ಹಿಂದುಸ್ಥಾನ ಎಂದರೆ ಯಾವುದು
ಹಿಂದುಸ್ಥಾನ ಎಂದರೆ ಯಾವುದು? ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳಲು ನಾವು ಯಾಕೆ ಹೆಮ್ಮೆ ಪಡಬೇಕು? ಹಿಮಾಲಯದಿಂದ ದಕ್ಷಿಣತುದಿ ಹಿಂದೂ ಮಹಾಸಾಗರದವರೆಗೂ. ದಕ್ಷಣಸಮುದ್ರದಿಂದ ಉತ್ತರಕ್ಕೆ ಹಿಮಾಲಯದವರೆಗೂ ಇರುವ ಭೂಭಾಗದಲ್ಲಿ ವಾಸಿಸುತ್ತಿರುವ ಜನಗಳೇ ಹಿಂದೂಗಳಾಗಿದ್ದಾರೆ, ಈ ಪ್ರದೇಶವನ್ನೇ ಹಿಂದೂಸ್ಥಾನ ಎಂಬುದಾಗಿ ಹೇಳಲಾಗಿದೆ ಹೇಳಲಾಗುತ್ತಿದೆ. ಆರ್ಯದ್ರಾವಿಡ ವಾದ,…