಅಮಾಯಕರ ಮತಾಂತರದೊಂದಿಗೆ ವಿಧ್ವಂಸಕ ಕೃತ್ಯಗಳನ್ನು ವ್ಯವಸ್ಥಿತವಾಗಿ ರೂಪಿಸುತ್ತಿದ್ದಾರೆ, ಅದರ ಪರಿಣಾಮ ಇಂದು ಅಮಾಯಕ ಹಿಂದೂಗಳನ್ನು ಕ್ರಿಶ್ಚಿಯನ್ ಮಿಷನರಿಗಳು ಬಡಜನರ ಕೇರಿಯಲ್ಲಿ ಅವಿದ್ಯಾವಂತರಿರುವಲ್ಲಿ ಆಸ್ಪತ್ರೆಗಳಲ್ಲಿ ಆಮಿಶಗಳಿಂದ ಮತಾಂತರ ಮಾಡುತ್ತಾ ಉದ್ಯೋಗದ ಹಣದ ಆರೋಗ್ಯದ ಆಸೆ ತೋರಿಸುತ್ತಾ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾ ದುರ್ಬಲ ಗೊಳಿಸುವಲ್ಲಿ ತೊಡಗಿಕೊಂಡಿದೆ. ಇವರು ಅಮಾಯಕ ಹಿಂದೂಗಳನ್ನು ಮರುಳು ಮಾಡಲು ಚರ್ಚುಗಳಿಗೆ ದೇವಾಲಯಗಳೆಂದು ಹೆಸರಿಡುತ್ತಾ ಅಲ್ಲಿಯೂ ಬಲಿಪೂಜೆ ತೀರ್ಥ ಪ್ರಸಾದ ಎಂದು ಆರಂಭಿಸಿ ವಾರ್ಷಿಕ ಹಬ್ಬ ಎಂದು ವ್ಯವಸ್ಥಿತವಾಗಿ ಮರುಳುಮಾಡುತ್ತಿದ್ದಾರೆ, ನಮ್ಮ ದೇವ ದೇವತೆಗಳನ್ನು ಹೋಲುವ ಚಿತ್ರ ಮೂರ್ತಿಗಳನ್ನು ಮಾಡಿ ಮುಗ್ಧರ ಮನಕೆಡಿಸುತ್ತಿದ್ದಾರೆ. ಅಲ್ಲದೆ ಕ್ರಿಶ್ಚಿಯನ್  ಹಿನ್ನೆಲೆಯ ಪ್ರಭಾವೀ ರಾಜಮನೆತನದ ವಿದೇಶೀ ಮಹಿಳೆಯ ಸಹಾಯದಿಮದ ದೇಶದ ರಾಜಕೀಯವನ್ನು ತಮ್ಮ ಷಡ್ಯಂತ್ರದ  ಬಳಕೆಗೆ ಬಳಸಿ ಕೊಳ್ಳುತ್ತಾ ಹಿಂದೂಗಳನ್ನು ಶೋಷಿಸುತ್ತಿದ್ದಾರೆ. ಸ್ವಾತಂತ್ರ್ಯಾ ನಂತರ ಬಹುಪಾಲು ವರುಷ ಹಿಂದೂ ವಿರೋಧಿ ಅಲ್ಪಸಂಖ್ಯಾತ ಓಲೈಕೆಯ ಮನಸ್ಥಿತಿಯ ಕುಟುಂಬದ ದುರ್ಜನರ  ಹಿಡಿತದಲ್ಲಿ ದೇಶವನ್ನು ಅಲ್ಪಸಂಖ್ಯಾತರೇ ಆಳುತ್ತಿದ್ದು ಬಹುಸಂಖ್ಯಾತರನ್ನು ಇನ್ನಿಲ್ಲದಂತೆ ಮಾನಸಿಕವಾಗಿ ಹಿಂಸಿಸಿದರು. ನಮ್ಮ ನ್ನಾಳಿದ ರಾಜಕೀಯ ಪಕ್ಷ ತನ್ನ ಓಟ್ ಬ್ಯಾಂಕ್ ರಾಜಕ್ಕೀಯಕ್ಕಾಗಿ ಸಮಾಜವನ್ನು ಜಾತಿ ಜಾತಿ ಗಳಲ್ಲಿ ಒಡೆದು ಅವರಲ್ಲಿ ಪರಸ್ಪರ ಅಂತರ ಸೃಷ್ಟಿಸಿ. ಮೇಲ್ವರ್ಗ -ಕೆಳವರ್ಗ, ಆರ್ಯ – ದ್ರಾವಿಡ,  ದಲಿತ – ಬ್ರಾಹ್ಮಣ, ಮುಂತಾಗಿ ಮನಸ್ಸು ಕೆಡಿಸಿ ವಿಷಬೀಜ ಬಿತ್ತಿದವು. ಇದಕ್ಕಾಗಿ ಕೆಲವು ಧನದಾಹೀ ದೇಶದ್ರೋಹೀ ಮನಸ್ಥಿತಿಯ  ನೀಚ ಬುದ್ದಿಯ ಸ್ವಯಂಘೋಷಿತ ಬುದ್ದಿಜೀವಿಗಳನ್ನು ಸಾಕಿತು. ಇವರು ತಮ್ಮನ್ನು ಸಾಹಿತಿಗಳೆಂದು ಕರೆದುಕೊಂಡು ಮನೆಯೊಳಗಿದ್ದೇ ಮನೆಮುರಿಯುವ ನೀಚಜನರಾಗಿ ಸಮಾಜದಲ್ಲಿ ವಿಷಹಿಂಡುವ ಕೆಲಸ ಮಾಡಿದರು. ಇಂತಹ ವಿಕೃತ ಜನರನ್ನು ಬಳಸಿಕೊಂಡು ರಾಷ್ಟ್ರೀಯ ರಾಜಕೀಯ ಪಕ್ಷ ದಿಂದ ಹಿಂದೂ ಧರ್ಮನಾಶಕ್ಕೆ ವ್ಯವಸ್ತಿತ ಷಡ್ಯಂತ್ರ ರೂಪಿಸಿದ್ದಾರೆ. ಇಟೆಲಿ ಮಿಷನರಿ ಪ್ರೇರಿತ ವಿದೇಶೀ ಮಹಿಳೆಯ ಹಿಡಿತದ ಜಾತ್ಯಾತೀತ ಭಯೋತ್ಪಾದಕರ ರಾಜಕೀಯ ಆಡಳಿತದ ಅವಧಿಯಲ್ಲಿ ದೇಶ ಸೊರಗಿದ್ದು  ಹಿಂದೂಸ್ಥಾನವನ್ನು ದುರ್ಬಲಗೊಳಿಸಲು ಕಳಿಸಲ್ಪಟ್ಟ ವಿದೇಶಿ ಏಜೆಂಟ್ ಗಳಂತೆ ಹಲವರು ಕೆಲಸಮಾಡುತ್ತಿದ್ದಾರೆ. ಇಂತಹ ಅಲ್ಪಸಂಖ್ಯಾತ ತುಷ್ಠೀಗುಣದ ರಾಜಕೀಯ ಪಕ್ಷದ ಕೃಪಾಕಟಾಕ್ಷದಿಂದ ಎಲ್ಲಾ ಕಡೆ ಮಿಷನರಿಗಳ ಹಾಗೂ ಮಸೀದಿ ಮದ್ರಸಗಳ ಬೆಳವಣಿಗೆಗೆ ಕಾರಣವಾಗಿ ಭಾರತ ಮಾತೆ ದುರ್ಬಲ ಳಾಗುತ್ತಿದ್ದಾಳೆ, ಹಿಂದುಗಳ ಮತಾಂತರಕ್ಕಾಗಿ ಕೋಟಿಗಟ್ಟಲೆ ವಿದೇಶಿ ಹಣ ಭಾರತದೊಳಕ್ಕೆ ಹರಿದುಬರುತ್ತಿದ್ದು ಅದರ ತನಿಖೆ ಮಾಡದೆ, ಹಿಂದೂ ಗಳ ಆಚಾರ ವಿಚಾರ ನಾಶಮಾಡಲು ರಾಷ್ಟ್ರೀಯ ಪಕ್ಷದ ರಕ್ತಮಯ ಭ್ರಷ್ಠ ಕೈ ಸದಾ ಹಾತೊರೆಯುತ್ತಿದೆ. ಹಿಂದೂಗಳನ್ನು ದುರ್ಬಲಗೊಳಿಸಲು ಹಾಗೂ ತೇಜೋವಧೇಮಾಡಲು ಈ ಸರಕಾರ ಹಪ ಹಪಿಸುವುದಕ್ಕೆ ಈ ವಿದೇಶೀ ಮನಸ್ಥಿತಿಯೇ ಕಾರಣ ವಾಗಿದೆ. ವ್ಯವಸ್ಥಿತವಾಗಿ ಭ್ರಷ್ಠ ರಾಜಕುಟುಂಬದ ರಾಜಕೀಯ ಪಕ್ಷ ಓಟ್ ಬ್ಯಾಂಕ್ ರಾಜ ನೀತಿಯಿಂದ ಹಿಂದೂಗಳನ್ನು ದುರ್ಬಲ ಗೋಳಿಸಲು ಹಾಗೂ ವ್ಯಸ್ಥಿತವಾಗಿ ಹಿಂದೂ ಧರ್ಮ ನಾಶಮಾಡಲು ಯೋಜನೆ ರೂಪಿಸುತ್ತಿದೆ, ಹಿಂದೆ ಮುಸಲ್ಮಾನ ದಾಳಿಕೋರರು ಏನುಮಾಡಿದರೋ , ಬ್ರಿಟಿಶರು ಏನುಮಾಡಿದರೋ ಅದನ್ನೇ ಇಂದು ಜಾತ್ಯಾತೀತರೆಂದು ಕರೆದುಕೊಳ್ಳುವ ರಾಜಕೀಯ ಪಕ್ಷಗಳು ಮಾಡುತ್ತಿವೆ. ಇದಕ್ಕಾಗಿಯೇ ಹಿಂದೂ ಶ್ರಧ್ಧೆಯನ್ನು ಅಂಧಶ್ರಧ್ಧೆ ಹೆಸರಿನಿಂದ ಹತ್ತಿಕ್ಕಲು  ಕಾನೂನುಗಳನ್ನು ಹಿಂದೂಗಳನ್ನು ಮಾತ್ರ ಗುರಿಯಾಗಿಸಿಕೊಂಡು ರೂಪಿಸಿ ಅದರಿಂದ ನಮ್ಮ ಧಾರ್ಮಿಕ ನಂಬಿಕೆಗಳನ್ನು ನಾಶಮಾಡಲು ತೊಡಗಿದೆ, ನಮ್ಮ ದೇವಸ್ಥಾನಗಳ ಸಂಪತ್ತನ್ನು ಹಿಂದುಗಳ ಭಕ್ತಿಯ ಕಾಣಿಕೆಯನ್ನು ಸರಕಾರಗಳು ಲೂಟುತ್ತಿವೆ ಹಿಂದೂ ಧರ್ಮದ ಪ್ರಚಾರಕ್ಕೆ ಇವುಗಳನ್ನು ಬಳಸಲಾಗುತ್ತಿಲ್ಲ. ವಿಶ್ವದಲ್ಲಿಯೇ ಅಭಧ್ರತೆಯಲ್ಲಿರುವ ನಾಶದ ಭೀತಿಯಲ್ಲಿರುವ ಹಿಂದೂಗಳನ್ನು ಇದೇ ದೇಶದಲ್ಲಿ ಎರಡನೇ ದರ್ಜೆಯ ನಾಗಿರಿಕರಂತೆ ನಡೆಸಿಕೊಂಡು ದೇಶದ ಸಂಪತ್ತನ್ನು ಬಲಿಷ್ಟರಾದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಾಂಗಕ್ಕೆ ಪಕ್ಷಪಾತವಾಗಿ ಹಂಚುತ್ತಿದೆ, ನಾವು ಇನ್ನು ಹೀಗೆಯೇ ಕಣ್ಣುಮುಚ್ಚಿಕುಳಿತರೆ ಹಿಂದೆ ಒಂದುಸಾವಿರ ವರುಷ ದಾಸ್ಯದಲ್ಲಿ ಬದುಕಿದಂತೆ ಇನ್ನು ಐವತ್ತು ವರುಷದಲ್ಲಿ ಪುನಃ ವಿದೇಶೀ ದುರ್ಮತಿಗಳ ಅಡಿಯಲ್ಲಿ ಬದುಕುವ ಕಾಲ ಬರುವುದರಲ್ಲಿ ಸಂಶಯ ಇಲ್ಲ.

ಇದಕ್ಕಾಗಿ ವ್ಯವಸ್ಥಿತ ಶಡ್ಯಂತ್ರ ನಡೆಯುತ್ತಿದೆ. ಮುಸ್ಲಿಮ್ ಭಯೋತ್ಪಾದನೆ ನಿಧಾನವಾಗಿ ಬಲಗೊಳ್ಳುತ್ತಿದೆ ಅಂದು ಕಾಶ್ಮೀರದಲ್ಲಿದ್ದ ಉಗ್ರರು ಇಂದು ನಮ್ಮ ಮನೆ ಅಂಗಳಕ್ಕೇ ಬಂದಿದ್ದಾರೆ. ದೇಶದೆಲ್ಲೆಡೆ ಹಿಂದೂ ನಾಯಕರನ್ನು ಕೊಲ್ಲಲಾಗುತ್ತಿದೆ. ಮೋದಿ ಅಡ್ವಾಣಿಯರನ್ನು ಕೊಲ್ಲಲು ಸಂಚು ನಡೆಯುತ್ತಿದೆ ಭಯೋತ್ಪಾದಕರ ಹಿಟ್ ಲಿಸ್ಟನಲ್ಲಿ ಹಿಂದೂ ನಾಯಕರೇ ಇದ್ದಾರೆ, ಹಿಂದೂ ಯುವತಿಯರನ್ನು ಲೌಜಿಹಾದ್ ಮಾಡಿ ಮದುವೆಯಾಗಿ ನಂತರದಲ್ಲಿ ಅವರ ಅಸಹಾಯಕತೆಯಲ್ಲಿ ಉಗ್ರಗಾಮಿಕೆಲಸ ಮಾಡಿಸಲಾಗುತ್ತಿದೆ, ಇದೆಲ್ಲಾ ಇಂದು ಪತ್ರಿಕೆಗಳ ನಿತ್ಯ ಸುದ್ದಿಯಾಗಿವೆ. ಹಿಂದೂಹು ಡುಗಿಯರನ್ನು ಮದುವೆಯಾದರೆ ಒಂದು ಲಕ್ಷದಿಂದ ಐದುಲಕ್ಷದವರೆಗೆ ಹಣ ನೀಡಲಾಗುವುದು ಎನ್ನುವ ವಿಚಾರ ಸುದ್ದಿಯಲ್ಲಿದೆ. ಅಂತಹ ಮುಸಲ್ಮಾನರಿಗೆ ಉಗ್ರಗಾಮಿಗಳಿಂದ ಹಾಗೂ ಅವರ ಮಸೀದಿಗಳಿಂದಲೇ ಹಣಕೊಡಲಾಗುತ್ತದೆ ಎನ್ನುವುದಾಗಿ ಹಲವೆಡೆ ಪ್ರಚಾರದಲ್ಲಿದೆ, ಕೇರಳದಲ್ಲಿ ಲವ್  ಜಿಹಾದಿಗೆ ಬಲಿಯಾದವರ ಮತಾಂತರ ಕೇಂದ್ರ ಇದೆ ಎಂದು ಹೇಳ ಲಾಗುತ್ತಿದೆ, ನಿರಂತರ ಹಿಂದೂಗಳ ಹತ್ಯೆ ಯಾಗುತ್ತಿದೆ. ಹಿಂದೂ ವಿರೋಧಿ ಸರಕಾರಗಳು ಕಣ್ಣು ಮುಚ್ಚಿ ಕುಳಿತಿವೆ. ಹಿಂದೂ ಪರ ಎನ್ನುವ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಹಿಂದುತ್ವವನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ. ವಿದ್ರೋಹೀ ವಿದೇಶಗಳಿಂದ ದುರ್ಮತ ಪ್ರಚಾರಕ್ಕಾಗಿ ಅಪಾರಪ್ರಮಾಣದ ಹಣ ಹರಿದುಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ, ಆದರೂ ರಾಜ್ಯದ ಕಾಂಗ್ರೇಸ್ ಸರಕಾರ ಇವರನ್ನೇ ರಕ್ಷಿಸಲು, ಕಾನೂನು ತರಲು ಹಾಗು ಉಗ್ರಗಾಮಿ ಗಳನ್ನು ಬಂಧಿಸದಂತೆ  ಬಂದಿಸಿದವರನ್ನು ಅಮಾಯಕರು ಎನ್ನುವಂತೆ ಬಿಂಬಿಸುತ್ತಿದೆ, ದೇಶದಲ್ಲಿ ಜೀವದ ಹಂಗುತೊರೆದು ಹೋರಾಡಿದ ಪೋಲೀಸರನ್ನೇ ಅಪರಾಧಿಮಾಡಿ ಅವಮಾನಿಸಲು ಹೇಸದಾಗಿದೆ, ಇಷ್ರತ್ ಜಹಾನಳ ಉದಾಹರಣೆ ಸಾಕು. ಜೀವದ ಹಂಗು ತೊರೆದು ಹಿಡಿದ ಸೈನಿಕರಿಗೆ ಅವಮಾನ ಮಾಡುವ ರೀತಿಯಲ್ಲಿ ಉಗ್ರಗಾಮಿಗಳನ್ನು ದೀರ್ಘ ಕಾಲ ಬಿರ್ಯಾನಿ ನೀಡಿ ಸಾಕಿ ನಂತರ ಅಪಹರಣದಂತಹ ಘಟನೆ ನಡೆದು ಇವರೇ ರಾಜ ಮರ್ಯಾದೆಯಲ್ಲಿ ವಾಪಾಸುಕಳಿಸಿದ ಘಟನೆ ನಡೆದಿದೆ, ತಮ್ಮನ್ನು ತಾವು ಸಮರ್ಥನೆ ಮಾಡಿಕೊಳ್ಳಲು ಕರಾವಳಿ ವಿಭಾಗದಲ್ಲಿ ಅಲ್ಪಸಂಖ್ಯಾತರು ತಮ್ಮದೇ ದಿನ ಪತ್ರಿಕೆ ಗಳನ್ನು ದೃಷ್ಯಮಾಧ್ಯಮಗಳನ್ನು ನಡೆಸುತ್ತಿದ್ದಾರೆ. ಇಂತಹ ಮಾಧ್ಯಮಗಳನ್ನು ತಮ್ಮದಾಗಿಸಿಕೊಂಡು ವ್ಯವಸ್ಥಿತ ವಾಗಿ ಹಿಂದೂ ವಿರೋಧಿ ಪ್ರಚಾರದಲ್ಲಿತೊಡಗಿದ್ದಾರೆ,  ಹಾಗು ಇದರಿಂದ ಕರಾವಳಿ ಪ್ರದೇಶಗಳಲ್ಲಿ ಭಯೋತ್ಪಾದಕರ ನೆಲೆಗಳು ಹೆಚ್ಚುತ್ತಿರುವುದು ನಿರಂತರ ಕೊಲೆಗಳಾಗುತ್ತಿದರುವುದು, ಕರಾವಳಿಯ ಹೆಣ್ಣುಮಕ್ಕಳು ಕಾಣೆಯಾಗುತ್ತಿರುವುದು, ಕೇರಳದಲ್ಲಿ ಅವರನ್ನು ವ್ಯವಸ್ಥಿತವಾಗಿ ಮತಾಂತರಿಸಲಾಗುತ್ತಿರುವುದು, ಇದೆಲ್ಲಾದಿನ ನಿತ್ಯ ಪೇಪರು ಗಳಲ್ಲಿ ನಾವು ನೋಡುತ್ತಿದ್ದೇವೆ, ಮಡಕೇರಿಯ ಆಶಾ ಳನ್ನು ಅಯೇಶಾ ಮಾಡಿ ಆಕೆಯಿಂದ ಉಗ್ರಗಾಮಿಗಳಿಗೆ ಹಣಸಂದಾಯ ಮಾಡಿಸಿ ಬಿಹಾರದಲ್ಲಿ ಬಾಂಬ್ ಸ್ಪೋಟಕ್ಕೆ ನೆರವಾದವರು ಮಂಗಳೂರಿನವರು ಎನ್ನುವುದು ತಿಳಿಯುತ್ತಿದೆ, ಬೆಂಗಳೂರು ಸ್ಫೋಟದಲ್ಲಿಯೂ ಹಾಗೂ ದೇಶದ ಹಲವು ಸ್ಪೋಟಗಳಲ್ಲಿ ಭಟ್ಕಳ ಮಂಗಳೂರು ಕಾಸರಗೋಡು ಕೇರಳ ಸಕ್ರಿಯವಾಗಿ ಭಾಗಿಯಾಗಿರುವ ಹೆಸರು ಕೇಳಿಬರುತ್ತಿದೆ. ಧೃಡಪಡುತ್ತಿದೆ. ದಕ್ಷಿಣ ಭಾರತದವರೇ ಹೆಚ್ಚಿನವರು ISIS ಜೊತೆ ಸಂಬಂಧ ಹೊಂದಿದ ವಿಚಾರ ಪೇಪರುಗಳಲ್ಲಿ ಪ್ರಕಟವಾಗುತ್ತಿವೆ ಹೀಗೆ ಹಿಂದೂಗಳನ್ನು ಕೊಲ್ಲುವುದು ಹಿಂದೂ ಹುಡುಗಿಯರನ್ನು ಮತಾಂತರಿಸುವುದು, ಹಾಗೂ ಕ್ರಿಶ್ಚಿಯನ್ ಹಾಗೂ ಇಸ್ಲಾಮಿನ ಸಂಯುಕ್ತ ಬೆದರಿಕೆಯಿಂದ ಹಿಂದೂ ಧರ್ಮದ ಹಿಂದೂ ಪರಂಪರೆಯ ಹಿಂದೂ ಸಂಸ್ಕೃತಿಯ ರಕ್ಷಣೆ ಆಗಬೇಕಿದೆ. ಪರಂಪರಾಗತವಾದ ವಿದೇಶೀ ಸಂಸ್ಕಾರಪೂರಿತ ಪೂರ್ವ ಪ್ರಧಾನಿ ನೆಹರೂ ಹಾಗೂ ಇಂದಿರಾ ಫಿರೋಜ್ ಖಾನ್ ಕುಟುಂಬ ದ ಆಸ್ಥಿಯಾದ ಕಾಂಗ್ರೇಸನ್ನು ಬಳಸಿಕೊಂಡು ರಾಜಕೀಯವಾದ ಹಿಡಿತ ಸಾಧಿಸಿ ಹಿಂದೂ ಧರ್ಮನಾಶದ ಶಡ್ಯಂತ್ರ ಬಹಳ ಜೋರಾಗಿ,ವಿದೇಶಿಯರಿಂದ  ನಡೆಯುತ್ತಿದೆ. ಇದಕ್ಕೆ ಜನಜಾಗ್ರತಿಯ ಮೂಲಕ ಪ್ರತಿರೋಧ ಒಡ್ಡಬೇಕಿದೆ. ಬಿಜೆಪಿ ತಂದಿದ್ದ ಉಗ್ರಗಾಮೀ ನಿಗ್ರಹ ಕಠಿಣ ಕಾನೂನನ್ನು ಕಾಂಗ್ರೇಸ್  ತೆಗೆದುಹಾಕಿದ್ದು ಪರೋಕ್ಷವಾಗಿ ಉಗ್ರಗಾಮಿಗಳಿಗೆ ಬೆಂಬಲ ಕೊಡುತ್ತಿದೆ. ನಮ್ಮ ಮುಖ್ಯಮಂತ್ರಿಗಳು RSS ನಂತಹ ದೇಶಪ್ರೇಮಿ ಸಂಘಟನೆಯನ್ನು ಉಗ್ರರು ಎನ್ನುವಷ್ಟು ಕೀಳುಮಟ್ಟಕ್ಕಿಳಿದು ಯಾಸಿನ್ ಭಟ್ಕಳನಂತಹ ಉಗ್ರಗಾಮಿಯನ್ನು ಬಹುವಚನ ದಲ್ಲಿ ಕರೆಯುತ್ತಾರೆಂದರೆ ಮತಾಂಧ ಹಿಂದೂ ಸಮಾಜದ ಕೊಲೆಗಾರ ಮತಾಂತರಿ ಅತ್ಯಾಚಾರಿಯಾದ ಟಿಪ್ಪು ಜಂಯಂತಿ ಆಚರಿಸು್ತತಾರೆಂದರೆ ಈ ಕಾಂಗ್ರೇಸ್ ಮನಸ್ಥಿತಿ ಏನು ಇವರು ಏನುಮಾಡುತ್ತಿದದಾರೆ ಎನ್ನುವುದು ಸ್ಪಷ್ಟವಾಗಿ ನಮ್ಮ ಅರಿವಿಗೆ ಬರುತ್ತದೆ. ಹಿಂದೂ ದೇವಾಲಯದ ಊಟವನ್ನು ಹಿಂದೂ ಮಕ್ಕಳ ಶಾಲೆಗೆ ನಿಲ್ಲಿಸುವ ಇವರು ಎಷ್ಟು ನೀಚರು ಎನ್ನುವುದು ಅರಿವಿಗೆ ಬರುತ್ತದೆ. ಇವರ ಒಲವು ಯಾರ ಪರ ಇದೆ ಎನ್ನುವುದನ್ನು ಯೋಚಿಸಿ. ಕಾಂಗ್ರೇಸ್ ಸರ್ಕಾರ ಹಿಂದೂಗಳನ್ನು ಧಮನಿಸಲು ಧರ್ಮದ್ರೋಹಿಗಳ ಸಲಹೆಯ ಮೇರೆಗೆ ಕೋಮು ಸೌಹಾರ್ಧ ಕಾನೂನುಮಾಡಲು ಯೋಚಿಸುತ್ತಿದೆ, ಇದರಿಂದ ಅಲ್ಪಸಂಖ್ಯಾತರು ನಮಗೆ ಹೊಡೆದರೂ ನಾವು ಅವರಿಗೆ ಹೊಡೆದರೂ ನಾವೇ ಜೈಲಿಗೆ ಹೋಗುವ ಪರಿಸ್ಥಿತಿ ಬರಲಿದೆ.  ಹೆಚ್ಚಿನ ಮಾದ್ಯಮಗಳಿಗೆ ವಿದೇಶಿ ವಿದ್ವಂಸಕರ ಕಪ್ಪುಹಣ ಬರುತ್ತಿರುವುದರಿಂದ ಹಣಕ್ಕಾಗಿ ಸಿದ್ಧಾಂತವನ್ನು ಮಾರಿಕೊಂಡಿರುವ ಜಾತ್ಯಾತೀತರೆಂಬ ಲಜ್ಜೆ ಗೆಟ್ಟ ಹಲವು ಗಂಜಿ ಮಾಧ್ಯಮ ಗಳು ಹಾಗೂ ಅಲ್ಲಿರುವ ಉದ್ಯೋಗಿಗಳು ಹಣಪಡೆದು ಸುದ್ದಿಯನ್ನು ಸೃಷ್ಠಿಸಿ ಮಾರಲು ತೊಡಗಿದ್ದಾರೆ. ಇವರು ಎಡಪಂಥೀಯ ಧೋರಣೆಯನ್ನು ಹೊಂದಿದ್ದು ಹಿಂದೂಗಳ ಎಲ್ಲಾ ಆಚಾರ ವಿಚಾರ ಅವಹೇಳನ ಮಾಡುತ್ತಾ ನಮ್ಮನ್ನು ಅವಮಾನಿಸುತ್ತಿದ್ದಾರೆ,  ಹಿಂದೂಸಮಾನತೆಗಾಗಿ ಹೋರಾಡಿದರೆ ಆತನನ್ನು ಕೋಮುವಾದಿ ಎನ್ನುತ್ತಿದ್ದಾರೆ ಅಲ್ಲದೆ ಮುಸ್ಲಿಮರಿಗೆ ಯಾತ್ರಾ ಸಬ್ಸಿಡಿ, ನಾಲ್ಕುಮದುವೆಗೆ ಅವಕಾಶ ಮಾಡಿಕೊಟ್ಟ ಕಾಂಗ್ರೇಸನ್ನು ಜಾತ್ಯಾತೀತ ಎಂದು ಬಿಂಬಿಸುತ್ತಿದ್ದಾರೆ. ಹಿಂದೂ ಗಳನ್ನು ಅಪಹಾಸ್ಯಮಾಡುವ ಬುದ್ದಿಜೀವಿಗಳೆಂಬ ಅವಿವೇಕಿ ಲಂಪಟರಿಗೆ ಕಾಂಗ್ರೇಸ್ ಸರಕಾರ ಜ್ಞಾನ ಪೀಠ , ಸಾಹಿತ್ಯ ಅಕಾಡಮಿ ಬಸವಶ್ರೀ ಮುಂತಾದ ಪ್ರಶಸ್ಥಿ ಹಾಗು ನಿವೇಶನ ಮುಂತಾದುವನ್ನು ಕೊಟ್ಟು ಸನ್ಮಾನಿಸುತ್ತಿದೆ. ರಾಮ ಕೃಷ್ಣರನ್ನು ಅವಾಚ್ಯವಾಗಿ ನಿಂದಿಸಿದ ಭಗವಾನ, ಹಿಂದೂಗಳನ್ನು ಅವಹೇಳನ ಮಾಡುವ ಪ್ರಕಾಶ್ ರೈ ಮುಂತಾದವರನ್ನು ಕಾಂಗ್ರೇಸ್ ಹೀಗೆಯೇ ಗೌರವಿಸಿದೆ. ಈ ಮೂಲಕ ಹಿಂದೂಗಳ ಭಾವನೆ ಹಾಗೂ ನಂಬಿಕೆಗಳನ್ನು ದುರ್ಬಲ ಗೊಳಿಸುತ್ತಿದೆ. ನಾವು ನಮ್ಮ ಸನಾತನ ಧರ್ಮದ ವಿಚಾರವಾಗಿ ಏನೇ ಹೇಳಿದರೂ ಏನೇ ಮಾಡಿದರೂ ಕಾಂಗ್ರೇಸಿನ ಜಿಹಾದಿವಾದಿಗಳಿಂದ ಹಿಂದುವಾದಿಗಳಿಗೆ ಕೋಮುವಾದಿಗಳು ಎಂಬ ಪಟ್ಟ ಕಟ್ಟಲಾಗಿತ್ತಿದೆ. ವ್ಯಭಿಚಾರ ಮದ್ಯ ಮಾಂಸ ಗೋಭಕ್ಷಣ ಮಾಡುವವರನ್ನು ಸಮಾಜದ ಉದ್ಧಾರಕರು ಜಾತ್ಯಾತೀತವಾದಿಗಳು ಸಮಾಜ ಸುಧಾರಕರು ಎಂದು ಬಿಂಬಿಸಲಾಗುತ್ತಿದೆ. ಜವಹರಲಾಲ್ ವಿಶ್ವವಿದ್ಯಾನಿಲಯದಂತಹ ಹಲವು ವಿಶ್ವವಿದ್ಯಾನಿಲಯಗಳು ದೇಶದ್ರೋಹಿಗಳನ್ನು ತಯಾರಿಸುವ ಕಾರ್ಖಾನೆಗಳಾಗಿವೆ. ಭಾರತ ತುಂಡುಮಾಡುತ್ತೇವೆಎನ್ನುವ ಕನಯ್ಯಾಕುಮಾರ್ ಉಮರಖಾಲೀದ್ ನಂತ ದೇಶದ್ರೋಹಿಗಳನ್ನು ಕಾಂಗ್ರೇಸಿನ ರಾಹುಲ್ ವಿನ್ಸಿ ಬೆಂಬಲಿಸುತ್ತಾರೆ. ಮಣಿಶಂಕರ್ ಐಯ್ಯರ್ ಮೋದಿಯನ್ನು ಸೋಲಿಸಲು ಪಾಕಿಸ್ಥಾದಸಹಾಯ ಯಾಚಿಸುವಷ್ಟು ನೀಚತನ ಪ್ರದರ್ಷಿಸುತ್ತಾರೆ.  ನಾವು ಹಿಂದೂಗಳು ಮಾಡದ ಕೆಲಸಕ್ಕೆ ಆರೋಪವನ್ನು ನಮ್ಮಮೇಲೆ ಹೊರಿಸಿದ್ದಾರೆ, ಕಾಂಗ್ರೇಸಿಗರು ತಾವು ಮುಸ್ಲಿಮರಿಗೆ ಯಾತ್ರಾಸಬ್ಸಿಡಿ , ಸಾಲಮನ್ನ , ವಾಹನ ಸಾಲ , ಮನೆಸಾಲ , ಶಾಧಿಭಾಗ್ಯ , ನಾಲ್ಕು ಹೆಂಡತಿ ಭಾಗ್ಯ, ಕೊಟ್ಟು ಹಿಂದೂಗಳನ್ನು ವಂಚಿಸಿ ಜಾತ್ಯಾತೀತ ರೆನ್ನುತ್ತಿದ್ದಾರೆ,  ಇಂದು ನಾವು ಹಿಂದೂಗಳಿಗಾಗುತ್ತಿರುವ ಅನ್ಯಾಯದ ಅರಿವನ್ನು ಜನರಲ್ಲಿ ಮೂಡಿಸದೆ ನಮಗೆ ಉಳಿಗಾಲವಿಲ್ಲ. ನಿಜವಾಗಿ ನಮ್ಮರಕ್ಷಣೆ ನಾವೇ ಮಾಡಿಕೊಳ್ಳಬೇಕು ಕೋಮುವಾದ ಎಂದರೆ ಏನು ಎಂದು ಅಲ್ಪಸಂಖ್ಯಾತರಿಗೂ ಕಾಂಗ್ರೇಸಿಗೂ ಅರಿವುಮೂಡಿಸಬೇಕಿದೆ, ಅವರಿಗೆ ಬುದ್ದಿಕಲಿಸಲು ನಾವು ಇಂದು ಒಂದಾಗ ಬೇಕಿದೆ ಹಿಂದುಗಳಲ್ಲಿ ಧರ್ಮ ಜಾಗ್ರತಿ ಮೂಡಿಸ ಬೇಕಾಗಿದೆ, ಪ್ರತಿಯೊಂದಕ್ಕೂ ಫತ್ವಾಹೊರಡಿಸುವ ಮುಸ್ಲಿಂ ಮೌಲಿಗಳು, ಭಯೋತ್ಪಾದನೆ ವಿರುಧ್ಧ ಫತ್ವಾಹೊರಡಿಸಲು ಸಿದ್ದರಿಲ್ಲ ಮತಾಂತರದ ವಿರುದ್ಧ ಅಮಾಯಕರ ಹತ್ಯೆಯ ವಿರುದ್ಧ ಫತ್ವಾ ಹೊರಡಿಸಲು ಸಿದ್ದರಿಲ್ಲ.   ಬದಲಾಗಿ ಭಯೋತ್ಪಾದಕರು ಸತ್ತರೆ ಸಾವಿರಾರುಜನ ಮೆರವಣಿಗೆಯಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿದ್ದಾರೆ, ಲೌಜಿಹಾದ್ ವಿರುಧ್ಧ ಪತ್ವಾಹೊರಡಿಸಲು ಸಿಧ್ಧರಿಲ್ಲ ಹಿಂದೂ ಹುಡುಗಿಯರನ್ನು ಮದುವೆಯಾಗಲು ಬೈಕಿನೊಂದಿಗೆ ಒಂದುಲಕ್ಷ ದಿಂದ  ಮೇಲ್ವರ್ಗದವರಾದರೆ ಐದು ಲಕ್ಷದವರೆಗೆ ಹಣ ಕೊಟ್ಟು ಪ್ರೇರೇಪಿಸುತ್ತಿದ್ದಾರೆ ಎನ್ನುವ ಪ್ರಚಾರ ಸಮಾಜದಲ್ಲಿದೆ,  ತಮ್ಮ ಹುಡುಗರನ್ನು ಹಿಂದೂಗಳ ಹುಡುಗಿಯರನ್ನು ಹಾಳುಮಾಡಲು ಆಮಿಷ ನೀಡುತ್ತಿದ್ದಾರೆ, ವ್ಯವಸ್ಥಿತವಾದ ಪ್ರಚಾರ, ವಿದೇಶೀ ಆರ್ಥಿಕ ದೇಣಿಗೆ ರಾಜಕೀಯದ ಕರಾಳ ಕೈಗಳ ರಾಜಾಶ್ರಯ ಇವೆಲ್ಲದರಿಂದ ಇಂದು ದೇಶ ಆರ್ಥಿಕ ಹಾಗೂ ಸಮಾಜಿಕ ಹಾಗೂ ಭಯೋತ್ಪಾದಕರ ಭೀತಿಯಲ್ಲಿದ್ದರೆ, ನಮ್ಮ ಹೆಚ್ಚಿನ ಹಿಂದೂ ಧರ್ಮಗುರುಗಳು ಇವುಗಳ ಬಗ್ಗೆ ಎಚ್ಚರಿಸುವುದನ್ನುಬಿಟ್ಟು ಅನ್ಯಾಯದ ವಿರುಧ್ಧವಾಗಿ ಧರ್ಮಜಾಗ್ರತಿ ಮಾಡುವುದನ್ನುಬಿಟ್ಟು ಪೂಜೆ ಉತ್ಸವಗಳ ಹೆಸರಿನಲ್ಲಿ ಹಣಮಾಡುವ ವ್ಯಾಪಾರಿಗಳಾಗಿದ್ದಾರೆ, ಪಾದಪೂಜೆ ಉತ್ಸವ ಪೂಜೆ ದರ್ಷನ ಸೇವೆ ಗಳಿಗೆಲ್ಲಾ ಹಣನಿಗದಿಮಾಡಿ ಸಜ್ಜನರನ್ನು ಸಾತ್ವಿಕರನ್ನು ಲೂಟುತ್ತಿದ್ದಾರೆ, ಪಾದಪೂಜೆ ಮಡೆಸ್ನಾನ ನೆಲದಲ್ಲಿ ಊಟ, ಬೆತ್ತಲೆಸೇವೆ, ಪ್ರಾಣಿಬಲಿಗಳಂತಹ ಆಧುನಿಕ ಕಾಲಕ್ಕೆ ಅಭಾಸ ಎನ್ನುವಂತಹ ಆಚರಣೆಗಳ ಸತ್ಯಾಸತ್ಯತೆಯಬಗ್ಗೆ ಸೂಕ್ತ ತಿಳುವಳಿಕೆ ನೀಡುವಲ್ಲಿ ವಿಫಲರಾಗುತ್ತಿದ್ದಾರೆ, ಧರ್ಮನಾಶದ ಅಪಾಯಗ್ರಹಿಸದೆ ಜನರಬಳಿ ಬರಲು ಸಿದ್ಧರಿಲ್ಲದೆ ನಾಲ್ಕುಗೋಡೆಗಳ ಮಧ್ಯೆ ಕುಳಿತು ಪೂಜೆಮಾಡುವುದೇ ಮುಕ್ತಿ ಮೋಕ್ಷಕ್ಕೆ ಕಾರಣ ಎಂದು ಸುಳ್ಳುಹೇಳುತ್ತಿದ್ದಾರೆ, ಧರ್ಮರಕ್ಷಣೆಗೆ ಶ್ರೀ ಕೃಷ್ಣ  ಪಾಂಡವರಿಗೂ, ಚಾಣಕ್ಯ ಚಂದ್ರಗುಪ್ತನಿಗೂ, ಸಮರ್ಥ ರಾಮದಾಸ್ ಶಿವಾಜಿ ಮಹಾರಾಜರಿಗೂ,  ವಿದ್ಯಾರಣ್ಯರು ಹಕ್ಕ ಭುಕ್ಕರಿಗೂ ಧರ್ಮರಾಜ್ಯ ಸ್ಥಪಿಸಲು ನೀಡಿದ ಮಾರ್ಗದರ್ಶನ ನೀತಿಯನ್ನು ಸಮಾಜಕ್ಕೆ ನೀಡಲು ವಿಫಲರಾಗುತ್ತಿದ್ದಾರೆ. ಕಾವಿಧಾರಿಗಳಾಗಿ ದರ್ಮರಕ್ಷಣೆಗೆ ಯಾವುದೇ ಕಾರ್ಯ ಮಾಡದೆ ಕೇವಲ ಪೂಜೆ ಜಪ ಮಾಡಿಕೊಂಡು ಪಾದಪೂಜೆ ಪಲ್ಲಕ್ಕಿಪೂಜೆ ಕಿರೀಟೋತ್ಸವ ಎಂದು ತಮ್ಮನ್ನು ವೈಭವೀಕರಿಸಿಕೊಳ್ಳುತ್ತಾ ಪ್ರಚಾರದ ಮೂಲಕ ಪಾದಕಾಣಿಕೆ , ದೇಣಿಗೆ,  ಅನುದಾನ,  ಜಾಗ,  ಪಡೆದು ಪುನಃ ಅಲ್ಲಿ ದೇವಸ್ಥಾನ ಮಠಕಟ್ಟಿ ಪೂಜೆ ಸೇವೆ ದೇಣಿಗೆ ಎಂದು ಹಣಮಾಡುವ ಶಾಖೆಗಳನ್ನು ವಿಸ್ಥರಿಸುತ್ತಿದ್ದಾರೆ. ಹಾಗೂ ಹಣದ ಮದದಿಂದ ಲಂಪಟರಾಗಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ದಂತಹ ಗುಣಗಳನ್ನು ತುಂಬಿಕೊಂಡು ಸಮಾಜವನ್ನು ಅಧಃಪತನಕ್ಕೆ ದೂಡುತ್ತಿದ್ದಾರೆ, ವಿದ್ಯಾಕೇಂದ್ರಗಳನ್ನು ತೆಗೆದರೂ ಅವುಗಳನ್ನು ವ್ಯಾಪಾರಕೇಂದ್ರ ಮಾಡಿಕೊಂಡವರೇ ಹೆಚ್ಚು. ಕೆಲವೇ ಬೆರಳೆಣಿಕೆಯ ಸಂತರು ನಿಜವಾದ ಧರ್ಮ ಕಾಳಜಿ ಇಂದ ಸಮಾಜ ಜಾಗ್ರತಿ ಮಾಡುತ್ತಿದ್ದಾರೆ, ಅವರಿಗೆ ಪ್ರಚಾರ ಬೆಂಬಲಸಿಗದೆ ರಾಜಕೀಯವಾಗಿಯೂ ಅವರುಗಳನ್ನು ಮುಗಿಸಲು ಸಂಚುರೂಪಿಸಲಾಗುತ್ತದೆ. ಅಂತಹವರನ್ನು ಕೋಮುವಾದಿ ಎನ್ನಲಾಗುತ್ತಿದೆ, ಈಗ ಹೆಚ್ಚಿನ ಸಂಖ್ಯೆಯಲ್ಲಿ ಜಾತಿ ಸ್ವಾಮಿಗಳ ಹಾವಳಿ ಜಾತಿದೇವಸ್ಥಾನಗಳು ಹೆಚ್ಚಾಗಿ ಹೀಗೆ ವಿಘಟನೆಗೊಂಡವರು ತಮ್ಮಸಂಕುಚಿತ ಬುದ್ದಿಯಿಂದ ಹೊರಬರದೆ ತಮ್ಮ ಜಾತಿಗಷ್ಟೇ ಸೀಮಿತನಾಗಿ ವ್ಯವಹರಿಸುತ್ತಿದ್ದಾರೆ. ಅನ್ಯ ಜಾತಿ ಹಾಗೂ ಅನ್ಯ ಜಾತಿಯ ಸ್ವಾಮಿಗಳೊಂದಿಗೆ ಸ್ಪರ್ಧೆಗೆ ತೊಡಗಿ ಸಮಾಜದಲ್ಲಿ ಬಿರುಕುಂಟು ಮಾಡುತ್ತಿದ್ದಾರೆ. ಸನಾತನ ಧರ್ಮ ಯಾವುದೇ ಜಾತಿಗೆ ಸೀಮಿತ ಅಲ್ಲ ಅದು ವಿಶ್ವಧರ್ಮ ಎನ್ನುವುದನ್ನು ಅರಿಯಲು ಇಂತಹವರು ವಿಫಲರಾಗಿದ್ದಾರೆ ಸಮಸ್ಥ ಸಮಾಜಕ್ಕೆ ಮಾರ್ಗದರ್ಷಕರಾಗಬೇಕಾದ ಧರ್ಮಗುರುಗಳು ಒಳಮತಗಳಲ್ಲಿ ಸೀಮಿತರಾಗಿ ಸಮಾಜವನ್ನು ಒಡೆದಾಳುವ ರಾಜಕೀಯ ನಾಯಕರ ಕುತಂತ್ರದ ಫಲ ಶೃತಿಯಾಗಿ ಜಾತಿ ದಂಡ ಧರಿಸಿ ತಮ್ಮ ಜಾತಿ ಮುಖಂಡರಿಗೆ ಜೈ ಜೈ ಎನ್ನುವ ಪಾಖಂಡಿಗಳಾಗುತ್ತಿದ್ದಾರೆ.  ಇಂತಹವರು ಹಲವರು ಕಾವಿ ವೇಷಧಾರಿಗಳಾಗಿ ಅಜ್ಞಾನ ಹಾಗೂ ಅಲ್ಪಜ್ಞಾನ ದಿಂದ ಧರ್ಮ ನಾಶಮಾಡುತ್ತಿದ್ದಾರೆ, ವಿಶ್ವಕ್ಕೇ ಬೆಳಕಾದ ವಿಶ್ವ ಮಾನ್ಯರಾದ ವ್ಯಾಸ, ವಾಲ್ಮೀಕಿ, ಶಂಕರ, ಬಸವಣ್ಣ, ಕನಕ, ಶಿವಾಜಿ, ಅಂಬೇಡ್ಕರ್ ಅಂತಹ ಶ್ರೇಷ್ಠ ಮಾನವಾತಾ ವಾದಿಗಳಾದ ಮಾದರೀ ವ್ಯಕ್ತಿಗಳು ಕೇವಲ ಜಾತಿಯಲ್ಲಿ ಸೀಮಿತರಾಗುವ ಕಾಲ ಬಂದಿದೆ, ಒಬ್ಬೊಬ್ಬರ ಜಯಂತಿ ಒಂದೊಂದು ಜಾತಿಯವರು ಆಚರಿಸುವುದು ಆರಂಭವಾಗಿದೆ.

ದಿನದಿಂದ ದಿನಕ್ಕೆ ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತಿದೆ ಅಸುರರ ಸಂಖ್ಯೆ ಏರುತ್ತಿದೆ. ಜನಸಂಖ್ಯೆ ದೇಶಕ್ಕೆ ಶಾಪ ಬಡತನಕ್ಕೆಕಾರಣ ಎಂದು ಗುಲ್ಲೆಬ್ಬಿಸಿದ ಸರ್ಕಾರ ಅದಕ್ಕೆ ಕಠಿಣ ಹಾಗೂ ಎಲ್ಲರಿಗೂ ಸಮಾನ ನಿಯಂತ್ರಣ ಕಾನೂನು ತರಲಿಲ್ಲ, ಹಿಂದೂಗಳು ದೇಶದಮೇಲಿನ ಅಭಿಮಾನದಿಂದ ಕುಟುಂಬ ಯೋಜನೆಯಲ್ಲಿ ತೊಡಗಿಸಿಕೊಂಡರೆ ಮುಸಲ್ಮಾನರು ಇದನ್ನು ಧರ್ಮವಿರೋಧಿ ಎಂದು ಗುಲ್ಲೆಬ್ಬಿಸಿ ಅದನ್ನೇ ತಮ್ಮ ಸಂಖ್ಯೆಹೆಚ್ಚಿಸಿ ಕೊಳ್ಳಲು ಬಳಸಿದರು. ಕಾಂಗ್ರೇಸ್ ಪಕ್ಷ ಕೂಡಾ ಓಟಿಗಾಗಿ ಅವರಿಗೆ ಪ್ರೋತ್ಸಾಹ ಕೊಡುತ್ತಿದೆ. ಹೆಣ್ಣನ್ನು ಭೋಗದ ಒಸ್ತು ಎಂದು ಭಾವಿಸಿದ ಕಾಮುಕರಿಗೆ ನಮ್ಮಸರಕಾರ ನಾಲ್ಕು ಮದುವೆ ಆಗಲು ಅವಕಾಶ ಮಾಡಿಕೊಟ್ಟಿದೆ. ನಾಲ್ಕು ಹೆಂಡತಿ ನಲವತ್ತು ಮಕ್ಕಳ ಪಾಲಿಸಿ ಅಳವಡಿಸಿ ಕೊಂಡು ಆರೋಗ್ಯ ವಿದ್ಯೆ ಕೊಡಲಾಗದೆ ಅಂತಹ ಹೆಚ್ಚಿನ ಮಕ್ಕಳು ಸಂಸ್ಕಾರ ವಂಚಿತರಾಗಿ ಸರಿಯಾದ ಮಾರ್ಗದರ್ಷನ ಇಲ್ಲದೆ ಕಳ್ಳರು ಉಗ್ರಗಾಮಿಗಳೂ ಆಗಿ ಸಮಾಜ ಕಂಟಕರಾಗಿ ಬೆಳೆಯುತ್ತಿದ್ದಾರೆ. ಅಲ್ಪಸಂಖ್ಯಾತರು ಹಿಂದುಳಿದಿದ್ದು ಕಾರಣ ಒಬ್ಬದುಡಿದು ಒಂಬತ್ತುಜನ ತಿನ್ನುವುದರಿಂದ ಹಾಗೂ ಸಾಕಲಾರದಷ್ಟು ಮಕ್ಕಳು ಮಾಡುವುದರಿಂದ ಅದಕ್ಕೆ ಕಾಂಗ್ರೇಸ್ ಪಕ್ಷ  ಹಾಸಿಗೆ ಮಂಚ ಹಣ ಒದಗಿಸುವ ಕೆಲಸ ಮಾಡುತ್ತಿದೆ. ಊಟಕೊಟ್ಟವ ಮನೆಯನ್ನೂ ಮನೆಕೊಟ್ಟವ ಊರನ್ನು ಊರುಕೊಟ್ಟವ ದೇಶವನ್ನೇ ಕೇಳುತ್ತಾನೆ. ಇದರಿಂದಲೇ ನಮ್ಮದೇಶ ವಿಭಜನೆ ಆಯಿತು, ಇದು ಕೊಟ್ಟುಮುಗಿಯುವ ಕಥೆ ಅಲ್ಲ, ಎರಡೇ ಮಕ್ಕಳು ಎಲ್ಲಾ ಧರ್ಮದವರಿಗೂ ಕಡ್ಡಾಯವಾಗಬೇಕು , ಹೆಚ್ಚಿನ ಮಕ್ಕಳಿರುವವರಿಗೆ ಎಲ್ಲಾ ಸರಕಾರಿ ಸೌಲಭ್ಯ ನಿರಾಕರಿಸಬೇಕು ಉಗ್ರ ಶಿಕ್ಷೆ ಆಗಬೇಕು. ಒಮ್ಮೆ ಸರಕಾರೀ ಮೀಸಲಾತಿ ಪಡೆದ ದಲಿತ ಹಾಗೂ ಹಿಂದುಳಿದ ಕುಟುಂಬವನ್ನು ಫಲಾನುಭವಿ ಪಟ್ಟಿಗೆ ಸೇರಿಸಿ ಅವರದೇ ಸಮುದಾಯದ ವಂಚಿತರಿಗೆ ಅವಕಾಶ ನೀಡಬೇಕು. ಒಬ್ಬ ವ್ಯಕ್ತಿಗೆ ಒಮ್ಮೆ ಮಾತ್ರ ಮೀಸಲಾತಿಯ ಅವಕಾಶ ಲಭ್ಯವಾಗಬೇಕು ಅದನ್ನು ಬಳಸಿಕೊಂಡು ಆತ ಪ್ರಯತ್ನ ಪೂರ್ವಕವಾಗಿ ಬೆಳೆಯಬೇಕು, ಒಂದು ದೇಶ ಒಂದು ಕಾನೂನು ಸರ್ವಧರ್ಮದವರಿಗೂ ಅನ್ವಯಿಸಬೇಕು. ಇದಕ್ಕೆ ಪಕ್ಷಪಾತಿ ಕಾಂಗ್ರೇಸ್ ನಾಶವಾಗಬೇಕು. ಇಲ್ಲವೇ ಬದಲಾಗಬೇಕು, ಹೀಗಾಗಬೇಕಾದರೆ ಹಿಂದುಗಳು ಜಾಗ್ರತಿ ಹಾಗೂ ಒಗ್ಗಟ್ಟಾಗಬೇಕು. ಹಾಗೂ ದುಷ್ಟ ಕಾಂಗ್ರೇಸಿನ ಪ್ರೇರಣೆಯಿಂದ ಅದರ  ಪೋಷಕರಾದ ಅಲ್ಪಸಂಖ್ಯಾತರಿಗೆ ಹಿಂದೂಗಳ ಮೇಲೆ ಮಾಡುತ್ತಿರುವ ದೌರ್ಜನ್ಯಕ್ಕೆ ತಮ್ಮ ತಪ್ಪಿನ ಅರಿವಾಗಬೇಕು ತಾವೂ ಒಂದುಕಾಲದಲ್ಲಿ ಹಿಂದೂಗಳೇ ಆಗಿದ್ದೆವು ಬಲಾತ್ಕಾರ ಆಮಿಷಗಳಿಂದ ತಮ್ಮನ್ನು ವಿದೇಶೀ ದಾಳಿಕೋರರು ಮತಾಂತರ ಮಾಡಿದರು ಎಂದು ನೆನಪಿಗೆಬಂದು ಅವರು ಹಿಂದೂಗಳ ಮತಾಂತರ ಮಾಡುವುದನ್ನು ಬಿಟ್ಟು ಈದೇಶದ ಸಂಸ್ಕಾರ ಸಂಸ್ಕೃತಿ ಒಪ್ಪಿ ಮಾತೃಧರ್ಮ ಆಚರಿಸುವಂತಾಗಬೇಕು. ಬಿಸಿಬೀಳದೆ ಬೆಣ್ಣೆಕರಗದು ಕಾಂಗ್ರೇಸಿನ ಕುಮ್ಮಕ್ಕಿನಿಂದ ಇಂದು ಆಮದು ನಾಯಕಿಯ ನೆರಳಿನಲ್ಲಿ ಆಮದು ಧರ್ಮ ಅಪ್ಪಿಕೊಂಡ ಹೆಚ್ಚಿನವರಿಗೆ ಇಂದು ನೆಲಕಾಣ ದಂತಾಗಿದೆ,  ಈ ದೇಶಕ್ಕೆ ಒಗ್ಗದ ಆಮದು ವಿದೇಶಿ ಸಂಸ್ಕೃತಿ ಎಂದರೆ ಸ್ವಚ್ಚಂದ ಕಾಮದ, ಪ್ರಾಣಿ ಸಂಸ್ಕಾರ ಪೂರಿತ ಮತ. ಸಭ್ಯತೆ ಇಲ್ಲದ ಆಹಾರ. ಸಂಸ್ಕಾರ ಇಲ್ಲದ ವೇಷದಿಂದ ಅನಾಗರಿಕರಂತೆ ಬದುಕುವವರೇ ಹೆಚ್ಚಿರುವ ಇದನ್ನೇ ಆಧುನಿಕತೆ ಎಂದು ಬಿಂಬಿಸುತ್ತಾ ಸೇವೆ ಆರೋಗ್ಯ ವಿದ್ಯೆಯ ಸೋಗಿನಲ್ಲಿ ಮತಾಂತರ ಕೇಂದ್ರಗಳನ್ನು ನಡೆಸುತ್ತಾ ಹಿಂದೂ ಸಂಸ್ಕಾರಗಳನ್ನು ನಿರ್ಭಂಧಿಸುತ್ತಾ ದೇಶನಾಶದಲ್ಲಿ ತೊಡಗಿರುವ ಮತವಾದರೆ, ಇನ್ನೊಂದು ಹಿಂಸೆ ಕ್ರೌರ್ಯ ಭಯೋತ್ಪಾದನೆ ಭೀಕರ ಕೊಲೆ, ಮಹಿಳೆಯರನ್ನು ಭೋಗದ ವಸ್ತುವಂತೆ ಪರಿಗಣಿಸುವ ಅವರಿಗೆ ಮುಕ್ತ ಸ್ವಾತಂತ್ರವಿಲ್ಲದ ಕಪ್ಪುವಸ್ತ್ರದಲ್ಲಿ ಬಂಧಿಸುವಂತಹ ಅತಿರೇಕದ ಅಸುರ ಧರ್ಮದ ಸಂಸ್ಕಾರದ ವೈಭವ ವಾಗಿದೆ, ಇತರರನ್ನು ನಾಶಮಾಡಬೇಕೆನ್ನುವ ಬೋಧಕರನ್ನು ಗುರುಗಳೆಂದು ಸ್ವೀಕರಿಸುವ ಹಾಗೂ ಚಿಕ್ಕಂದನಲ್ಲಿಯೇ ಮತಾಂಧ ಭಯೋತ್ಪಾದನೆಯ ಶಿಕ್ಷಣ ಕೇಂದ್ರ ಗಳನ್ನು ಧರ್ಮಶಿಕ್ಷಣ ಎನ್ನುವ ಹೆಸರಿನಲ್ಲಿ ನಡೆಸುತ್ತಿರುವ ಮತ ವಾಗಿದೆ. ಗೋಭಕ್ಷರಾದ ಈ ಎರಡು ಆಮದು ಮತ ಗಳ ಆಚಾರ ವಿಚಾರ ಈ ನೆಲದ ಸಾತ್ವಿಕ ಗುಣಕ್ಕೆ ಆಭಾಸ ಉಂಟು ಮಾಡುತ್ತಿದೆ. ಇದನ್ನು ನಾವು ಸಾವಿರ ವರುಷಗಳಿಂದ ಸಹಿಸಿಕೊಂಡಿದ್ದೇವೆ. ಅಲ್ಲದೆ ಇವರು ಬಹುಸಂಖ್ಯಾತರನ್ನು ಗೌರವಿಸದೆ ತಮ್ಮ ಸಹಜ ಸ್ವಭಾವವಾದ ರಾಜಸ ತಾಮಸ ಗುಣಗಳಿಂದ ಸಮಾಜದ ಶಾಂತಿಗೆ ದೊಡ್ಡ ತಲೆನೋವಾಗಿದ್ದಾರೆ, ಅವರಿಗೆ ಅವರು ಹುಟ್ಟಿದ ನೆಲದ ಧರ್ಮ ತೋರಿಸಬೇಕಾದರೆ ಅವರ ಪೂರ್ವಜರ ರಕ್ತದಗುಣ ಅರಿವಿಗೆ ಬರಬೇಕಾದರೆ ಜಾತ್ಯಾತೀತರಿಂದ ಕೆಟ್ಟುಹೋಗಿರುವ ಮನಸ್ಸಿನ ರೋಗವನ್ನು ಸರಿಪಡಿಸಲು ಸರಿಯಾದ ಔಷಧಿಯನ್ನೇ ಧೀರ್ಘ ಕಾಲ ಕೊಡಬೇಕಾಗಬಹುದು, ಅದಕ್ಕೆ ಹಿಂದುಗಳು ಸ್ವಾಭಿಮಾನಿಗಳಾಗಿ ಸರಿಯಾದ ಉತ್ತರಕೊಡಬೇಕು, ಅಂಧಕಾರದಲ್ಲಿರುವ ಅನ್ಯ ಮತೀಯರಿಗೆ ಸುಜ್ಞಾನದ ದಾರಿ ತೋರಿ ತಮತೋಮಾ ಜೋತಿರ್ಗಮಯ ಎನ್ನುವ ವಾಣಿಯನ್ನು ನಿಜಮಾಡಬೇಕಿದೆ ಅವರನ್ನು ಸುಸಂಸ್ಕಾರಕ್ಕೆ ಕರೆತರಬೇಕಿದೆ ಇದಕ್ಕೆ ಚತುರ್ದಂಡಗಳನ್ನು ಬಳಸಬೇಕಿದೆ. ಅದಕ್ಕಾಗಿ ಸರಿಯಾದ ಮಾರ್ಗದರ್ಷಕರ ಅವಷ್ಯಕತೆ ಇದೆ. ತರಬೇತಿಯ ಅವಷ್ಯಕತೆ ಇದೆ ಧರ್ಮ ಶಿಕ್ಷಣದ ಅವಶ್ಯಕತೆ ಇದೆ ನೈಜ ಸತ್ಯದ ಶುದ್ಧ ಇತಿಹಾಸದ ಪರಿಚಯವಾಗ ಬೇಕಿದೆ. ಹಿಂದೂ ಗಳಿಗೆ ತಮ್ಮ ಸನಾತನ ಭವ್ಯ ಪರಂಪರೆಯ ಪರಿಚಯ ಮಾಡಿಸಬೇಕಿದೆ, ಆ ಮೂಲಕ ಕೀಳರಿಮೆ ಯಿಂದ ಸ್ವಾಭಿಮಾನದೆಡೆಗೆ ನಡೆಸಬೇಕಿದೆ, ಹಾಗೂ ಧರ್ಮ ಪ್ರಚಾರವನ್ನು ವಿಶ್ವ ವ್ಯಾಪಿಯಾಗಿಸಬೇಕಿದೆ, ಅಳಿವಿನಂಚಿನಲ್ಲಿರುವ ಕಲೆ ಸಂಸ್ಕೃತಿ ಜಾನಪದಗಳನ್ನು ವೇದ ಸಾಹಿತ್ಯ ಸಂಸ್ಕೃತಗಳನ್ನೂ ರಕ್ಷಿಸಬೇಕಿದೆ. ಸಮಾಜಕ್ಕೆ ಸುಜ್ಞಾನ ನೀಡುವ ಮುಖೇನ ಅಭಿಮಾನ – ಅಂಧಾಭಿಮಾನ , ನಂಬಿಕೆ – ಮೂಢನಂಬಿಕೆ ಇದರ ಗೊಂದಲ ನೀವಾರಿಸಬೇಕಿದೆ. ದುರ್ಬಲರನ್ನು ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಿದೆ, ಅಸ್ಪೃಷ್ಯತೆ ತಾರತಮ್ಯ ನಿವಾರಿಸ ಬೇಕಿದೆ, ಹಸಿದವರಿಗೆ ಅನ್ನ ನೀಡಬೇಕಿದೆ. ಪ್ರಕೃತಿಯನ್ನು ರಕ್ಷಸಿ ಉಳಿಸಿ ಮುಂದಿನ ಪೀಳಿಗೆಗೆ ಹಸ್ಥಾಂತರಿಸ ಬೇಕಿದೆ. ಸಮಾಜದಲ್ಲಿರುವ ಮೇಲು ಕೀಳೆಂಬ ಜಾತಿ ತಾರತಮ್ಯ ಅಳಿಯ ಬೇಕಿದೆ, ಕೆಲವೇ ಜನರಲ್ಲಿ ಉಳಿದಿರುವ ವೇದದ ಜ್ಞಾನ ಸಂಪತ್ತು ವಿಶ್ವದ ಪ್ರತಿಯೊಬ್ಬನ ಒಳಿತಿಗಾಗಿ ಬಳಕೆಯಾಗ ಬೇಕಿದೆ, ಸಂಸ್ಕೃತ ಭಾಷೆ ಉಳಿಯಬೇಕಿದೆ ಬೆಳೆಯಬೇಕಿದೆ. ದುರ್ಮತೀಯರಿಂದ ನಾಶವಾದ ಹಿಂದೂ ದೇವಾಲಯಗಳ ಪುನರುಥ್ಥಾನ ವಾಗಬೇಕಿದೆ. ಸರ್ಕಾರದ ಕಪಿಮುಷ್ಠಯಲ್ಲಿರುವ ಹಿಂದೂ ಶ್ರಧ್ಧಾಕೇಂದ್ರಗಳು ಹಿಂದೂಗಳ ಆಡಳಿತದಲ್ಲಿ ಬರಬೇಕಿದೆ. ಗೋಮಾತೆ ನಿರ್ಭಯವಾಗಿ ಈ ನೆಲದಲ್ಲಿ ಬದುಕುವಂತಾಗಬೇಕಿದೆ, ದುರ್ಮತ ಅಳಿದು ಸುಜ್ಞಾನ ಬೆಳೆಯ ಬೇಕಿದೆ ಈ ಮೂಲಕ ಭಾರತ ವಿಶ್ವ ಗುರುವೆನಿಸಿಕೊಂಡು ವಿಶ್ವಕ್ಕೇ ಮಾರ್ಗದರ್ಷನ ಕೊಡಬೇಕಿದೆ. ಜಾತ್ಯಾತೀತ ರೆಂಬ ಗೋಮುಖ ಭಯೊತ್ಪಾದಕ ಸರಕಾರಗಳು ರಾಜಕೀಯ ಪಕ್ಷಗಳು ನಾಶವಾಗಿ ಧರ್ಮಾಧಾರಿತ ರಾಜಕೀಯ ಪಕ್ಷ ಅಸ್ಥಿತ್ವಕ್ಕೆ ಬರಬೇಕಿದೆ ಇಂಡಿಯಾ ಭಾರತವಾಗಬೇಕಿದೆ. ಹಿಂದೂಸ್ಥಾನ ಒಂದಾದರೂ ವಿಶ್ವದಲ್ಲಿರುವ ಹಿಂದೂಗಳಿಗಾಗಿ ಹಿಂದೂರಾಷ್ಟ್ರ ಎಂದು ಘೋಷಿಸಬೇಕಿದೆ. ಒಂದು ದೇಶ ಒಂದು ಕಾನೂನು ಬರಬೇಕಿದೆ. ರಾಮ ಮಂದಿರ ನಿರ್ಮಾಣದೊಂದಿಗೆ ರಾಮರಾಜ್ಯ ನೆಲೆಸಬೇಕಿದೆ. ಇವೆಲ್ಲಕ್ಕಾಗಿ ಹಿಂದುಗಳು ಸಂಘಟಿತರಾಗುವ ಅಗತ್ಯ ಇದೆ ಈ ಕಾರ್ಯಗಳಿಗೆ ಹಿಂದೂ ಧರ್ಮ ಪರಿಷತ್ತು ಕಾರ್ಯ ಮಾಡುತ್ತದೆ.

ನಾವು ಏನೆಲ್ಲಾಮಾಡಬಹುದು,

ಹಿಂದೂ ಧರ್ಮನಿಂದಕರು ಹಿಂದೂ ಧರ್ಮ ಭಂಜಕರು ಹಾಗೂ ಜಾತ್ಯಾತೀತ ಗೋಮುಖ ಸರಕಾರಗಳ ಪೋಷಕರ ವಿರುಧ್ಧ ಅಸಹಕಾರ ಚಳುವಳಿಯನ್ನು ಮಾಡಬೇಕು, ಇದರಿಂದ ಸಜ್ಜನ ಕೆಲವರಿಗೆ ತೊಂದರೆ ಆಗುತ್ತದೆ ಎನ್ನುವ ಅನುಕಂಪ ಮೋಹ ನಮಗೆ ಬರಬಾರದು , ಬಹುಸಂಖ್ಯಾತರ ಭಾವನೆಗೆ ಘಾಸಿ ಮಾಡುತ್ತಿರುವ ತಮ್ಮ ಸಮಾಜದ ದುರ್ನಡತೆಯನ್ನು ವಿರೋಧಿಸದೆ ಮೌನವಾಗಿ ಒಪ್ಪಿಕೊಂಡು ಹಿಂದೂ ವಿರೋಧಿ ಕಾಂಗ್ರೇಸನ್ನು ಬೆಂಬಲಿಸುತ್ತಾಬಂದುದರಿಂದಲೇ ಇಂದು ದೇಶವಿರೋಧಿಗಳು ಹಿಂದೂ ವಿರೋಧಿಗಳು ಇಂದು ಬಲಿಷ್ಠರಾಗಿದ್ದಾರೆ, ಇಂತಹ ಸಜ್ಜನ ರೂಪದ ನಯವಂಚಕರೇ ಇವರಾಗಿದ್ದಾರೆ. ಸಜ್ಜನರೂ ಒಳ್ಳೆಯವರೂ ಆಗಿದ್ದರೆ ಪಕ್ಷಪಾತ ಕಾನೂನನ್ನು ಸರಕಾರಗಳು ತಂದಾಗ ಸಮಾನತೆಗಾಗಿ ಸಮಾಜವಿರೋಧಿ ಎಂದು ಇವರು ವಿರೋಧಿಸಬೇಕಿತ್ತು ವಿಶೇಷತೆಯನ್ನು ತಿರಸ್ಕರಿಸಬೇಕಿತ್ತು, ಅದನ್ನು ಮಾಡದೆ ಅರುವತ್ತು ವರ್ಷದಿಂದ ಹಿಂದುಗಳಿಗೆ ಕಾಂಗ್ರೇಸ್ ಮಾಡಿದ ಅನ್ಯಾಯದ ಫಲತಿಂದು ಪಾಪದಿಂದ ಇವರು ಮಾಗಿದ್ದಾರೆ, ವಿಶೇಷ ಅನುದಾನ ವಿಶೇಷ ಸವಲತ್ತು ಅನುಭವಿಸುವ ಈ ಅಲ್ಪ ಸಂಖ್ಯಾತರೆಂದುಕೊಳ್ಳುವ ಹಲವು ರಾಜ್ಯಗಳಲ್ಲಿ ಬಹುಸಂಖ್ಯಾತರಾಗುತ್ತಿರುವ ಈ ವಿದೇಶಿ ಮತಿಗಳು ತಮ್ಮ ಸಂಖ್ಯೆ ಕಡಿಮೆ ಇರುವಲ್ಲಿ ಒಳ್ಳೆಯವರಂತೆಯೂ ಸಂಖ್ಯೆ ಜಾಸ್ಥಿಯಾಗುತ್ತಿದ್ದಂತೆ ರಾಕ್ಷಸ ರಂತೆಯೂ ಬಣ್ಣ ಬದಲಾಯಿಸುವುದು ಇವರಿಗೆ ಇತಿಹಾಸದಿಂದ ಬಂದ ಬಳುವಳಿಯಾಗಿದೆ, ಪೂರ್ವೋತ್ತರ ರಾಜ್ಯಗಳು ಇಂದೂ ಸಂಪೂರ್ಣ ಕ್ರಶ್ಚಿಯನ್ ಮತಾಂತರಿಗಳಿಂದಾಗಿ ಅವರೇ ಬಹುಸಂಖ್ಯಾತರಾಗಿ ಪ್ರತ್ಯೇಕ ರಾಜ್ಯ ಬೇಡಿಕೆ ಇಡುತ್ತಿದ್ದಾರೆ. ಅಲ್ಪ ಸಂಖ್ಯಾತರೆನಿಸಿಕೊಂಡ ಒಳ್ಳೆಯವರೆಂದು ಗುರುತಿಸಿಕೊಳ್ಳುವ ಜನರಿಗೂ ಗೋಮಾತೆಯ ರಕ್ತಕುಡಿಯದೆ ನಾಲಿಗೆ ಚಪಲ ಹರಿಯದು ನಿದ್ದೆ ಬಾರದು, ಹಟ್ಟಿಯಲ್ಲಿಕಟ್ಟಿದ ಹಸುವನ್ನು ಕತ್ತಿ ಹಿಡಿದು ಬಾಗಿಲಲ್ಲಿನಿಂತು ಮನೆಯವರೆದುರೇ ಎಳೆದುಕೊಂಡು ಹೋಗುತ್ತಿರುವ ರಾಕ್ಷಸರನ್ನು ಅವರ ಸಮಾಜ ವಾಗಲೀ ಕಾಂಗ್ರೇಸ್ ಸರಕಾರವಾಗಲೀ ನಿಯಂತ್ರಿಸುತ್ತಿಲ್ಲ. ಒಳ್ಳೆಯವರೆನ್ನಿಸಿಕೊಂಡವರು ಮನೆಯಲ್ಲಿ ನಾಲಿಗೆ ಚಪ್ಪರಿಸುತ್ತಾರೆ, ಉಪ್ಪುತಿಂದವನು ನೀರು ಕುಡಿಯಲೇಬೇಕು ಪಾಪದ ಕೊಡ ತುಂಬಿದಾಗ ಫಲ ಉಣ್ಣಲೇಬೇಕು. ಇದೇ ಈ ನೆಲದ ಗುಣ ಈಗ ಪಾಪದ ಕೊಡ ತುಂಬಿದೆ ತಾರತಮ್ಯದ ಲಜ್ಜೆ ಮೀರಿದ ನಿದ್ದೆರಾಮನೇ ಇದಕ್ಕೆ ಸಾಕ್ಷಿ, ದುರ್ಜನರಿಗೆ ಕರ್ಮದ ಫಲ ಅನುಭವಿಸುವುದು ಭಗವಂತ ವಿಧಿಸಿದ ಶಿಕ್ಷೆ. ಶ್ರೀಕೃಷ್ಣ ಪರಮಾತ್ಮನು ಕರ್ಮಕ್ಕೆ ತಕ್ಕುದಾದ ಫಲ ನಿನಗೆ ಕೊಡಲ್ಪಡುತ್ತದೆ ಎಂದಿದ್ದಾನೆ. ಇಂದು ತಾಮಸ ಕರ್ಮದಿಂದ ಬದುಕುತ್ತಾ ಬಂದವರಿಗೆ ಅದರ ಫಲ ಉಣ್ಣುವ ಕಾಲಬಂದಿದೆ, ಆದ್ದರಿಂದ ಸಾತ್ವಿಕ ಹಿಂದೂಗಳು ಜಾಗ್ರತರಾಗುತ್ತಿದ್ದಾರೆ , ಧರ್ಮ ಸಂಸ್ಥಾಪನೆಯ ಸಮಯ ಹತ್ತಿರ ಬಂದಿದೆ. ಮೋದಿಯಂತಹ ವಿಶ್ವನಾಯಕರ ಉದಯವಾಗಿದೆ. ಅನ್ಯಾಯ ಹತ್ಯೆ, ಅತ್ಯಾಚಾರ ಮತಾಂತರ ಭಯೋತ್ಪಾದನೆ ಎಲ್ಲಾಮುಗಿಯುವ ಕಾಲ ಸನ್ನಿಹಿತವಾಗಿದೆ. ಅಸುರರ ಅಟ್ಟಹಾಸ ಮಿತಿಮೀರಿದಾಗ, ಸ್ತ್ರೀ ಅಪಹರಣ ವಾದಾಗ ಜಾಂಬವಂತ ಹನುಮಂತ ನಂತ ಕರಡಿ ವಾನರರೆಲ್ಲಾ ಒಟ್ಟಾಗಿ ಹೋರಾಡಿದ ಕಥೆ ಇದೆ, ನಾವು ಮನುಷ್ಯರಾಗಿ ಅನ್ಯಾಯ ಹಾಗೂ ಅಧರ್ಮದ ವಿರುದ್ಧ ಹೋರಾಡದಿದ್ದರೆ ಅದು ಈ ದೇಶಕ್ಕೆ ಈ ನೆಲಕ್ಕೆ ನಾವು ಮಾಡುವ ದ್ರೋಹ, ಷಂಡರಾಗಿ ನೂರುವರುಷ ಬದುಕುವುದಕ್ಕಿಂತ ವೀರನಾಗಿ ಒಂದು ದಿನ ಬದುಕು ಎನ್ನುವುದು ಸನಾತನ ಧರ್ಮದ ವಾಣಿ, ಅದನ್ನು ಮರೆತ ನಾವು ಸಾವಿರ ವರುಷ ದಾಸ್ಯ ಅನುಭವಿಸಿ ಈಗ ಗಾಂಧಿ ಗಿರಿಯಿಂದಾಗಿ ನಪುಂಸಕ ರಂತಾಗಿದ್ದೀವಿ, ಎಲ್ಲಾಕಡೆ ಗಾಂಧಿಜಿಯ ಶತಮಾನದ ಹಿಂದಿನ ಸವಕಲು ವಾದವನ್ನು ಬದಿಗಿರಿಸಿ ಸಾವಿರಾರು ವರುಷ ಹಿಂದಿನ ನಮ್ಮ ಪರಂಪರೆಯ ಜ್ಞಾನಿ ಧರ್ಮ ಸಂಸ್ಥಾಪನಾಚಾರ್ಯ ಶ್ರೀ ಕೃಷ್ಣನನ್ನು ಮನಸ್ಸಿನಲ್ಲಿ ಪ್ರತಿಷ್ಟಾಪಿಸ ಬೇಕು. ಅಧರ್ಮ ಅತಿಯಾದಾಗ ಯುಗಯುಗಗಳಲ್ಲಿಯೂ ನಾನು ಜನ್ಮತಾಳುತ್ತೇನೆ ಧರ್ಮ ಸಂಸ್ಥಾಪನೆ ಮಾಡುತ್ತೇನೆ ಎಂದು ಶ್ರೀ ಕೃಷ್ಣ ಹೇಳಿದ್ದು. ಇಂದು  ಕಾಲ ಸನ್ನಿಹಿತ ವಾಗಿದೆ, ಹಿಂದುಗಳೆಲ್ಲರೂ ಶ್ರೀಕೃಷ್ಣನ ಅಂಶಸಂಭೂತರೇ ಆಗಿದ್ದೇವೆ ಆತನ ಪ್ರೇರಣೆಯಿಂದ ಧರ್ಮರಕ್ಷಣೆಗಾಗಿ ನಾವೇ ಧರ್ಮಯೋಧರಾಗೋಣ. ಒಗ್ಗಟ್ಟಿನಿಂದ ಗುರಿಸಾಧನೆಗೆ ನಾವೆಲ್ಲರೂ ಧರ್ಮ ಸೇನೆಯಲ್ಲಿ ಧರ್ಮ ಯೋಧರಂತೆ ಹೋರಾಡೋಣ.  ಧರ್ಮ ರಕ್ಷಣೆಗಾಗಿ ಕಂಕಣ ಬಧ್ಧರಾಗೋಣ,  ಹೋರಾಟವೆಂದರೆ ಹೊಡೆದಾಟವಲ್ಲ ಅಜ್ಞಾನದ ವಿರುದ್ಧ, ಅಸ್ಪೃಷ್ಯತೆಯ ವಿರುದ್ಧ, ಅಧರ್ಮದ ವಿರುದ್ಧ ಆಲಸ್ಯದ ವಿರುದ್ಧ  ಅಭಾವದ ವಿರುದ್ಧ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ಹೋರಾಟ. ಏಕಮನಸ್ಕರಾಗಿ ಹೀಮದೂಗಳೆಲ್ಲಾ ಒಂದಾಗಿ ನಮ್ಮ ಸಂಸ್ಕೃತಿಯ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದೇ ಹೋರಾಟದ ವಿಜಯ. ದೇಶದಲ್ಲಿ  ಅಸುರ ಕುಟುಂಬದ ಒಡೆತನದ ರಾಜ ಪಟ್ಟವನ್ನು ಕಸಿದು ಸರ್ವಧರ್ಮ ಸಮಭಾವದ ಧರ್ಮರಕ್ಷಕ ಜನ ನಾಯಕ ರನ್ನು ಪಟ್ಟಕ್ಕೆ ಏರಿಸಿ ದೇಶವನ್ನು ಸಧೃಡ ಗೊಳಿಸಬೇಕು, ಸರ್ವರಿಗೂ ಸಮಾನ ಕಾನೂನು ಬರುವವರೆಗೆ ನಮ್ಮ ಹೋರಾಟ ತೀವ್ರವಾಗಬೇಕು. ಓಲೈಕೆ ರಾಜಕೀಯದ ಪಕ್ಷದ ಮತಾಧಾರಿತ ತಾರತಮ್ಯದಿಂದಾಗಿ ವಿಶೇಷ ಸೌಲಭ್ಯ ಹೊಂದಿ ಹಿಂದುಗಳನ್ನು ವಂಚಿಸುತ್ತಿರುವ ಎಲ್ಲಾ ದುರ್ಜನರೊಂದಿಗೆ ದೂರವಾಗಿ ಹಿಂದುಗಳು ಸಮನ್ವಯದಿಂದ ಪರಸ್ಪರ ಸಹಕಾರದಿಂದ ವ್ಯಾಪಾರ ವಹಿವಾಟು ಗಳನ್ನುನಡೆಸುತ್ತಾ ಪ್ರಭಲರಾಗಬೇಕು. ಎಲ್ಲಾ ಹಿಂದೂ ಸಂಘಟನೆಗಳು ಪರಸ್ಪರ ವಿಚಾರವಿನಿಮಯ ಸಂವಹನ ಸಾಧಿಸಿ ಏಕ ಅಜೆಂಡಾದಡಿಯಲ್ಲಿ ಕೆಲಸಮಾಡಬೇಕು, ನಿರುದ್ಯೋಗೀ ಹಿಂದೂಯುವಕರನ್ನು ಸಮಾಜರಕ್ಷಣೆ ಕಾರ್ಯದಲ್ಲಿ ಬಳಸಿಕೊಳ್ಳಬೇಕು, ಮನೆಮನೆಗೆ ಹೋಗಿ ಜನಜಾಗ್ರತಿ ಧರ್ಮ ಜಾಗ್ರತಿ ಮೂಡಿಸಬೇಕು, ಜಾತಿ ಭೇದ ಪ್ರದರ್ಷನ ರಹಿತ ಏಕಮನಸ್ಕ ಹಿಂದೂಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಅಲ್ಪಸಂಖ್ಯಾತರೆಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿರುವವರು ಭಾರತೀಯರೆಂದು ಹಿಂದೂ ಸಮಾಜದೊಂದಿಗೆ ಬುಧ್ಧ, ಜೈನ, ಸಿಖ್, ಮತದವರಂತೆ ಮನಸಾಕ್ಷಿ ಇಂದ ಒಂದಾಗಬೇಕು, ಏಕೆಂದರೆ ಇಂದು ವಿನಾಶಕಾರಿ ವಿಧ್ವಂಸಕ ವಿಕಾರ ವಿದೇಶಿ ಆಮದು ಧರ್ಮ ಅಪ್ಪಿಕೊಂಡವರು ಒಂದುಕಾಲದ ಹಿಂದುಗಳೇ ಆಗಿದ್ದವರು , ಅವರಲ್ಲಿ ಇಂದೂ ಹಿಂದೂ ರಕ್ತದ ಡಿ ಎನ್ ಎ ಇದೆ ಆದರೆ ಕಲ್ಮಶತುಂಬಿದ ಮನಸ್ಸಿನ ಮುಲ್ಲಾಗಳು ಮೌಲಿಗಳು ಧರ್ಮಗುರುಗಳು ಫಾದರ್ ಗಳು ರಾಜಕೀಯ ಪುಡಾರಿಗಳು ಈ ಮುಗ್ಧರ ಮನದಲ್ಲಿ ವಿಷ ಬಿತ್ತುತ್ತಿದ್ದಾರೆ, ಪ್ರತಿಯೊಂದು ಊರಿನಲ್ಲಿ ನಡೆಯುತ್ತಿರುವ ದೇಶದ್ರೋಹೀ ಧರ್ಮದ್ರೋಹೀ ಲೌ ಜಿಹಾದ್ ಮತಾಂತರದಂತಹ ಕೃತ್ಯಗಳ ಮೇಲೆ ಧರ್ಮ ಸಂಘಟನೆಗಳು ಹಾಗೂ ಹಿಂದೂ ಸಮಾಜ ಹದ್ದಿನಕಣ್ಣಿಟ್ಟು ಕಾಯಬೇಕು. ಹಾಗೂ ಸಂಘಟನೆ ಸದಸ್ಯರು ದೇಶದ್ರೋಹಿಗಳ ಚಲನವಲನದಲ್ಲಿ ಸನುಮಾನ ಉಂಟಾದರೆ ಸಂಬಂಧಪಟ್ಟ ವಲಯದ ಮುಖ್ಯಸ್ಥರ ಗಮನಕ್ಕೆ ತರಬೇಕು, ಎಲ್ಲಾ ತಾಲೋಕುಗಳಲ್ಲಿ ಅಸಾಹಾಯಕರ ಸಹಾಯ ತಾಣಗಳು, ಯುವತಿಯರ ರಕ್ಷಣಾತಾಣಗಳು ಹಾಗೂ ಸಂಘಟನೆಯ ಕಾರ್ಯಾಲಯ ಇರಬೇಕು. ಲೌಜಿಹಾದ್ ಸುಳಿಯಲ್ಲಿ ಬೀಳುವವರನ್ನು ತಡೆಯಬೇಕು ಬೀಳಿಸಲು ಪ್ರಯತ್ನಿಸಿದವರಿಗೆ ಬುದ್ದಿಕಲಿಸಬೇಕು ಈಗಾಗಲೇ ಅನ್ಯಮತೀಯರೊಂದಿಗೆ ಪ್ರೇಮವಂಚನೆಗೆ ಸಿಕ್ಕಿ ಮದುವೆಯಾದವರೊಂದಿಗೆ ಸಂಪರ್ಕಸಾಧಿಸಿ ಅವರ ಕಷ್ಟಕ್ಕೆ ಸ್ಪಂದಿಸಿ ಅವಳನ್ನು ಗಂಡನ ಮಕ್ಕಳ ಸಮೇತ ಶುದ್ಧೀಕರಣ ಸಂಸ್ಕಾರದಿಂದ ಮಾತೃಧರ್ಮಕ್ಕೆ ತರುವ ಪ್ರಯತ್ನ ಮಾಡಬೇಕು, ಒಂದು ವೇಳೆ ಗಂಡಬಾರದೆ ಈಕೆ ಅಲ್ಲಿಬದುಕಲ್ಲಿ ಕಷ್ಟ ಅನುಭವಿಸುತ್ತಿದ್ದರೆ ಅಂತಹವರಿಗೆ ಆಕೆ ಹಾಗೂ ಆಕೆಯ ಮಕ್ಕಳಿಗೆ ನಿರಾಶ್ರಿತ ತಾಣದಲ್ಲಿ ಬದುಕಲು ದಾರಿಮಾಡಿಕೊಡಬೇಕು, ಹಿಂದೂ ಹುಡುಗರು ಅಲ್ಪ ಸಂಖ್ಯಾತ ಹುಡುಗಿಯರೊಂದಿಗೆ ಪ್ರೇಮ ಸಂಬಂಧ ಮಾಡಿದರೆ ಅವರಿಗೆ ಬದುಕಿಗೆ ನೆಲೆ ಒದಗಿಸಬೇಕು.  ಅವರನ್ನು ಅಸುರ ಮತಾಂಧರ ಕರಾಳ ಬಂಧನದ ನರಕದಿಂದ ಮುಕ್ತಿಕೊಡಬೇಕು, ಹಿಂದೂ ಉದ್ದಿಮೆದಾರರು ಇಂತಹಜೋಡಿಗೆ ಉದ್ಯೋಗ ನೀಡಿ ಆಶ್ರಯಿಸಬೇಕು,  ಅಲ್ಪಸಂಕ್ಯಾತ ಅಂಗಡಿಗಳಲ್ಲಿ ಕೆಲಸಮಾಡುವ ಬಡ ಹಿಂದೂ ಹೆಣ್ಣುಮಕ್ಕಳ ಬಗ್ಗೆ ಗಮನ ಇಟ್ಟು ಆವರು ದುಷ್ಟರ ದಾಳಕ್ಕೆ ಬಲಿಯಾಗದಂತೆ ಜಾಗ್ರತೆ ವಹಿಸಬೇಕು. ಇದೆಲ್ಲದರ ಸಮನ್ವಯತೆ ಸಂಪರ್ಕಕ್ಕೆ ಸಂಘಟನೆ ನೆರವಾಗಬೇಕು, ಇದು ಸಮಾಜದ ಹೊಣೆಗಾರಿಕೆಯಾಗಿದೆ.

ಹೇಗೆ ಹಿಂದೂಧರ್ಮದ ಸಂಸ್ಕೃತಿಯನ್ನು ತಿರುಚಿ ಒಡಕನ್ನು ಹೇಳಿ ಮುಗ್ಧರನ್ನು ದಾರಿತಪ್ಪಿಸಿ ದುರ್ಜನರು ಮತಾಂತರ ಮಾಡುತ್ತಾರೋ ಹಾಗೆಯೇ ಹಿಂದೂ ಧರ್ಮದ ಹಿರಿಮೆ ಆಮದು ಧರ್ಮದ ದೋಷಗಳನ್ನು ವ್ಯವಸ್ಥಿತ ಪರಿಣಾಮಕಾರೀ ರೀತಿಯಲ್ಲಿ ಪ್ರಚಾರ ಮಾಡಿ ಸತ್ಯದ ಮನವರಿಕೆಯನ್ನು ಸಮಾಜದ ಜನರಿಗೆ ಮಾಡಿಕೊಟ್ಟು ಹೀಗೆ ಮತಾಂತರವಾಗುವವರನ್ನು ತಡೆಯಬೇಕು, ಮತಾಂತರ ವಾದವರನ್ನು ಪುನಃ ಅವರ ಕುಟುಂಬದೊಂದಿಗೆ ಸೇರಿಸಬೇಕು. ಈ ಮೂಲಕ ಹಿಂದೂ ವಿರೋಧಿಗಳನ್ನು ಹಿಮ್ಮೆಟ್ಟಿಸಬೇಕು. ಮತಾಂತರಗೊಂಡ ಹಿಂದೂಗಳನ್ನು ಭೇಟಿಯಾಗಿ ಅದರ ಕಾರಣ ತಿಳಿದು ಅವರ ವೈಚಾರಿಕ ಸಮಸ್ಯೆಯನ್ನು ಪರಿಹರಿಸಬೇಕು ಹಾಗೂ ಮನಒಲಿಸಬೇಕು. ಮತಾಂತರ ಆದವರು ಹಣದ ಆಸೆಗೆ ಆಗಿದ್ದರೆ ಅವರಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ನಾಳೆ ಇಲ್ಲಿ ಹಣಕೊಟ್ಟರೆ ಈಚೆ ಬರುತ್ತಾರೆ. ವೈಚಾರಿಕೆ ಭಿನ್ನತೆ ಪರಿಹರಿಸಬೇಕು. ಇವರಿಗೆ ಹಿಂದೂ ಧರ್ಮದ ಪರಂಪರೆ ಶ್ರೇಷ್ಠತೆಯನ್ನು ತಿಳಿಸಬೇಕು. ಇಂದು ವಿದೇಶಗಳಲ್ಲಿ ವಿದ್ಯಾವಂತರೆನಿಸಿಕೊಂಡವರು, ಸಜ್ಜನರು, ತಿಳಿದವರು, ವಿವೇಕವಂತರು, ಸಿರಿವಂತರೇ  ಮೊದಲಾದವರು ಪಾಶ್ಚಾತ್ಯ ದೇಶಗಳಲ್ಲಿ ಮಾನಸಿಕ ನೆಮ್ಮದಿ ಕೊಡುವ ಧರ್ಮ ಹಿಂದು ಧರ್ಮ ಎಂದು ಅಪ್ಪಿಕೊಳ್ಳುತ್ತಿರುವಾಗ ಇಲ್ಲಿ ಬಡವರ ಅವಿದ್ಯಾವಂತರ ಅಮಾಯಕತೆಯ ಲಾಭ ಪಡೆದು ಅವರ ತಲೆಗೆ ವಿಷ ಬಿತ್ತಿ ಮತಾಂತರ ಮಾಡುವ ಕೆಲಸ ಕ್ರೈಸ್ತ ಮಿಶನರಿಗಳಿಂದ ನಡೆಯುತ್ತಿದೆ, ಕಾಂಗ್ರೇಸ್ ಅಹಿಂದದ ಹೆಸರಿನಲ್ಲಿ ಕುರಿತೋಳಗಳನ್ನು ಒಟ್ಟಿಗೆ ಸೇರಿಸಿದಂತೆ ಅಮಾಯಕರನ್ನು ತನ್ನ ಅಧಿಕಾರಕ್ಕಾಗಿ ದಾಳವಾಗಿಸಿಕೊಳ್ಳುತ್ತಿದೆ. ಹಿಂದುಳಿದ ಜಾತಿ ಹಾಗೂ ವರ್ಗಗಳನ್ನು ವ್ಯವಸ್ಥಿವಾಗಿ ಅಲ್ಪಸಂಖ್ಯಾತರು ತಮ್ಮ ಹಣಬಲ ಹಾಗೂ ಧನಬಲದಿಂದ ಮತಾಂತರಕ್ಕೆ ಗುರಿಮಾಡುತ್ತಿದ್ದಾರೆ. ಹಿಂದುಗಳಲ್ಲಿನ ಸಮರ್ಥರು ಇಂತಹ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಸಮಾಜದಲ್ಲಿ ಮನ್ನಣೆ ನೀಡಬೇಕು. ವಿದ್ಯೆಯಿಂದದೂರ ಉಳಿಯುತ್ತಿರುವ, ಹೆಂಡ ಜೂಜು ಆಮಿಶ, ಇವುಗಳಿಗೆ ಬಲಿಯಾಗುತ್ತಿರುವ ದುರ್ಬಲ ಮನಸ್ಥಿತಿಯಿಂದ ಇವರನ್ನು ಹೊರತಂದು ಮುಖ್ಯಾವಾಹಿನಿಯಲ್ಲಿ ಸೇರಿಸಿಕೊಳ್ಳಬೇಕು. ಅಮಾಯಕರನ್ನು ದುಶ್ಚಟಗಳಿಂದ ದೂರವಿಡಲು ದಲಿತ ಕಾಲನಿಗಳಲ್ಲಿ ಜಾಗ್ರತಿ ಮಾಡಬೇಕು, ಉದ್ಯಮಿಗಳ ಅಡ್ಡೆಯಾಗಿರುವ ರಾಜಕೀಯದಲ್ಲಿ ಧರ್ಮರಕ್ಷಣೆಗೆ ಕಟಿಬಧ್ಧರಾದವರು ನಿಲ್ಲುವಂತೆ ಗೆಲ್ಲುವಂತೆ ಮಾಡಬೇಕು. ಅದಕ್ಕಾಗಿ ಕಾರ್ಯಕರ್ತರಲ್ಲಿ ನಾಯಕತ್ವ ಗುರುತಿಸುವ ಅವರನ್ನು ಬೆಳೆಸುವ ಕಾರ್ಯ ನಡೆಯಬೇಕು. ಹಿಂದೂ ಧರ್ಮದ ಕನಿಷ್ಟ ಆಚರಣೆಯನ್ನು ಯಾವುದೇ ಜಾತಿ ಭೇಧವಿಲ್ಲದೆ ಆಚರಿಸಲು ಅರಿಯಲು ಅನುಕೂಲವಾಗುವಂತೆ ಸರಳೀಕರಿಸಿ ಅದನ್ನು ಧರ್ಮ ಶಾಲೆಗಳಲ್ಲಿ ಶಿಬಿರಗಳ ಮುಖಾಂತರ ಪ್ರಚಾರ ಮಾಡಿ ಧರ್ಮದ ತಿರುಳನ್ನು ತಿಳಿಸಿ ನಮ್ಮ ಜಾತಿ, ದೇವರು , ಆಚರಣೆ ಇವುಗಳಲ್ಲಿರುವ ಗೊಂದಲ ನಿವಾರಿಸಬೇಕು.  ಅಂಧಾನುಕರಣೆ ಯಾವುದು ಆತ್ಮೋಧ್ಧಾರ ಯಾವುದೆಂದು ತಿಳುವಳಿಕೆ ನೀಡಬೇಕು, ವಿದ್ಯಾರ್ಥಿಗಳಲ್ಲಿ ಜಾಗ್ರತೆ ಮೂಡಿಸಬೇಕಾದ ಸರಕಾರ ಇಂದು ತಾಮಸ ಶಕ್ತಿಗಳ ಅಡ್ಡೆಯಾಗಿ ಸಾತ್ವಿಕ ಧರ್ಮಾಚರಣೆಯನ್ನು ಧರ್ಮಬೋಧನೆಯನ್ನು ಶಾಲೆಗಳಲ್ಲಿ ನಿಷೇಧಿಸ ಹೊರಟಿದೆ. ಶಾಲಾಮಕ್ಕಳ ದೇವಸ್ಥಾನ ಪ್ರವಾಸ ಮೊಟಕುಗೊಳಿಸುತ್ತಿದೆ. ಹಿಂದೂ ದೇವಾಲಯಗಳ ಸಂಪತ್ತನ್ನು ದೋಚುತ್ತಿದೆ. ಅದೇ ಇಸ್ಲಾಮ್ ಹಾಗೂ ಕ್ರಿಶ್ಚನ್ ಧರ್ಮಪ್ರಚಾರಕ್ಕೆ ಅನುದಾನ ಕೊಡುತ್ತಿದೆ, ಇದನ್ನು ನಾವು ಸಂಘಟನೆಯ ಮುಖಾಂತರ ಜನಜಾಗ್ರತಿಮಾಡಿ ಸರ್ಕಾರದ ಹಿಡಿತದಿಂದ ದೇವಸ್ಥಾನಗಳನ್ನು ಮುಕ್ತಗೊಳಿಸಬೇಕು, ಅಲ್ಲಿ ನಿರಂತರ ಸಮಾಜ ಜಾಗ್ರತಿ ಧರ್ಮಕ್ಕೆ ಆಗುತ್ತಿರುವ ಅಪಾಯ ಹಾಗೂ ಅದರ ರಕ್ಷಣೆ ಬೆಳವಣಿಗೆಗೆ ಸಂಬಂಧಿಸಿದ ಬಿತ್ತಿ ಪತ್ರಗಳು ಚಿತ್ರಗಳು ಧಾರ್ಮಿಕ ಗ್ರಂಥಾಲಯಗಳೂ ಭಜನೆ ಪ್ರವಚನ ಕಾರ್ಯಕ್ರಮಗಳೂ ದೇವಸ್ಥಾನದ ಆದಾಯದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ನಮ್ಮಪ್ರತಿ ದೇವರೂ ಧರ್ಮರಕ್ಷಣೆಗೆ ಶಸ್ತ್ರಧಾರಿಗಳಾಗಿದ್ದನ್ನು ನೆನಪಿಸಬೇಕು, ನಿತ್ಯವೂ ದೇವರಕೋಣೆಯಲ್ಲಿ ದೇವರೊಂದಿಗೆ ಧರ್ಮರಕ್ಷಣೆಗಾಗಿ ಆಯುಧ ಇಟ್ಟು ಆಯುಧಪೂಜೆ ಮಾಡಬೇಕು, ಇದು ಇಂದಿನ ಅಪಾಯಕಾರೀ ಸಮಾಜದಲ್ಲಿ ಆತ್ಮರಕ್ಷಣೆಗೆ ಅನಿವಾರ್ಯವಾಗಿದೆ, ತಾಮಸ ಗುಣದವರ ನಾಶ ಹಾಗೂ ಸಾತ್ವಿಕ ಗುಣದವರ ರಕ್ಷಣೆಯೇ ದೇವರ ಹಾಗೂ ರಾಜರ ಧರ್ಮವಾಗಿತ್ತು ಇಂದು ಸಾತ್ವಿಕ ಗುಣದ ನಾಶ ಹಾಗೂ ತಾಮಸ ಗುಣದ ರಕ್ಷಣೆ ಜಾತ್ಯಾತೀತದ ಹೆಸರಿನಲ್ಲಿ ಕಾಂಗ್ರೇಸ್ ಮಾಡುತ್ತಿದೆ, ಮೋಹ ದಿಂದ ಆವೃತನಾದ ಅರ್ಜುನ ತನ್ನ ಬಂಧುಗಳು ಸ್ಣೇಹಿತರು ಗುರುಗಳೂ ಮಾವಂದಿರೂ ಅಣ್ಣತಮ್ಮಂದಿರೂ ಅಜ್ಜನೂ ಎದುರಿಗಿದ್ದಾರೆ ಇಂತಹವರನ್ನುಯುದ್ಧದಲ್ಲಿ  ಹೇಗೆ ಕೊಲ್ಲಲಿ ಎಂದು ಯುಧ್ಧರಂಗದಲ್ಲಿ ಹೇಡಿಯಂತೆ ವರ್ತಿಸಿದಾಗ ಕೃಷ್ಣನು ಅಧರ್ಮಿಯಾದ ದುಷ್ಟ ರಾಜನ ಬೆಂಬಲಿಗರು ಯಾರೇ ಆಗಿರಲಿ ಅಣ್ಣತಮ್ಮಂದಿರೇ ಇರಲಿ  ಬಂಧುಗಳೇ ಆಗಿದ್ದರೂ ಅವರು  ವಧಾರ್ಹರು ಬದುಕಲು ಅರ್ಹರಲ್ಲ ಎಲ್ಲರನ್ನೂ ನೀನು ಸಂಹರಿಸುವುದೇ ಧರ್ಮ. ಅವರ ಪಾಪಡ ಕೊಡ ತುಂಬಿದೆ ಎಂದು ಹೇಳಿದ್ದನ್ನು ಹಿಂದೂಗಳು ನೆನಪಿಸಿಕೊಳ್ಳಬೇಕು. ಅರ್ಜುನನಂತಿರುವ ಪ್ರತಿಯೊಬ್ಬ ಹಿಂದುವಿಗೂ ಅವನನ್ನು ಮೋಹದ ಪರದೆಯಿಂದ ಹೊರತಂದು ಬೆಳಕು ನೀಡಬೇಕಾಗಿದೆ,  ಅದಕ್ಕೆ ಈ ಧರ್ಮದ್ರೋಹೀ ನಾಸ್ಥಿಕ ರಾದ ವಿದೇಶೀ ದುರ್ಮತಪ್ರೇರಿತರಾದ ಹಿಂದೂ ವಿರೋಧಿ ರಾಜಕಾರಣಿಗಳ ಅಪ್ಪಣೆ ಕೇಳುವಂತಿರಬಾರದು. ದೇವಸ್ಥಾನದ ಪೂಜೆ ಅಥವಾ ಯಾವುದೇ ಕೆಲಸಕ್ಕೆ ಜಾತಿ ಮಾನದಂಡವಾಗದೆ ಆತನ ಸಂಸ್ಕಾರ ಹಾಗೂ ಧಾರ್ಮಿಕ ಜ್ಞಾನವೇ ಮಾನದಂಡ ವಾಗುವಂತಿರಬೇಕು. ಹಾಗೂ ಕನಿಷ್ಟ ಅರ್ಹತೆ ಆತ ಗಳಿಸಿರಬೇಕು, ಧಾರ್ಮಿಕ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಕನಿಷ್ಠ ತತ್ಸಂಬಂಧೀ ಅಧ್ಯಯನ ಮಿತಿ ನಿಗದಿ ಮಾಡಬೇಕು ಹಾಗು ಆಸಕ್ತ ಯಾವುದೇ ಜಾತಿಯವರು ವೇದಾಧ್ಯಯನ ಶಾಸ್ತ್ರಾಧ್ಯಯನ ಮಾಡಲು ಸಂಘಟನೆ ಅವಕಾಶ ಮಾಡಿಕೊಡಬೇಕು, ಹಾಗೆಯೇ ನಮ್ಮ ಮನೆ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ಅರಿವಳಿಕೆ ಮೂಡಿಸಿ ಚಿಕ್ಕಮಕ್ಕಳಿಂದಲೇ ಧರ್ಮಾಭಿಮಾನದ ಸಂಕೇತಗಳಾದ ತಿಲಕಧಾರಣೆ, ಬಳೆ, ಮುಡಿಗೆ ಹೂಮುಡಿಯುವ ಸಂಸ್ಕಾರ ಕೊಡಬೇಕು, ಪಾಶ್ಚಾತ್ಯ ಸಂಸ್ಕೃತಿಯ ಅಪಾಯ,  ಅರೆಬೆತ್ತಲೆ ಬಟ್ಟೆ ಬೋಳು ಹಣೆ ಬೋಳು ಕೈ ಬೋಳುತಲೆ ನಮ್ಮಲ್ಲಿ ಅಪಶಕುನದ ಸಂಕೇತ ಎನ್ನುವುದನ್ನು  ಅವು ಆಮದು ಧರ್ಮಗಳ ಅನಿಷ್ಟಕೊಡುಗೆಗಳೆಂದೂ ಚಿಕ್ಕಂದಿನಿಂದಲೇ ಹೆಣ್ಣುಮಕ್ಕಳಿಗೆ ತಿಳಿಹೇಳ ಬೇಕು. ಮುಸ್ಲಿಮರು ಕಪ್ಪುಬಣ್ಣದ ದಾಸ್ಯಪರದೆ.  ಅಂಧಕಾರದ ಸಂಕೇತವಾದರೂ ಅದು ಆರೋಗ್ಯಕ್ಕೆ ಹಾನಿ ಕಾರಕವಾಗಿದ್ದರೂ ಮುಸ್ಲಿಂ ಹೆಂಗಸರನ್ನು ಅಂಧಕಾರ ದಲ್ಲಿಡಲು ಹಾಗೂ ಅವರು ಸಮಾಜದ ಮೂಖ್ಯವಾಹಿನಿಯಲ್ಲಿ ಬೆರೆಯದಂತೆ ತಡೆಯಲು ಕಡ್ಡಾಯ ಬುರ್ಕಾದಂತ ಅನಿಷ್ಟ ಪದ್ದತಿಯನ್ನು ಆಚರಿಸುತ್ತಿದ್ದಾಗ ನಾವು ನಮ್ಮ ಸುಸಂಸ್ಕೃತಿಯನ್ನು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ಅನಿಷ್ಟ ಆಚರಣೆಗಳಾದ ಬೋಳು ಹಣೆ, ಅರೆ ಬೆತ್ತಲೆ ವಸ್ತ್ರ, ಬಾರು, ಪಬ್ಬು, ಮುಕ್ತ ಕಾಮ, ದಂತಹ ಪ್ರಾಣಿಗಳ ಜೀವನ ಕ್ರಮದತ್ತವಾಲುತ್ತಿದ್ದೇವೆ. ಅಧಃಪತನವನ್ನು ಆಧುನೀಕತೆ ಎನ್ನುತ್ತಿದ್ದೇವೆ. ಇದಕ್ಕಿಂತಲೂ ಕೆಳಗಿಳಿದು ಸಲಿಂಗಕಾಮ ದಂತಹ ಹೊಲಸನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ. ಇದು ಆಮದು ಧರ್ಮದ ಅನಿಷ್ಟ ಕೊಡುಗೆ ಯಾಗಿದೆ, ಇಂತಹ ಅವಿವೇಕಿ ಗಳನ್ನು ತಿದ್ದಬೇಕು ವಿದ್ಯಾವಂತರೆಂದು ಕರೆದುಕೊಳ್ಳುವ ಹಾಗೂ ವೇಶ್ಯೆಯರಂತೆ ಪರಪುರುಷರಿಗೆ ಮೈಮಾಟಪ್ರದರ್ಷನ ಮಾಡುವಂತಹ ನಟನಾಮಣಿಗಳಿಗೆ ಕೊಡುವ ಗೌರವ ಕಡಿಮೆಯಾಗಬೇಕು ಆವರನ್ನು ಅನುಸರಿಸುವ ನಮ್ಮಹೆಣ್ಣುಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ತಿಳುವಳಿಕೆ ನೀಡಿ ಅಶ್ಲೀಲದಿಂದ ಶೀಲದೆಡೆಗೆ ದುರ್ಮಾರ್ಗದಿಂದ ಸನ್ಮಾರ್ಗದೆಡೆಗೆ ದಾರಿ ತೋರಬೇಕು, ವಸ್ತ್ರ ಸಂಹಿತೆ ನಮ್ಮದೇವಸ್ಥಾನ ಹಾಗೂ ಮಠಮಂದಿರಗಳ ಭೇಟಿಗೆ ಕಡ್ಡಾಯವಾಗಬೇಕು. ಹಾಗೂ ಅದರ ಪರಿಣಾಮದ ಬಗ್ಗೆ ಅಲ್ಲಲ್ಲಿ ಭಿತ್ತಿ ಫಲಕಗಳು ಹಾಕಬೇಕು. ಸಂಸ್ಕಾರ ಶಿಭಿರಗಳನ್ನು ಧರ್ಮ ಶಿಕ್ಷಣ ಶಿಭಿರ ಸತ್ಸಂಗ ಮುಂತಾಗಿ ಮಾಡಿ ಜನರಲ್ಲಿ ಜಾಗ್ರತಿಮೂಡಿಸಬೇಕು,  ತಮಸೋಮ ಜೋತಿರ್ಗಮಯ ಎಂದು ಹೇಳಿದ್ದಾರೆ ಇದರ ಅರ್ಥ ಕತ್ತಲೆಯಿಂದ ಬೆಳಕಿನೆಡೆಗೆ ಹೋಗೋಣ ಎಂದು ಇದನ್ನು ಅರ್ಥಮಾಡಿಕೊಳ್ಳುತ್ತಿರುವ ಪಾಶ್ಚಿಮಾತ್ಯರು ವಿದೇಶಿಯರು ಇಂದು ಪಶ್ಚಿಮದಿಂದ ಪೂರ್ವಕ್ಕೆ ಅಂದರೆ ಅಂದರೆ ಮುಳುಗುವಲ್ಲಿಂದ ಉದಯಿಸುವುದರೆಡೆಗೆ, ಭಾರತದತ್ತ ಮುಖಮಾಡಿರುವಾಗ ನಮ್ಮ ಯುವಜನಾಂಗ ಕತ್ತಲೆಯತ್ತ ಮುಳುಗಿ ನಾಶಹೊಂದಲು ಅಂದರೆ ಪಾಶ್ಚಿಮಾತ್ಯರ ಸಂಸ್ಕೃತಿಯ ಅಂಧಕಾರದ ಕೂಪಕ್ಕೆ ಬೀಳುತ್ತಿವೆ, ವಿದೇಶಿಯರಿಗೆ ಪೂರ್ವದಲ್ಲಿ ಜ್ಞಾನದ ಬೆಳಕಿದೆ ಎಂದು ಆಧುನಿಕ ಕಾಲದಲ್ಲಿ ತೋರಿಸಿಕೊಟ್ಟವರು ಭಾರತದ ಖ್ಯಾತಿಯನ್ನುವಿಶ್ವಕ್ಕೇ ಸಾರಿದವರು ಸ್ವಾಮಿ ವಿವೇಕಾನಂದರು, ಅಂತಹ ಶಿಷ್ಯನನ್ನು ರೂಪಿಸಿದವರು ರಾಮಕೃಷ್ಣ ಪರಮ ಹಂಸರು ಇಂದು ನಮ್ಮ ಯಾವ ಧರ್ಮಗುರುಗಳು ಇಂತಹ ಕೆಲಸ ಮಾಡುತ್ತಿದ್ದಾರೆ? ಹೆಚ್ಚಿನವರು ಹಣದಹಿಂದೆ ಬಿದ್ದಿದ್ದಾರೆ,

ಮತಾಂತರಕ್ಕೆ ಪ್ರೇರಿತರಾದವರ ಸಂದರ್ಷನ ಹಾಗೂ ವಿಧರ್ಮಿಯರನ್ನು ಮದುವೆಯಾದವರು ಅನುಭವಿಸುವ ಕಷ್ಟಗಳ ಮಾನಸಿಕ ವೇದನೆಗಳ ಸಾಕ್ಷಚಿತ್ರಗಳನ್ನು ರಚಿಸಬೇಕು ಅಂತಹವರ ದುರಂತ ಜೀವನದ ಬಗ್ಗೆ ಸಂಶೋಧನೆ ಮಾಡಿ ಸತ್ಯ ಹೊರಹಾಕಬೇಕು, ಕೇರಳದ ಮತಾಂತರ ಕೇಂದ್ರದಲ್ಲಿ ಐನೂರಕ್ಕೂಹೆಚ್ಚುಕರ್ನಾಟಕದ ಹೆಣ್ಣುಮಕ್ಕಳಿರುವುದಾಗಿ ಇತ್ತೀಚೆಗೆ ಪೇಪರಿನಲ್ಲಿ ವರದಿಯಾಗಿತ್ತು ಅವರಲ್ಲಿ ಐದುಮಂದಿಯನ್ನು ರಕ್ಷಿಸಿತರಲಾಗಿತ್ತು, ಇದಕ್ಕೆಲ್ಲಾ ಅಪಾರ ಹಣಬೇಕು ಅದಕ್ಕೆ ಧರ್ಮಸಂರಕ್ಷಣಾನಿಧಿಯನ್ನು ಸ್ಥಾಪಿಸಬೇಕು ನಮಗೆ ವಿದೇಶದಿಂದ ಹಣಬರುವುದಿಲ್ಲ ನಮ್ಮ ದೇವಾಲಯದ ಹಣವನ್ನು ಸರಕಾರ ಲೂಟುತ್ತಿದೆ. ಅಗತ್ಯ ಸಂಪನ್ಮೂಲವನ್ನು ನಾವು ಇಲ್ಲೇಕ್ರೊಢೀಕರಿಸಬೇಕು ದುಡಿಮೆಯಲ್ಲಿ ಅಲ್ಪಪ್ರಮಾಣ ಧರ್ಮರಕ್ಷಣೆಗಾಗಿ ದೇಣಿಗೆ ಕೊಡುವ ಹವ್ಯಾಸ ಬೆಳೆಸಿಕೊಳ್ಳಬೇಕು, ದಿನದಲ್ಲಿ ಒಂದು ಘಂಟೆಯಾದರೂ ಧರ್ಮದಪ್ರಚಾರಕ್ಕೆ ಸಮಾಜದಲ್ಲಿ ಸಮಯವನ್ನು ವಿನಿಯೋಗಿಸ ಬೇಕು. ಮನೆಮನೆಯಲ್ಲಿ ಸರಕಾರೀ ದೇವಸ್ಥಾನದ ಹುಂಡಿಗೆ ಹಾಕುವ ಹಣ ಇಂತಹ ಧರ್ಮಸಂರಕ್ಷಣಾನಿಧಿಗೆ ಬರುವಂತೆ ಮನ ಒಲಿಸಿ ಜಾಗ್ರತೆ ಮಾಡಬೇಕು. ನಮ್ಮಲ್ಲಿರುವ ಮೂಢ ನಂಬಿಕೆಗಳಿಗೆ ನಾವೇ ಜಾಗ್ರತೆ ಮೂಡಿಸಬೇಕು, ಹಣಮಾಡುವ ಕಪಟ ಕಾವೀಧಾರಿಗಳನ್ನು ಸಂಘಟನೆ ನಿಗ್ರಹಿಸಬೇಕು, ಅವರಿಗೆ ಸಂಸ್ಕಾರದ ದಾರಿತೋರಬೇಕು. ಹಾಗೆಯೇ ಲೂಟಿಕೋರ ಮಾಟ ಮಂತ್ರ ವಾಮಾಚಾರಿಗಳನ್ನು ಸಂಘಟನೆನಿಯಂತ್ರಿಸಬೇಕು, ಅಲ್ಲದೆ ಕೆಲವು ಬದಲಾವಣೆಯೋಗ್ಯ ಆಚಾರಗಳನ್ನು ಮನಃಪರಿವರ್ತನೆಯಿಂದ ಬದಲಾಯಿಸಿ ಸರ್ವರೂ ಗೌರವಿಸುವ ಆಚರಣೆಗಳನ್ನು ಉಳಿಸಿಕೊಳ್ಳಬೇಕು, ಅರಿವಿದ್ದವರು ಆಸಕ್ತಿ ಇದ್ದವರಿಗೆ ಎಲ್ಲಾವಿದ್ಯೆಯನ್ನು ಮುಕ್ತವಾಗಿ ಕಲಿಸುವ ವ್ಯವಸ್ಥೆ ಆಗಬೇಕು. ಪಂಚಾಂಗ ಮುಹೂರ್ತನೋಡಲೂ ಭಟ್ಟರಲ್ಲಿ ಹೋಗುವ ದಡ್ಡತನ ನಮಗೆ ಇರಬಾರದು, ಬಹುದೇವರ ಗೊಂದಲ ನಿವಾರಿಸ ಬೇಕು ಅದರತತ್ವದ ಅರಿವು ಸಮಾಜಕ್ಕೆ ಮೂಡಬೇಕು, ಇಂತಹ ಸರಳ ಪ್ರಾಥಮಿಕ ಧಾರ್ಮಿಕ ಜ್ಞಾನವನ್ನು ಸಂಸ್ಕಾರವನ್ನೂ ಪ್ರತಿಯೊಬ್ಬರಿಗೂ ನೀಡಬೇಕು, ನಿಷೇಧಿತ ದಿನ ವಾರ ನಕ್ಷತ್ರಗಳ ಕಾರಣ ಜನರಿಗೆ ತಿಳಿಸ ಬೇಕು , ಹಬ್ಬಗಳ ಮಹತ್ವ ಆಚರಣೆಯ ಉದ್ದೇಶ ವಿಧಾನ ಜನ ಅರಿಯಬೇಕು, ಇದಕ್ಕೆಲ್ಲಾ ತರಬೇತಿ ಶಿಬಿರಗಳ ಮುಖಾಂತರ ಜಾಗ್ರತಿ ಮೂಡಿಸಬೇಕು,

ಹಲವು ಆಚರಣೆಗಳ ಕಾರಣ ಅರಿತು ಗುಣ ಅರಿತು ಆಚರಿಸಬೇಕು ಅದನ್ನು ಮನೆಮನೆಗೆ ಸಂಸ್ಕಾರ ಕೊಡಬೇಕು ಧಾರ್ಮಿಕ ಚರ್ಚೆ ಗೋಷ್ಟಿಗಳು ಸರ್ವಜಾತಿಗಳ ಮಧ್ಯೆ ನಡೆಯಬೇಕು ಎಲ್ಲಾಜಾತಿಯವರೂ ಸಂಸ್ಕೃತ ವೇದ ಉಪನಿಷತ್ತುಗಳ ಬಗ್ಗೆ ತಿಳಿಯಲು ಅವಕಾಶಮಾಡಿಕೊಟ್ಟು ಕಲಿಯುವ ಇಚ್ಚೆಯವರಿಗೆ ಸಂಧ್ಯಾಶಿಭಿರಗಳ ಮುಖಾಂತರ ಕಲಿಸುವ ವ್ಯವಸ್ಥೆ ಮಾಡಬೇಕು. ಸಂಸ್ಕೃತ ಭಾರತಿ ಇಂದು ಸಂಸ್ಕೃತ ಕಲಿಸುವ ಕೆಲಸ ಮಾಡುತ್ತಿದೆ ಅದಕ್ಕೆ ಅವಕಾಶ ಮಾಡಿಕೊಡಬೇಕು. ಮುಸಲ್ಮಾನರು ಮದರಸಾದಲ್ಲಿ ಮಕ್ಕಳಿಗೆ ಅರೇಬಿಕ್ ಕಲಿಸಿದಂತೆ ನಾವೂ ಶಾಲೆಗೆ ಹೋಗುವ ಮೊದಲು ಹಾಗೂ ನಂತರ ಶಾಲಾಮಕ್ಕಳಿಗೆ ಸಂಸ್ಕಾರ ಶಿಕ್ಷಣಗಳನ್ನು ಸಂಸ್ಕೃತ ಶಿಕ್ಷಣವನ್ನು ದಿನದಲ್ಲಿ ಒಂದು ಘಂಟೆ ಧರ್ಮಶಾಲೆಗಳ ಹೆಸರಿನಲ್ಲಿ ಹತ್ತಿರದ ದೇವಸ್ಥಾನ. ಭಜನಾಮಂಡಳಿ ಅಥವಾ ಸಾತ್ವಿಕರ ಮನೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಕೊಡಿಸಬೇಕು. ಹೀಗೆ ಧಾರ್ಮಿಕ ಜಾಗ್ರತಿಯೊಂದಿಗೆ ವಿಧರ್ಮಿಯರ ವಿದ್ರೊಹ ಅಪಾಯಗಳ ಬಗ್ಗೆ ಜಾಗ್ರತೆ ಮೂಡಿಸಿ ಲೌವ್ ಜಿಹಾದಿಗೆ ಬಲಿಬೀಳದಂತೆ ಹಾಗೂ ನಮ್ಮ ಸಂಸ್ಕಾರ ಸಂಸ್ಕೃತಿ ಬಿಡದಂತೆ ಬಾಲ್ಯದಲ್ಲಿಯೇ ಅಭಿಮಾನ ಮೂಡಿಸಬೇಕು ದೀಪ, ಆರತಿ, ಕುಂಕುಮ, ಬಳೆ, ಹೂ ಮುಂತಾದವುಗಳ ಧಾರಣೆ ಬಗ್ಗೆ ಅಭಿಮಾನ ಮೂಡಿಸಬೇಕು,

ಇನ್ನು ಕಾಂಗ್ರೇಸ್ ಸರಕಾರ ಕಾನೂನುಮುಕಾಂತರ ಹಿಂದೂಗಳಿಗೆ ಮಾಡಿರುವ ತಾರತಮ್ಯವನ್ನು ಅವಿದ್ಯಾವಂತ ಬಡವರಿಗೆ ತಿಳಿಹೇಳಬೇಕು. ಕಾಮುಖರಿಗೆ ನಾಲ್ಕುಮದುವೆಗೆ ಅವಕಾಶ ಮಾಡಿಕೊಟ್ಟ ಅನಿಷ್ಟ ಕಾನೂನು ಬದಲಾಗ ಬೇಕು, ಸಮಾಜಕ್ಕೆ ತೊಂದರೆ ಆಗುವ ನಿತ್ಯಕಿರಿಕಿರಿಯ ಕಾನೂನು ಮಿತಿ ಮೀರಿದ ಎಲ್ಲಾ ಧಾರ್ಮಿಕ ಧ್ವನಿವರ್ಧಕಗಳನ್ನು ನಿಶೇಧಿಸಬೇಕು. ಎಲ್ಲಾಧರ್ಮಕ್ಕೂ ಎರಡೇ ಮಕ್ಕಳ ಕಡ್ಡಾಯ ಕಾನೂನು ಜಾರಿಗೆ ಬರಬೇಕು ಮೀಸಲಾತಿ ಬಡತನ ಆಧರಿಸಿ ಸರ್ವಧರ್ಮ ಸರ್ವಜಾತಿಗೂ ಸಮಾನತೆ ಇರುವಂತೆ ನೋಡಿಕೊಳ್ಳಬೇಕು, ಆರ್ಥಿಕವಾಗಿ ಹಿಂದುಳಿದವರಿಗೆ, ಎಲ್ಲಾ ಸಮಾಜದ ಬಡವರಿಗೆ, ದುರ್ಬಲ ದಲಿತರಿಗೆ ಮುಕ್ತ ಹಾಗೂ ಸೌಲಭ್ಯಪೂರಿತ ಶಿಕ್ಷಣವನ್ನುಸಂಪೂರ್ಣ ಸರಕಾರದ ಖರ್ಚಿನಲ್ಲಿ ಉಚಿತವಾಗಿ ಒದಗಿಸಬೇಕು.  ಹಾಗೂ ಅವರು ಯೋಗ್ಯಕೆಲಸವನ್ನು ಗಳಿಸಲು ಅರ್ಹತೆ ಹೊಂದುವಂತೆ ಮಾಡಬೇಕು. ಜಾತಿಯೇ ಅರ್ಹತೆ ಆಗಬಾರದು, ಎಲ್ಲಾ ಸ್ಥಳಗಳಲ್ಲಿ ಅಸಮಾನತೆ ಹೋಗಬೇಕು. ಅಸಮಾನತೆ ಇರುವ ಜಾಗದಿಂದ ಜನರು ದೂರ ಇರುವಂತೆ ಪ್ರೇರೇಪಿಸಬೇಕು ಅಸ್ಪೃಷ್ಯತೆ ಪೋಷಿಸುವ ಜಾಗದಲ್ಲಿ ಸಮಾಜದ ಸರ್ವ ವರ್ಗಗಳೂ ಸಂಘಟಿತರಾಗಿ ಅಸಹಕಾರ ತೋರಬೇಕು. ಅದನ್ನು ವ್ಯವಸ್ಥಿತವಾಗಿ ನಿಯಂತ್ರಿಸಿ ಸರಿಗೊಳಿಸಬೇಕು, ಧರ್ಮ ಪ್ರಚಾರ ಮಾಡುವ ನೆಪದಲ್ಲಿ ಹಣ ಸಂಗ್ರಹಿಸಿ ಜನರ ಹಣವನ್ನು ಇತರ ಕೆಲಸಗಳಿಗೆ ವಿನಿಯೋಗಿಸುವ ವಸತಿ ಕಟ್ಟಡ ಕಟ್ಟುವುದು ಬಂಗಾರದ ಕಿರೀಟ ಮಾಡುವುದು , ರಥ ಸಿಂಹಾಸನ ಮಾಡುವುದು, ಹೀಗೆ ಸೇವೆಯ ಬದಲು ಸಂಪತ್ತಿನ ಪ್ರದರ್ಷನ ಮಾಡುವವರಿಗೆ ದಾನ ದದೇಣಿಗೆ ಕೊಡುವ ಹಣವನ್ನು ಸಮಾಜಮುಖೀ ಉತ್ತಮ ಕಾರ್ಯ ಮಾಡುವ ಧರ್ಮ ಸಂಘಟನೆಯ ಸತ್ಕರ್ಮಗಳಿಗೆ ದೇಣಿಗೆ ನೀಡುವಂತೆ ಮನೊಲಿಸಬೇಕು , ಇಂದು ದೇವಸ್ಥಾನ ಮಾಡುವುದೂ ಒಂದು ಹಣಮಾಡುವ (ಬಿಸಿನೆಸ್ ಸೆಂಟರ್) ವಾಣಿಜ್ಯ ಕೇಂದ್ರ ಆಗಿದೆ. ಅದರ ಹಿಡಿತಕ್ಕೆ ರಾಜಕೀಯ ಮೇಲಾಟ ಕಮಿಟಿ ನಿರ್ಮಾಣ ವಾಗುತ್ತಿದೆ, ಹಣಬರುವ ದೇವಸ್ಥಾನದ ಹಿಂದೆ ಲೂಟಿಕೋರ ಸರಕಾರ ಇರುತ್ತದೆ ಕರ್ನಾಟಕದಲ್ಲಿ, 33 ಸಾವಿರ ಮುಜರಾಯಿ ದೇವಸ್ತಾನಗಳಿದ್ದು ಅಲ್ಲಿ ಪೂಜೆ ಆರತಿ ನೈವೇದ್ಯಕ್ಕೂ ಗತಿ ಇಲ್ಲವಾಗಿದೆ, ಕೋಟಿಗಟ್ಟಲೆ ಹಣ ಸಂಪಾದಿಸುವ ದೊಡ್ಡ ದೇವಾಲಯಗಳು ಇಂತಹ ಹಳ್ಳಿ ದೇವಾಲಯಗಳನ್ನು ದತ್ತುಪಡೆದು ನಿರ್ವಹಿಸಬೇಕು, ಆದಾಯದ ಒಂದಂಶ ಹಳೆದೇವಾಲಯದ ಅಭಿವೃಧ್ಧಿಗೂ, ಇನ್ನೊಂದಂಶ ದೇಶೀಯ ತಳಿಯ ಹಸುಗಳ ಗೋಶಾಲೆಗೂ, ಇನ್ನೊಂದು ಅಂಶ ಧರ್ಮಶಾಲೆ ಮುಖಾಂತರ ದಾರ್ಮಿಕ ಶಿಕ್ಷಣಕ್ಕೂ ವಿನಿಯೋಗವಾಗಿ  ಧರ್ಮ ಜಾಗ್ರತಿ ಹಾಗೂ ರಕ್ಷಣೆಆಗಬೇಕು, ಇದರೊಂದಿಗೆ ಕೊನೆಯ ಅಂಶವಾಗಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿನಿಯೋಗ ವಾಗಬೇಕು. ಪ್ರತಿ ದೇವಾಲಯದಲ್ಲಿಯೂ ಧಾರ್ಮಿಕ ಗ್ರಂಥಾಲಯ ಸ್ಥಾಪಿಸಿ ಸಾರ್ವಜನಿಕರಿಗೆ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕು. ನಮ್ಮ ಹಣ ಸರಕಾರೀ ಖಜಾನೆ ಸೇರಬಾರದು ಅದು ಧರ್ಮಭಾಂಧವರಿಗೆ ವಿನಿಯೋಗವಾಗಬೇಕು, ಅಂತಹ ಸರ್ಕಾರಕ್ಕೆ ಹೋಗುವ ದೇಣಿಗೆ ನಿಯಂತ್ರಿಸಿ ಸಮಾಜದ ಧರ್ಮ ಸಂರಕ್ಷಣಾ ನಿಧಿಗೆ ಬರುವಂತೆ ಜನ ಜಾಗ್ರತಿ ಮೂಡಿಸಬೇಕು. ಹಿಂದೂ ಧರ್ಮದ ಸಂದೇಶದಂತೆ ಪ್ರತಿಮನುಷ್ಯನ ದುಡಿಮೆಯ ಆರನೇ ಒಂದು ಬಾಗ ಧರ್ಮರಕ್ಷಣೆಗಾಗಿ ವಿನಿಯೋಗಿಸಲು ಪ್ರೇರೇಪಿಸಿ ಹೀಗೆ ಪ್ರತ್ಯೇಕಿಸಿದ ಭಾಗದಲ್ಲಿ ಪುನಃ ಆರು ಭಾಗ ಮಾಡಿ ಅದರಲ್ಲಿ ಒಂದುಭಾಗ ಕೌಟುಂಬಿಕ ಧಾರ್ಮಿಕ ಕಾರ್ಯಗಳಿಗೂ, ಎರಡನೆಯ ಭಾಗ ಊರಿನ ಸಾಂಸ್ಕೃತಿಕ ಕಾರ್ಯಗಳಿಗೂ, ಮೂರನೇಭಾಗ ಕಷ್ಟದಲ್ಲಿರುವವರ ಸಹಾಯಕ್ಕೂ ಉಳಿದ ಮೂರುಭಾಗ ಇಂತಹ ಸಂಘಟನೆಗಳ ಧರ್ಮ ಸಂರಕ್ಷಣಾನಿಧಿಗೂ ಕೊಡುವಂತೆ ಮನ ಒಲಿಸಬೇಕು, ಹಿಂದೂ ಸಂಘಟನೆಗಳು ಅನಾಥಾಲಯ ವೃಧ್ಧಾಶ್ರಮಗಳನ್ನು ಆಸ್ಪತ್ರೆಗಳನ್ನು ಧರ್ಮದನೆಲೆಯಲ್ಲಿ ಮಾಡಬೇಕು ಹಿಂದೂಧರ್ಮದ ಗುರುಕುಲ ಪದ್ದತಿಯಲ್ಲಿ ಆಧುನಿಕ ವಿಜ್ಞಾನವೂ ಹಾಗೂ ಪ್ರಾಚೀನ ವೇದಜ್ಞಾನವೂ ಒಳಗೊಂಡ  ಶಿಕ್ಷಣವನ್ನು ಕೊಡುವ ಅನುದಾನ ರಹಿತ ಹಿಂದೂ ಧರ್ಮ ಶಾಲೆಗಳನ್ನು ತೆರೆದು ಸುಸಂಸ್ಕೃತ ಪ್ರಾತಮಿಕ ಶಿಕ್ಷಣವನ್ನು ಧರ್ಮದ ಜಾಗ್ರತಿಯ ನೆಲೆಗಟ್ಟಿನಲ್ಲಿ ಕೊಡಬೇಕು. ಹೀಗೆ ಮಾಡಿದರೆ ಮುಂದೆಯೂ ಹಿಂದೂಸಮಾಜ ಉಳಿಯಬಹುದು, ಇಲ್ಲವಾದಲ್ಲಿ ವಿಶ್ವದಲ್ಲಿ ಭಾರತ ಒಂದು ಚಿಕ್ಕ ಮಗು ಮಾತ್ರ.  ಹಿಂದುಗಳಿಗೆ ಒಂದೇ ಒಂದು ಸ್ವಂತ ದೇಶ ನಮ್ಮದೆಂಬುದಿಲ್ಲ. ಬೇಡುವುದು ನಮ್ಮ ಸಂಸ್ಕೃತಿ ಅಲ್ಲ ಬೇಡುವವರಿಗೆ ಎಂದೂ ಗೌರವ ಅಥವಾ ಮರ್ಯಾದೆ ಸಿಗುವುದಿಲ್ಲ, ಪುಟ್ಟ ಇಸ್ರೇಲ್ ತನ್ನ ಇಚ್ಚಾ ಶಕ್ತಿಯಿಂದ ವಿಶ್ವಕ್ಕೆ ಮಾದರಿಯಾಗಿದೆ. ಹಿಂದೂ ದೇಶವಾಗಿದ್ದ ನೇಪಾಳವೂ ಹಿಂದೂಗಳ ಆಲಸ್ಯ ಹಾಗೂ ರಾಜವಂಶದ ವ್ಯವಸ್ಥಿತ ಕೊಲೆಯಿಂದ ಇಂದು ಹಿಂದೂ ರಾಷ್ಟ್ರವಾಗಿ ಉಳಿದಿಲ್ಲ . ಇದೆಲ್ಲಾ ಆಕಸ್ಮಿಕ ವಲ್ಲ. ಇದು ಹಿಂದೂ ಧರ್ಮವನ್ನು ನಾಶಮಾಡುವ ವ್ಯವಸ್ಥಿತ ಅಂತರಾಷ್ಟ್ತ್ರೀಯ ಪಿತೂರಿ, ನಾವು ಹೋರಾಡದೆ ನಮಗೆ ಹಿಂದೂ ರಾಷ್ಟ್ರದೊರೆಯಲಾರದು. ಬ್ರಿಟಿಶರು ಬಿಟ್ಟರೂ ಮುಸ್ಲಿಂ ವಂಶ ಸಂಜಾತ ಪಾಶ್ಚಾತ್ಯ ಮನಸ್ಥಿತಿಯ ಬೇಜವಾಬ್ದಾರಿ ರಾಜ ಕುಟುಂಬದ ಕಪಿ ಮುಷ್ಠಿಯಲ್ಲಿರುವ ಧರ್ಮಭ್ರಷ್ಠರಾದವರ ಮುಸ್ಲಿಮ್ ಪಕ್ಷಪಾತಿ ರಾಜಕೀಯ ಪಕ್ಷ ನಮ್ಮನ್ನು ಅರವತ್ತು ವರುಷ ಆಳಿದೆ ಹಾಗೂ ಹಿಂದೂಗಳನ್ನು ದ್ವಿತೀಯ ದರ್ಜೆಯ ಜನರನ್ನಾಗಿ ನಡೆಸಿಕೊಂಡಿದೆ. ಹಿಂದಿನ ಮೊಘಲರ ಆಳ್ವಿಕೆಯಂತೆಯೇ ತಾರತಮ್ಯ ದೌರ್ಜನ್ಯವನ್ನು ಹಿಂದುಗಳ ಮೇಲೆ ಎಸಗುತ್ತಿದೆ. ಇಂದಿರಾಗಾಂಧಿ ಪ್ರಧಾನಿಯಾದಾಗ ಅಫಘಾನೀಸ್ಥಾನಕ್ಕೆ ಹೋಗಿ ಬಾಬರನ ಘೋರಿಗೆ ಹದಿನೈದು ನಿಮಿಷ ಶ್ರಧ್ಧಾಂಜಲಿಸಲ್ಲಿಸಿ ಬಂದುದಾಗಿ ಅವರ ಆಪ್ತ ಪುಸ್ಥಕದಲ್ಲಿ ಉಲ್ಲೇಖಿಸಿದ್ದಾರೆ. ಇದುವೇ ಇವರ ವಂಶದ ಮೂಲತಿಳಿಸುತ್ತದೆ. ಅಲ್ಲದೆ ಬ್ರಿಟನ್ನಿನಲ್ಲಿ ಇಸ್ಲಾಂಗೆ ಮತಾಂತರಗೊಂಡು ಫಿರೋಜ್ ಖಾನ ನನ್ನು ಮದುವೆಯಾಗಿ ರಾಜಕೀಯ ಲಾಭಕ್ಕಾಗಿ ಸಂಬಂಧವೇ ಇಲ್ಲದ ಗಾಂಧೀ ಹೆಸರನ್ನು ಹೈಜಾಕ್ ಮಾಡಿ ಬಳಸಿಕೊಂಡು ಅಂದಿನ ಅಶಿಕ್ಷಿತ ಹಿಂದೂಸ್ಥಾನದ ಅಮಾಯಕಜನರನ್ನು ವಂಚಿಸಿದೆ,  ಇಂದೂ ಜನರನ್ನು ನಂಬಿಸಲು ಈ ಪಕ್ಷ ಪ್ರಯತ್ನಿಸುತ್ತಿದೆ, ಆದರೆ ಇಂದಿನ ಮುಕ್ತ ಸಂವಹನ ಮಾಧ್ಯಮ ಕಾಂಗ್ರೇಸಿನ ಕುತಂತ್ರ ಪಿತೂರಿಗೆ ಕನ್ನಡಿ ಹಿಡಿಯುತ್ತಿವೆ. ಕುಟಂಬದ ಕಹಿ ಗುಟ್ಟನ್ನು ಹೊರಗೆಡಹುತ್ತಿವೆ. ದುಷ್ಟತನವನ್ನು ತಾರತಮ್ಯ ಧೋರಣೆಯನ್ನು ಇಂದು ಬಿಕಾರೀ ಸೋಗಲಾಡಿ ಮಾಧ್ಯಮದವರಿಗೆ ಹಣಕೊಟ್ಟು ಮುಚ್ಚಿಡಲಾಗುತ್ತಿಲ್ಲ ಅಂತರ್ಜಾಲ ತಾಣಗಳು ಇಂದು ಕಾಂಗ್ರೇಸನ್ನು ಬೆತ್ತಲೆಗೊಳಿಸುತ್ತಿವೆ ಧರ್ಮರಕ್ಷಣೆಗೆ ದೇವರು ಅವತರಿಸುವ ಕಾಲ ಸನ್ನಿಹಿತವಾಗಿದೆ.

ಪಾಕಿಸ್ಥಾನವೇ 1999 ರಲ್ಲಿ ಹಜ್ ಸಬ್ಸಿಡಿ ನಿಲ್ಲಿಸಿದೆ, ಆದರೂ ಇಲ್ಲಿ ಬಹುಸಂಖ್ಯಾತರ ತೆರಿಗೆಯಹಣವನ್ನು ಸರಕಾರ ಮುಸ್ಲಿಮರಿಗೆ ಕೊಡುತ್ತಿದೆ ಇದನ್ನು ಆರಂಭಿಸಿದವರು ಕಾಂಗ್ರೇಸಿಗರು. ಈಗ ಮೋದಿಯವರು ಇದನ್ನು ನಿಲ್ಲಿಸುವ ನಿರ್ಧಾರ ಮಾಡಿರುವುದು ಸ್ವಾಗತಾರ್ಹ, ಹಜ್ ಯಾತ್ರೆಗೆ ಸರ್ಕಾರದ ಹಣಕೊಡುವ ಭಾರತದ ಪಕ್ಷಪಾತಿ ಕಾಂಗ್ರೇಸ್ ಸರಕಾರ ಹಿಂದೂಗಳ ಅಯೋಧ್ಯ ಯಾತ್ರಗೆ ನಿಷೇಧ ಹೇರುತ್ತದೆ. ಹತ್ತು ನಿಮಿಷದಲ್ಲಿ ನೂರು ಕೋಟಿಹಿಂದುಗಳನ್ನು ಕೊಲ್ಲುತ್ತೇನೆ ಎನ್ನುವ ಓವೈಸಿ ಪಾಕಿಸ್ಥಾನ ಭಾರತದಮೇಲೆ ಯುಧ್ಧಮಾಡಿದರೆ ಇಲ್ಲಿನ ಇಪ್ಪತ್ತೈದುಕೋಟಿ ಮುಸಲ್ಮಾನರು ಪಾಕಿಸ್ಥಾನದೊಂದಿಗೆ ಸೇರಿ ಯುಧ್ಧಮಾಡಿ ಹಿಂದುಗಳನ್ನು ಕೊಲ್ಲುತ್ತೇವೆ ಎನ್ನುವ ಓವೈಸಿ ಗಲ್ಲಿಗೇರಬೇಕಾದ ದೇಶದ್ರೋಹಿ, ರಾಜಾರೋಷವಾಗಿ ಮೆರೆಯುತ್ತಾನೆ. ಅವನೊಂದಿಗೆ ರಾಹುಲ್ ವಿನ್ಸಿ ಸ್ನೇಹ ಮಾಡಿ ಅಮೆರಿಕಾದ ನಿಯೋಗದೊಂದಿಗೆ ಹಿಂದೂ ಬಯೋತ್ವಾದನೆ ಈ ದೇಶಕ್ಕೆ ಮಾರಕ ಎನ್ನುತ್ತಾನರೆ, ಕ್ಯಾನ್ಸರ್ ಪೀಡಿತ ಪ್ರಜ್ಞಾಸಿಂಗ್ ಠಾಕೋರ್ಗೆ ನ್ಯಾಯಾಲಯ ಸಾಕ್ಷಿಇಲ್ಲದಿದ್ದರೂ ಜಾಮೀನುನೀಡುತ್ತಿಲ್ಲ, ಮುಸ್ಲಿಂ ಪ್ರತ್ಯೇಕತಾವಾದಿಗಳಿಗೆ ಭಯೋತ್ಪಾದಕರಿಗೆ ಮದನಿಯಂಥ ದೇಶದ್ರೋಹಿಗಳಿಗೆ ಮದುವೆಗೆ ಮುಂಜಿಗೆ ಅನಾರೋಗ್ಯಕ್ಕೆ ಎನ್ನುತ್ತಾ ರಿಯಾಯಿತಿ ತೋರುತ್ತದೆ.  ತಿರುಪತಿಬೆಟ್ಟವನ್ನು ಕ್ರಿಶ್ಚಿಯನ್ನರಿಗೆ ಕೊಡಲಾಗುತ್ತದೆ, ಇಸ್ಲಾಮಿಕ್ ಶಾಲೆ ತೆರೆಯಲಾಗುತ್ತದೆ, ಪ್ರಸಾದದಲಡ್ಡು ತಯಾರಿಸುವ ಕಾಂಟ್ರಾಕ್ಟ್ ಮಿಷನರಿಗಳಿಗೆ ಕೊಡಲಾಗುತ್ತದೆ. ಅಯೋಧ್ಯೆ ಮಥುರಾ ಕಾಶಿಗಳಲ್ಲಿ ಮಂದಿರ ಒಡೆದ ದೌರ್ಜನ್ಯದ ಪ್ರತೀಕ ಮಸೀದಿ ಇದೆ ಹಿಂದುಗಳ ಶ್ರಧ್ಧಾಸ್ಥಳ ನಮಗೆ ಬಿಟ್ಟು ಕೊಡಲಾಗುವುದಿಲ್ಲ. ನಮ್ಮದೇಶದಲ್ಲಿ ನಮಗೆ ದೇವಸ್ಥಾನ ಕಟ್ಟಲು ಅವಕಾಶವಿಲ್ಲ, ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಹಾಕಿ ಕಾನೂನುಬಾಹಿರವಾಗಿ ಬೆಳಿಗ್ಗೆ 5 ಘಂಟೆ ಇಂದ ದಿನವಿಡೀ 5 ಬಾರಿ ಕೂಗಿ ಶಬ್ಧಮಾಲಿನ್ಯ ಹಾಗೂ ಪರಿಸರದ ಬಹುಸಂಖ್ಯಾತರ ನಿದ್ದೆ ಕೆಡಿಸಲಾಗುತ್ತದೆ. ಶಾಲೆಗಳಿಗೆ ಆಸ್ಪತ್ತ್ರೆ ಗಳಿಗೆ ರೋಗಿಗಳಿಗೆ ಹಸುಳೆ ಶಿಶುಗಳಿಗೆ ನಿದ್ರಾಭಂಗ ಮಾಡಲಾಗುತ್ತದೆ. ಇದನ್ನೆಲ್ಲಾಕೇಳುವಂತಿಲ್ಲ, ಅಧಿಕಾರಿಗಳು ಕರ್ತವ್ಯ ವಿಮುಖರಾಗಿ ಕೊರ್ಟ್ ಆದೇಶವಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ , ಹಿಂದುಗಳ ಗಣಪತಿ ಹಬ್ಬ ನವರಾತ್ರಿ ದೀಪಾವಳಿಗಳಿಗೆ ಧ್ವನಿವರ್ಧಕ ಮೆರವಣಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾನೂನು ಮಿತಿ ಒಳ ಪಡುತ್ತದೆ, ಒಂದುಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಮಾನವೀಯತೆ ಮರೆದ ಜನ ತಮ್ಮ ಜಿಹ್ವಾಚಾಪಲ್ಯಕ್ಕೆ ಹಟ್ಟಿಯಲ್ಲಿ ಕಟ್ಟಿದ ಹಸು ಕದ್ದು ಕಡಿಯಲಾಗುತ್ತದೆ, ಮೇಯಲುಬಿಟ್ಟ ಹಸುಗಳು ಮನೆಗೆ ಬರದೆ ಕಟುಕರ ಕತ್ತಿಗೆ ಬಲಿಯಾಗುತ್ತದೆ. ಶಾಲೆಗೆ ಕಳಿಸಿದ ಕೆಲಸಕ್ಕೆ ಕಳಿಸಿದ ಹೆಣ್ಣುಮಕ್ಕಳು ಮನೆಗೆ ಬರುವುದಿಲ್ಲ, ಜಿಹಾದಿಗಳ ಕಾಮ ದಾಹಕ್ಕೆ ಬಲಿಯಾಗುತ್ತಿದ್ದಾರೆ. ಇಟಲಿ ರಾಣಿ ನಮ್ಮ ದೇಶ ಲೂಟಿ ಮಾಡಿ ವಿದೇಶದಲ್ಲಿ ಹಣ ಬಚ್ಚಿಟ್ಟು ಭಾರತವನ್ನು ಆರ್ಥಿಕ ದಿವಾಳಿ ಮಾಡುತ್ತಿದ್ದರೆ, ದೇವಸ್ಥಾನದ ಚಿನ್ನ ಕದಿಯಲು ಯೋಚಿಸುವ ಇವರಿಗೆ ಕಪ್ಪುಹಣದ ಹೆಸರು ಹೇಳಿದರೆ ಕಿವಿ ಕುರುಡಾಗಿ ವಿಷಯಾಂತರ ಮಾಡುತ್ತಾರೆ, ಇದೇಸರಕಾರ ಮತಾಂಧ ಟಿಪ್ಪು ಹೆಸರಿನಲ್ಲಿ ಇಸ್ಲಾಂ ವಿವಿ ಮಾಡುತ್ತೇನೆ ಎನ್ನುತ್ತಿದೆ. ಮುಸ್ಲಿಮರ ಸಂಪ್ರದಾಯಕ್ಕೆ ವಿರುದ್ಧವಾಗಿದ್ದರೂ ಹಿಂದುಗಳ ಹತ್ಯೆಗಾಗಿಯೇ ಟಿಪ್ಪು ಜಯಂತಿಯನ್ನು ಕರ್ನಾಟಕದ ಕಾಂಗ್ರೇಸ್ ಸರಕಾರ ಜನರ ವಿರೋಧದ ನಡುವೆ ಆಯೋಜಿಸಿ ಹಲವರ ಜೀವ ಹತ್ಯೆ ಮಾಡಿದೆ. ಧರ್ಮದ ಆಧಾರದಲ್ಲಿ ಸವಲತ್ತು ಕೊಡುತ್ತಿದೆ. ದೇವಸ್ಥಾನಗಳ ಬಂಗಾರ ಲೂಟುವ ಯೋಜನೆ ಮಾಡುತ್ತಿದೆ. ಹಿಂದೆ ರಾಮಸೇತು ಒಡೆಯಲು ಪ್ರಯತ್ಮ ಮಾಡಿತ್ತು ಸುಬ್ರಮಣ್ಯ ಸ್ವಾಮಿಯವರ ಪ್ರಯತ್ನದಿಂದ ಇದು ಸಾಧ್ಯವಾಗಲಿಲ್ಲ ಉಳಿಯಿತು. ಪ್ರತ್ಯೇಕ ಕಾನೂನು ಪ್ರತ್ಯೇಕ ಸವಲತ್ತು ಪ್ರತ್ಯೇಕ ಮೀಸಲಾತಿ ಪ್ರತ್ಯೇಕ ಸಬ್ಸಿಡಿ ಮದರಸಾಗಳಿಗೆ ಅನುದಾನ ಮುಲ್ಲಾಗಳಿಗೆ ಸಂಬಳ ಹೀಗೇ ಕಾಂಗ್ರೇಸ್ ಸರಕಾರ ಭಾರತವನ್ನು ಸಂಪೂರ್ಣ ಇಸ್ಲಾಮೀಕರಣ ಮಾಡುವ ಷಡ್ಯಂತ್ರದಲ್ಲಿದೆ. ಉಗ್ರಗಾಮಿಗಳಿಗೆ ಅನುಕಂಪ ತೋರುತ್ತ ಕಠಿಣ ಕಾನೂನು ರೂಪಿಸಲು ಎಡವುತ್ತಿದೆ, ಬಾಂಗ್ಲಾವಲಸಿಗರಿಗೆ ರತ್ನ ಗಂಬಳಿಹಾಕಿ ಕರೆಯುತ್ತಿದೆ, ಅಸ್ಸಾಂಮಿನ ಹಿಂದೂಗಳನ್ನು ಓಡಿಸಲಾಗುತ್ತದೆ. ಈಶಾನ್ಯ ಭಾರತವನ್ನು ಸಂಪೂರ್ಣ ಕ್ರಿಶ್ಚಿಯನ್ ಮಯ ಮಾಡಲಾಗಿದೆ, ಕಾಶ್ಮೀರದಲ್ಲಿ 5 ಲಕ್ಷ ಹಿಂದೂಗಳನ್ನು ಮನೆಯಿಂದ ಹೊರದಬ್ಬಿ ಓಡಿಸಲಾಗಿದೆ, ಲಕ್ಷಾಂತರ ಜನರನ್ನು ಕೊಲ್ಲಲಾಗಿದೆ. ಇವರಿಗೆ ಆಶ್ರಯ ಕಲ್ಪಿಸಲು ಕಾಂಗ್ರೇಸಿಗರಿಗೆ ಮನಸ್ಸಿಲ್ಲ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲಾಗಿದೆ, ಚೈನಾ ಆಕ್ರಮಣ ಮಾಡಿದರೆ ಉದಾಸೀನ ಮಾಡಲಾಗುತ್ತಿದೆ ಪಾಕಿಸ್ಥಾನದ ಎದುರು ಷಂಡತನ ತೋರುತ್ತಿದೆ . ನಮ್ಮ ಪುಣ್ಯನದಿ ಗಂಗೆ ಕಲುಷಿತವಾಗಿದೆ ತ್ಯಾಜ್ಯ ನದಿಗೆ ಬಿಡಲಾಗುತ್ತದೆ ನಮ್ಮದೇಶದ ಜಾನುವಾರುಗಳ ಹತ್ಯೆ ಮಾಡಿ ರಫ್ತು ಮಾಡಲಾಗುತ್ತಾ ದಿನಕ್ಕೆ ಲಕ್ಷಾಂತರ ಜಾನುವಾರುಗಳನ್ನು ವಿದೇಶಿಯರ ನಾಲಿಗೆ ಚಪಲಕ್ಕಾಗಿ ಹೊಟ್ಟೆಗಾಗಿ ಕಾಸಾಯಿಖಾನೆಗಳಲ್ಲಿ ಕೊಲ್ಲಲಾಗುತ್ತಿದೆ, ಗೋಮಾತೆಯನ್ನು ಕದ್ದು ಕ್ರೂರವಾಗಿ ಕೊಲ್ಲಲಾಗುತ್ತಿದೆ, ಇನ್ನು ಹಿಂದುಗಳ ಮೇಲೆ ಅತ್ಯಾಚಾರಕ್ಕೆ ಬಾಕಿ ಏನು ಉಳಿದಿದೆ? ಜಪಮಾಲೆ ಧರಿಸುವಂತಿಲ್ಲ ಪೂಜೆ ಉತ್ಸವ ಕೋಲ ಮಾಡುವಂತಿಲ್ಲ ಜ್ಯೋತಿಷ ಕೇಳುವಂತಿಲ್ಲ ಸಂಸ್ಕೃತ ಕಲಿಯುವಂತಿಲ್ಲ ಬೂಮಿಪೂಜೆ ಮಾಡುವಂತಿಲ್ಲ ಮದುವೆಗೆ ಬಂದೂಗಳು ಬರುವಂತಿಲ್ಲ ಊಟ ಹಾಕುವಂತಿಲ್ಲ ಎಂದು ಮೂಢನಂಬೆಕೆಯ ಹೆಸರಿನಲ್ಲಿ ನಂಬಿಕೆಯ ವಿರೋಧಿ ಕಾನೂನು ತರಲು ಹೊರಟಿರುವ ಕಾಂಗ್ರೇಸ್,  ಮತಾಂತರ ಗೋಹತ್ಯೆ 4 ಹೆಂಡತಿ, ಮಸೀದಿ ಮೈಕು ಬುರ್ಕ ಕ್ರಾಸ್ ಬಗ್ಗೆ ಮಾತಾಡುವುದಿಲ್ಲ ಕ್ರಿಶ್ಚಿಯನ್ ಶಾಲೆಗಳಲ್ಲಿ ಬಳೆ ತಿಲಕ ಗಳಿಗೆ ಅಡ್ಡಿ ಪಡಿಸಲಾಗುತ್ತದೆ. ನಮ್ಮ ಹಿರಿಯರೇ ಮಕ್ಕಳಿಗೆ ಸಂಸ್ಕಾರ ನೀಡಲು ಹಿಂಜರಿಯುವಂತೆ ಮಾಡುವ ಕೀಳರಿಮೆ ಸೃಷ್ಟಿಸಲಾಗಿದೆ. ಇದರ ಪ್ರತಿಫಲವೇ ಇಂದು ಸಮಾಜದಲ್ಲಿ ಅತ್ಯಾಚಾರ ಕೊಲೆ ಲೂಟಿ ಡೈವೋರ್ಸ ಹೆಚ್ಚುತ್ತಿದೆ, ದೇವರಮೇಲಿನ ನಂಬಿಕೆ, ಶ್ರಧ್ದೆ ಭಯ ನಾಶಮಾಡಿ ಪ್ರಾಣಿಗಳ ಬದುಕನ್ನು ಬುದ್ದಿಜೀವಿಗಳೆಂಬ ಹಾದರಕ್ಕೆ ಹುಟ್ಟಿದ ವ್ಯಕ್ತಿಗಳು ಪ್ರೋತ್ಸಾಹಿಸುತ್ತಿದ್ದಾರೆ, ತಮ್ಮ ಸ್ವಾರ್ಥ ಸಾಧನೆ ಹಾಗೂ ಪ್ರಶಸ್ಥಿ ನಿವೇಶನಗಳಿಗಾಗಿ ಅಧರ್ಮವನ್ನು ಪ್ರೋತ್ಸಾಹಿಸುತ್ತಿದ್ದಾರೆ  ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಾಪಕರುಗಳೇ ವಿದ್ಯಾರ್ಥಿನಿಯರ ಶೋಷಣೆಮಾಡುತ್ತಿದ್ದಾರೆ, ಬುದ್ದಿಜೀವಿಗಳು ನಕ್ಸಲರ ಭಯೋತ್ಪಾದಕರ ಪರವಾಗಿ ಮಾತಾಡುತ್ತ ಬೆಂಬಲಿಸುತ್ತಾ ಯಾವಾಗಲೂ ಕಾಂಗ್ರೇಸಿನ ಗಂಜಿಗಿರಾಕಿಗಳಾಗಿ ಹಿಂದೂಧರ್ಮದ ನಾಶಕ್ಕೆ ಫಣ ತೊಟ್ಟಿದ್ದಾರೆ. ಇವೆಲ್ಲಾ ನಿಲ್ಲಬೇಕಿದ್ದರೆ ಕಾಂಗ್ರೇಸ್ ಮುಕ್ತ ಭಾರತ ಆಗಬೇಕಿದೆ.  ಲಜ್ಜೆ ಇಲ್ಲದ ಅಜ್ಞಾನಿ ಹಿಂದೂಗಳು ಕಾಂಗ್ರೇಸನ್ನು ಬೆಂಬಲಿಸುತ್ತಾ ತಮ್ಮ ಗೋರಿ ತಾವೇ ಕಟ್ಟಿಕೊಳ್ಳುತ್ತಿದ್ದಾರೆ. ಇವರಿಗೆ ಹಿಂದಿನ ಇತಿಹಾಸ ಇನ್ನೂ ಪಾಠ ಕಲಿಸಿಲ್ಲ. ಕಾಶ್ಮೀರ, ಅಸ್ಸಾಂ, ಕೇರಳಗಳಲ್ಲಿ ಏನಾಗುತ್ತಿದೆ ಎನ್ನುವ ಅರಿವು ಇವರಿಗೆ ಇಲ್ಲವಾಗಿದೆ. ಇವರ ಮನೆಗೆ ನುಗ್ಗಿ ಜಿಹಾದಿಗಳು ಇವರ ಹೆಂಡತಿ ಮಕ್ಕಳನ್ನು ಹೊತ್ತುಕೊಂಡು ಹೋಗುವಾಗ ಇವರಿಗೆ ಅರಿವು ಬರಬಹುದು. ಈಗ ಹಟ್ಟಿಯಲ್ಲಿರುವ ಹಸುಗಳನ್ನು ಬಲಾತ್ಕಾರದಿಂದ ಹೊತ್ತೊಯ್ಯುವವರು ಮುಂದೆ ಹೆಣ್ಣು ಮಕ್ಕಳನ್ನು ಹೊತ್ತೊಯ್ಯುವುದು ನಿಶ್ಚಿತ, ಇವರ ರಕ್ಷಣೆಗೆ ಎಡಪಂಥೀಯರು ಜಾತ್ಯಾತೀತರು ಹಾಗೂ ಕಾಂಗ್ರೇಸಿಗರು ಸದಾ ಬೆಂಬಲವಾಗಿ ನಿಲ್ಲಲು ಸಿದ್ದರಿದ್ದಾರೆ. ಇನ್ನೂ ನಾವು ಹೊರಗಿನ ಉಸಾಬರಿ ನಮಗೇಕೆ ಎಂದು ಉದಾಸೀನ ಮಾಡಿದರೆ ನಾಳೆ ನಮ್ಮ ಮನೆ ಮಕ್ಕಳೇ ಕಾಮುಕರ ಬಲೆಗೆ ಬಲಿಯಾಗುತ್ತಾರೆ, ಜಿಹಾದಿಗಳು ತಲೆಗೆ ಹತ್ತುಮಕ್ಕಳುಮಾಡಿ ಅವರಿಗೆ ವಿದ್ಯೆ ಆರೋಗ್ಯ ಕೊಡದೆ ಇವರಿಂದ ಉಗ್ರಗಾಮಿಗಳು ಲೂಟಿಕೋರರ ಸೃಷ್ಟಿಯಾಗುತ್ತಿದೆ. ಈದೇಶದಲ್ಲಿ ಹೀಗೇ ಮುಂದುವರೆದರೆ ಕೆಲವೇ ವರ್ಷದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿ ಜಿಹಾದಿಗಳು ಬಹುಸಂಖ್ಯಾತರಾಗಿ ನಮ್ಮನಾಶ ನಿಶ್ಚಿತವಾಗುತ್ತದೆ. ಗೋದ್ರಾದಲ್ಲಿ 60 ಜನ ಹಿಂದೂ ರಾಮ ಭಕ್ತರನ್ನು ರೈಲಿನಲ್ಲಿ ಬಾಗಿಲು ಹಾಕಿಸುಟ್ಟರು, ಮಾರಾಡಿನಲ್ಲಿ 15 ಜನರನ್ನು ಕಾರಣವಿಲ್ಲದೆ ಕಡಿದರು, ಕಾಶ್ಮೀರ 6 ಲಕ್ಷ ಹಿಂದೂಗಳ ಹತ್ಯೆ ಲಕ್ಷಾಂತರ ಹಿಂದೂಗಳು ನಿರಾಶ್ರಿತರಾದರು ಕರ್ನಾಟಕದಲ್ಲಿ ಸರಕಾರ ಪ್ರೇರಿತ ಭಯೋತ್ಪಾದಕರು 22 ಹಿಂದೂ ಕಾರ್ಯಕರ್ತರನ್ನು ಇದಾಗಲೇ ಕೊಂದಿದ್ದಾರೆ. ಪಾಕಿಸ್ಥಾನ ಬಾಂಗ್ಲಾಗಳ ಅಸಂಖ್ಯಾತ  ಹಿಂದೂಗಳ ಭರ್ಬರತೆ ಹೇಳತೀರದು. ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಬರೆದ ನಸ್ಲೀಮಾತಸ್ರೀನ್ , ರಂತಹ ಲೇಖಕರನ್ನು ದೇಶಭ್ರಷ್ಟ ಮಾಡಲಾಗಿದೆ ಮಹಿಳೆಯರ ವಿದ್ಯಾಭ್ಯಾಸಕ್ಕೆ ಕೆಲಸಕ್ಕೆ ಮನೆಯಿಂದ ಹೊರಬರಲೇ ಇಸ್ಲಾಮಿಕ್ ದೇಶಗಳಲ್ಲಿ ನಿಷೇಧ ಇದ್ದರೂ ಇಲ್ಲಿನ ಬುದ್ದಿಜೀವಿಗಳಿಗೆ ಮಹಿಳಾಸಂಘಟನೆಗಳಿಗೆ ಇಸ್ಲಾಮಿನ ಶೋಷಣೆ ಕಣ್ಣಿಗೆ ಕಾಣುವುದಿಲ್ಲ, ನಮಗಿಂತ ಕಡಿಮೆ ಸಂಖ್ಯೆಯಲ್ಲಿದ್ದಾಗಲೇ ಇಷ್ಟೆಲ್ಲಾ ಅನ್ನಯಾಯ ಮಾಡಿದವರು ಇನ್ನು ಸಂಖ್ಯೆ ಹೆಚ್ಚಿಸಿಕೊಂಡ ಮೇಲೆ ಏನೆಲ್ಲಾಮಾಡಬಹುದು ಯೋಚಿಸಿ, ಎಲ್ಲೆಲ್ಲಾ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೋ ಅಲ್ಲೆಲ್ಲಾ ಹಿಂದೂಗಳಮೇಲೆ ಅತ್ಯಾಚಾರ ಮಾಡಿ ಅವರನ್ನು ಓಡಿಸುತ್ತಿದ್ದಾರೆ. ಕಾಶ್ಮೀರ ಇರಲಿ ಬಾಂಗ್ಲಾ ಇರಲಿ ಪಾಕಿಸ್ತಾನ ಇರಲಿ ಬಂಗಾಳ ಇರಲಿ, ಅಸ್ಸಾಂ ಇರಲಿ ಅಲ್ಲಿ ಹಿಂದೂಗಳು ನಾಮಾವಷೇಶ ವಾಗುತ್ತಿದ್ದಾರೆ ಪಾಕಿಸ್ಥಾನದಲ್ಲಿ ಹಿಂದುಗಳ ಸಂಖ್ಯೆ 20 ಶೇಕಡಾದಿಂದ ಇಂದು 2 ಶೇಕಡಾಕ್ಕೆ ಇಳಿದಿದೆ. ಆದರೆ ಭಾರತದಲ್ಲಿ 13 ಕೋಟಿ ಇದ್ದ ಮುಸ್ಲಿಮರು 25 ಕೋಟಿಗೆ  ಹೆಚ್ಚಾಗಿದ್ದಾರೆ ಪ್ರಪಂಚದಲ್ಲಿಯೇ ಹೆಚ್ಚುಮುಸ್ಲಿಮರಿರುವ ಎರಡನೆ ದೇಶ ಭಾರತ, 4 ಮದುವೆ 40 ಮಕ್ಕಳು ಅವರ ನೀತಿಯಾಗಿ ಕಾಂಗ್ರೇಸ್ ಹಾಸಿಗೆ ಮಂಚ ನೀಡುತ್ತಿದೆ , ಯೋಚಿಸಿ ದೇಶರಕ್ಷಣೆಗಾಗಿ ಎಚ್ಚರಗೊಳ್ಳಿ ಸಂಘಟಿತರಾಗಿ ಉತ್ತಮ ಸಂಘಟನೆಗಳನ್ನು ಬೆಂಬಲಿಸಿ ಪ್ರೋತ್ಸಾಹಿಸಿ, ತನು ಮನ ಧನ ದಿಂದ ಸಹಕರಿಸಿ ಸದಸ್ಯರಾಗಿ ಆರ್ಥಿಕ ವಾಗಿ ಬೆಂಬಲಿಸಿ ಯಾರೂ ಮಾಡದ ಕೆಲಸ ನಾವುಮಾಡೋಣ. ಅಸಹಕಾರ ಚಳುವಳಿಯಿಂದ ಆರಂಭಿಸೋಣ ಹಿಂಸೆ ರಹಿತ ಜ್ಞಾನಾಧಾರಿತ ಪರಿವರ್ತನೆ ತರೋಣ ಸನಾತನ ವಾದ ಅತಿಪ್ರಾಚೀನವಾದ ವಿಶ್ವಕ್ಕೆ ಬೆಳಕುನೀಡಿದ ಹಿಂದೂಧರ್ಮವನ್ನು, ಮಾನವ ಧರ್ಮವನ್ನು ವೀಶ್ವವ್ಯಾಪಿಯಾಗಿಸೋಣ. ಸರ್ವಧರ್ಮಸಮಭಾವ ಎಂದರೆ ಸರ್ವಸಾತ್ವಿಕಧರ್ಮ ಸಮಭಾವವೇಹೊರತು ಸಾತ್ವಿಕ ತಾಮಸ ಧರ್ಮ ಸಮಭಾವ ಅಲ್ಲ ಎನ್ನುವುದನ್ನು ತಾಮಸ ಕ್ರೂರಿಗಳಿಗೆ ತಿಳುವಳಿಕೆ ಮೂಡಿಸೋಣ, ಸಾತ್ವಿಕ ಹಾದಿಹಿಡಿದವರು ಯಾವೂದೇ ಮತದಲ್ಲಿರಲಿ ಅವರನ್ನು ಪ್ರೀತಿಸೋಣ ಒಂದು ಸಮಾಜ ಹಾದಿತಪ್ಪಲು ಅದರ ಧರ್ಮಗುರುಗಳೇ ಕಾರಣರಾಗುತ್ತಾರೆ . ಹಾಗೆಯೇ ಕ್ರಿಶ್ಚಿಯನ್ ಮತಾಂತರಕ್ಕೆ ಚರ್ಚುಗಳು ಪ್ರೋತ್ಸಾಹಿಸಿದರೆ ಭಯೋತ್ಪಾದನೆ ಲೌ ಜಿಹಾದ್ಗೆ ಮಸೀದಿಗಳೂ ಮೌನ ಸಮ್ಮತಿ ಇಲ್ಲವೇ ಗುಪ್ತ ಸಮ್ಮತಿ ನೀಡುತ್ತವೆ ಹಿಂದೂಗಳ ನಿರ್ವೀರ್ಯಕ್ಕೆ ಪೂಜೆ ಜಾಗಂಟೆ ಮೂಗುಹಿಡಿದು ಕೂರುವುದೇ ಧರ್ಮ ಎನ್ನುವ ಅಜ್ಞಾನಿ ಧರ್ಮಗುರುಗಳೇ ಕಾರಣರಾಗಿದ್ದಾರೆ, ಶಾಂತಿ ಮಂತ್ರದ ಗಾಂಧಿವಾದ ನಮಗೆ ಮಾದರಿಯಾಗುವುದು ಬೇಡ, ಕೃಷ್ಣನ ಉಪದೇಶದಂತೆ ನಡೆದ ಅರ್ಜುನ, ಅದೇಹಾದಿ ತುಳಿದು ಕ್ಷಾತ್ರ ಮೆರೆದ ಶಿವಾಜಿ , ಭಗತ ಸಿಂಗ್, ಸುಭಾಶ್ಚಂದ್ರ ಭೋಸ ರಂತಹವರು ಮಾದರಿಯಾಗಲಿ, ಮೂಗುಹಿಡಿದು ಮೋಕ್ಷಸಾದಿಸಿದ ಸಂತರು ಮಾದರಿಯಾಗುವುದು ಬೇಡ. ಅವರು ಮಾರ್ಗದರ್ಷಕರಾಗಲಿ. ಚಾಣಕ್ಯ ವಿದ್ಯಾರಣ್ಯ, ರಾಮಕೃಷ್ಣ ಪರಮಹಂಸ ವಿವೇಕಾನಂದ ರಂತಹ ಗುರುಗಳು ಮಾದರಿಯಾಗಲಿ.

ಕರೀನಾಕಪೂರ್ ಸನ್ನಿಲಿಯೋನ್ ಮಲ್ಲಿಕಾಶರಾವತ್ ರಂತಹ ಅಶ್ಲೀಲ ಅಂಗಾಂಗ ಪ್ರದರ್ಷಿಸುವವರು. ಸಮಾಜಕ್ಕೆ ಮಾದರಿಯಾಗದಿರಲಿ ಜೀಜಾಬಾಯಿ ಕಿತ್ತೂರುಚೆನ್ನಮ್ಮ ಝಾನ್ಸಿರಾಣಿಯಂತಹ ಓಬವ್ವನಂತಹ ಮಾತೆಯರು ಮಾದರಿಯಾಗಲಿ. ನೆಹರೂನಂತಹ ಲಂಪಟ , ಇಂದಿರಾಗಾಂಧಿ ಆಲಿಯಾಸ್ ಫಿರೋಜ್ ಖಾನ್ ಅಂತಹ ಸರ್ವಾಧಿಕಾರಿ, ರಾಜೀವಗಾಂಧಿಯಂತಹ ಭ್ರಷ್ಟ, ಸೋನಿಯಾ ಆಂತೋನಿಯಾ ಮೈನೋ ಅಂತಹ ವಿದೇಶಿ ಸಂಸ್ಕೃತಿ, ರಾಹುಲ್ ನಂತಹ ಅವಿವೇಕಿ, ಮಾದರಿಯಾಗದಿರಲಿ. ವಲ್ಲಭಭಾಯಿ ಪಾಟೀಲ್ ರಂತಹ ಆಡಳಿತಗಾರ ಅಬ್ದುಲ್ ಕಲಾಂರಂತಹ ಮೆಧಾವಿ ವಾಜಪೇಯಿ ಯಂತಹ ಮುತ್ಸಧ್ಧಿ ಮೋಧಿಯಂತಹ ಹೋರಾಟಗಾರ ಶಿರಾಜ್ ಸಿಂಗ್ ಚೌಹಾಣ್ರಂತಹ ಸಜ್ಜನ  ಮಾದರಿಯಾಗಲಿ  ಶಾರುಖ್ ಖಾನ್ ಅಮೀರ್ ಖಾನ್ ನಂತಹ ಪಾಕಿಸ್ಥಾನೀ ಮನಸ್ಥಿತಿಯ ಗೋಭಕ್ಷಕರು ಲೌಜಿಹಾದಿಗಳು ನಮ್ಮ ಹೀರೂಗಳಾಗುವುದು ಬೇಡ ಸಂದೀಪ್ ಉಣ್ಣಿ ಕೃಷ್ಣನ್ ಅಂತ ಸಾವಿರಾರು ವಿರಯೋಧರು ಒಲಂಪಿಕ್ ಪದಕ ವಿಜೇತ ಕ್ರೀಡಾಪಟುಗಳು ವಿಶ್ವದಲ್ಲಿ ನಮ್ಮ ದೇಶದ ಹೆಸರನ್ನು ಮೆರೆಸಿದ ವಿಜ್ಞಾನಿಗಳು, ನಮ್ಮನ್ನು ಗಡಿಯಲ್ಲಿ ರಕ್ಷಸುತ್ತಿರುವ ಸೇನಾಯೋಧರು ನಮ್ಮ ಯುವಜನಾಂಗದ ಹೀರೋಗಳಾಗಲಿ ಈ ಎಲ್ಲಾ ಜಾಗ್ರತಿ ಸಮಾಜದಲ್ಲಿ ಮೂಡಿಸೋಣ ಧರ್ಮ ದೇಶ ಸಂಸ್ಕೃತಿ ರಕ್ಷಿಸೋಣ ತನು ಮನ ಧನಗಳನ್ನು ದೇಶ ಹಾಗೂ ಧರ್ಮ ರಕ್ಷಣೆಗಾಗಿ ವಿನಿಯೋಗಿಸೋಣ, ನೀವೂ ಕೈಜೋಡಿಸಿ ಪಾಲ್ಗೊಳ್ಳಿ ನಿಮ್ಮವರನ್ನೂ ಸಂಘಟನೆಯೊಂದಿಗೆ ಕೈಜೋಡಿಸಲು ಪ್ರೇರೇಪಿಸಿ.

– ಶ್ರೀಜಿ