ಅಧರ್ಮ

ಧರ್ಮದ ಮೂಲ ಗುಣ ತ್ಯಾಗವಾದರೆ! ಅಧರ್ಮದ ಮೂಲ ಗುಣ ಭೋಗ. ಜಗತ್ತಿನಲ್ಲಿ ತ್ಯಾಗಪ್ರತಿಪಾದಕವಾದ ಒಂದೇ ಧರ್ಮ ಅದು ಹಿಂದೂ ಧರ್ಮ. ತ್ಯಾಗ ಪ್ರಿತಿಪಾದಕ ಧರ್ಮ ಭಾರತದಲ್ಲಿ ಹುಟ್ಟಿ ಬೆಳೆದು ನೆಲೆಸಿದ್ದರೆ! ಇಲ್ಲಿಗೆ ವಿದೇಶೀ ಅಸುರ ಮತಗಳು ಹಾಗೂ ಭೋಗ ಮತಗಳು ಸನಾತನ ಧರ್ಮವನ್ನು ಹಾಳುಮಾಡಲು ಬಂದು ನೆಲೆಸಿವೆ. ಅವುಗಳು ವಂಚನೆಯಿಂದ ದಾಳಿಮಾಡಿ, ದೇಶವನ್ನು ಲೂಟಿಮಾಡಿ, ಹಿಂದೂ ಸಂಸ್ಕಾರ ಸಂಸ್ಕೃತಿಗಳನ್ನು ನಾಶಮಾಡಲು ಬಹಳವಾಗಿ ಪ್ರಯತ್ನಿಸಿವೆ. ಹಾಗೂ ಈಗಲೂ ನಿರಂತರ ದೇಶದ ಜನರ ನಂಬಿಕೆಗಳ ಮೇಲೆ ದಾಳಿ ಮಾಡುತ್ತಿವೆ. ಹಿಂದುಸ್ಥಾನದಮೇಲೆ ಆಕ್ರಮಣ ಮಾಡಿದ ಅಸುರಾದಿ ಭೋಗಮತಗಳಲ್ಲಿ ಮುಖ್ಯವಾಗಿ ಇಸ್ಲಾಮ್ ಹಾಗೂ ಕ್ರಿಶ್ಚಿಯನ್ ಮತ ಮುಂದಿದೆ. ಇವುಗಳೊಂದಿಗೆ ಹಿಂದೂಧರ್ಮವನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಮತ್ತೊಂದು ಮುಖ್ಯ ಸಿದ್ದಾಂತ ವಾದಿಗಳೆಂದರೆ ಎಡಪಂಥೀಯರು. ಮಾರ್ಕ್ಸ್ ಪ್ರೇರಿತ ಕಮ್ಯುನಿಸ್ಟ್ ಎಡಬಿಡಂಗಿಗಳು. ಹಾಗೂ ಕಾಂಗ್ರೇಸ್ ಪ್ರೇರಿತ ಬೆರಕೆ ಜಾತ್ಯಾತೀತ ವಾದಿಗಳು. ಅವರೊಂದಿಗೆ ಬುದ್ದಿಜೀವಿಗಳೆಂಬ ಗಂಜಿಗಿರಾಕಿಗಳು ಹಾಗೂ ಹಣಕ್ಕಾಗಿ ಸುದ್ದಿ ಮಾರುವ ಕೆಲವು ಮತಿಬ್ರಷ್ಟವಾಗಿರುವ ದೂರದರ್ಶನ ಹಾಗೂ ವಾರ್ತಾಪತ್ರಿಕೆಗಳು ಪರಸ್ಪರ ಕೈಜೋಡಿಸಿ ವ್ಯವಸ್ಥಿತವಾಗಿ ಭಾರತದಲ್ಲಿ ಸನಾತನ ಧರ್ಮದ ನಾಶವನ್ನು ಮಾಡುತ್ತಾ ಅಧರ್ಮವನ್ನು ಬೆಳೆಸುತ್ತಿವೆ.

ಭೋಗಮತ

ಅಧರ್ಮದ ಮೂಲ ಅಥವಾ ಆರಂಭಿಕ ಹಂತ ಭೋಗಮತ. ಈ ಭೋಗಮತಾರಾಧಕರು ಭಗವಂತ ಜಗತ್ತನ್ನು ಮನುಷ್ಯನ ಭೋಗಕ್ಕಾಗಿಯೇ ಸೃಷ್ಟಿಸಿದ್ದಾನೆ. ಇಲ್ಲಿರುವ ಪ್ರತಿಯೊಂದನ್ನೂ ಭೋಗಿಸುವ ಹಕ್ಕು ತಮಗಿದೆ. ಇಡೀ ವಿಶ್ವವನ್ನು ತಾವು ಆಕ್ರಮಿಸಿಕೊಳ್ಳಬೇಕು ಇಡೀ ವಿಶ್ವದಲ್ಲಿ ತಮ್ಮದೇ ಅಧಿಕಾರ ಇರಬೇಕು. ಹಾಗೂ ಇತರರನ್ನು ತಮ್ಮ ಮತಕ್ಕೆ ಮತಾಂತರಿಸಬೇಕು ಎನ್ನುವ ದುರುದ್ದೇಶಹೊಂದಿದ್ದು, ಇದಕ್ಕಾಗಿ ಮತಾಂತರ, ಆಕ್ರಮಣ, ಆಮಿಷ, ಅಧಿಕಾರ ಮುಂತಾಗಿ ಹಲವು ವಿಧದಲ್ಲಿ ಎಲ್ಲಾಬಗೆಯ ದುರಾಚಾರಗಳನ್ನೂ ಮಾಡುತ್ತಾ, ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ, ಪ್ರತಿರೋಧ ತೋರಲಾರದ ಸಣ್ಣ ಪುಟ್ಟ ಮತಗಳನ್ನು ನಾಶಮಾಡುತ್ತಾ, ಜಗತ್ತನ್ನು ವ್ಯಾಪಿಸುತ್ತಿವೆ. ಭೋಗಮತಾರಾಧಕರಿಗೆ ತ್ಯಾಗದ ಅರ್ಥ ಗೊತ್ತಿಲ್ಲ. ಕರುಣೆಯ ಅರ್ಥ ಗೊತ್ತಿಲ್ಲ. ಕೃತಜ್ಞತೆಯ ಅರ್ಥ ಗೊತ್ತಿಲ್ಲ. ಹೀಗೆ ಕ್ರಿಶ್ಚಿಯನ್ 152 ದೇಶಗಳಲ್ಲಿಯೂ ಇಸ್ಲಾಂ 57 ದೇಶಗಳಲ್ಲಿಯೂ ವ್ಯಾಪಿಸಿವೆ. ವಿಶ್ವಾದ್ಯಂತ ಕೋಟ್ಯಾಂತರ ಜನರ ಮಾರಣ ಹೋಮವನ್ನು ತಮ್ಮ ಮತಪ್ರಚಾರಕ್ಕಾಗಿ ಸಾವಿರಾರು ವರುಷಗಳಿಂದ ಮಾಡಿವೆ ಹಾಗೂ ಇಂದೂ ಮಾಡುತ್ತಿವೆ. ಈ ಎಲ್ಲಾ ಅನಾಚಾರಗಳನ್ನು ಧರ್ಮದ ಹೆಸರಿನಲ್ಲಿ ಮಾಡುತ್ತಾ ವಿಶ್ವವನ್ನು ಅಶಾಂತಿಯ ತಾಣವಾಗಿ ಮಾಡಿವೆ.

ಈ ಭೋಗ ಮತಗಳಲ್ಲಿ ದೇವರ ಆರಾಧನೆಯನ್ನು ಮಾಡುವುದಿಲ್ಲ ಹಾಗೂ ಮಾಡುವವರನ್ನು ಒಪ್ಪುವುದಿಲ್ಲ ಧರ್ಮ ಅಧರ್ಮದ ವಿಮರ್ಶೆಯನ್ನೂ ಮಾಡುವುದಿಲ್ಲ ತಮ್ಮ ಮತಾಚಾರ್ಯರ ಮತಗ್ರಂಥವನ್ನೇ ಆಧಾರವಾಗಿಟ್ಟುಕೊಂಡು ಬೇರೆ ಸಂಸ್ಕೃತಿಯನ್ನು ನಾಶ ಮಾಡಲು ಮುಂದಾಗುತ್ತಾರೆ.  ಇವರಲ್ಲಿ ದೇವರ ಮೂರ್ತಿಪೂಜೆಯ ಪದ್ದತಿ ಇಲ್ಲ ಇವರು ದೇವದೂತನ ಮೃತರೂಪವನ್ನು ಆರಾಧಿಸುತ್ತಾರೆ. ಯಾವ ವ್ಯಕ್ತಿ ಸಾಮಾನ್ಯಜನರಿಂದ ಕಲ್ಲುಹೊಡೆದು ಮೊಳೆಹೊಡೆದು ಸಾಯಿಸಲ್ಪಟ್ಟನೋ ಅಂತಹ ದುರ್ಬಲ ವ್ಯಕ್ತಿಯೇ ಇಡೀ ಜಗತ್ತನ್ನು ರಕ್ಷಿಸುತ್ತಾನೆಂದು ಅಮಾಯಕರನ್ನು ನಂಬಿಸುತ್ತಾ.  ನಾಟಕ ಮಾಡುತ್ತಾ ತಮ್ಮ ಮತಪ್ರಚಾರ ಮಾಡುವ ಮೂರ್ಖರು ಇವರಾಗಿದ್ದಾರೆ. ಅಲ್ಲದೆ ತಾಮಸ ಪ್ರಧಾನ ಬಲಿಗಂಬವನ್ನು ತಮ್ಮ ಕುರುಹಾಗಿ ಕುತ್ತಿಗೆಗೆ ಕಟ್ಟಿಕೊಂಡು ಬಳಸುತ್ತಾರೆ. ಆದುದರಿಂದಲೇ ಇವರಲ್ಲಿ ಸಾತ್ವಿಕತೆಯ ಕೊರತೆ ಇದೆ. ಇವರು ತಮ್ಮ ಮತಪ್ರಚಾರಕ್ಕೆ ಬಲಿಗಂಬವನ್ನೇ ಬಳಸುತ್ತಾರೆ ಹಾಗೂ ಇದಕ್ಕಾಗಿ ಯಾರನ್ನು ಬೇಕಾದರೂ ಬಲಿಕೊಡಲು ಹೇಸುವುದಿಲ್ಲ ಎಂಬುದನ್ನು ಬಹಿರಂಗವಾಗಿ ಸಾರುತ್ತಾರೆ. ಹಾಗೂ ಇವರಿಂದಾಗಿಯೇ ನಮ್ಮ ಗೋವಾ ಹಾಗೂ ಈಶಾನ್ಯರಾಜ್ಯಗಳು ಇವರ ಅನ್ಯಾಯ ಅತ್ಯಾಚಾರಗಳಿಗೆ, ಆಮಿಷಗಳಿಗೆ ಬಲಿಯಾಗಿದೆ. ಮತ್ತು ಅಲ್ಲಿನ ಹಿಂದುಗಳು ಭೋಗಮತಾರಾಧಕರ ದೌರ್ಜನ್ಯದಿಂದ ಮತಾಂತರಗೊಂಡು ಇಂದು ಮತಾಂತರಿತ ಹಿಂದುಗಳೇ ಅ್ಲಲಿ ಬಹುಸಂಖ್ಯಾತರಾಗಿದ್ದಾರೆ. ಅಲ್ಲದೆ ವಿಶ್ವಾದ್ಯಂತ ಇವರ ಬಲಿಗಂಬಕ್ಕೆ ಕೋಟ್ಯಾಂತರ ಜನರು ತಮ್ಮ ರಕ್ತಕೊಟ್ಟಿದ್ದಾರೆ. ವರು ಅಂತಹ ಕ್ರೂರ ಮತಾಂಧರಾಗಿದ್ದಾರೆ. ಭೋಗಪ್ರಧಾನ ಹಣ, ಹೆಣ್ಣು, ಮದ್ಯ, ಜೂಜು ಇವುಗಳೇ ಇವರ ಸಂಸ್ಕಾರವಾಗಿದೆ. ಶೀಲ ಎನ್ನುವ ಶಬ್ಧಕ್ಕೆ ಇವರಿಗೆ ಅರ್ಥ ತಿಳಿದಿಲ್ಲ. ಅಕ್ರಮ ಲೈಂಗಿಕತೆ. ಮುಕ್ತ ಕಾಮ, ಸಲಿಂಗ ಕಾಮ, ಮುಂತಾದುವು ಇವರ ಸ್ವಾಭಾವಿಕ ಸ್ವಭಾವವಾಗಿದೆ. ಮದುವೆಗೆ ಬೆಲೆಇಲ್ಲ ಹಾಗೂ ವಿಚ್ಚೇದನಕ್ಕೆ ಮಿತಿ ಇಲ್ಲ. ವಿವಾಹವು ಲೈಂಗಿಕತೆಗಾಗಿಯೇ ಒಂದಾಗುವ ಒಂದು ಪ್ರಕ್ರಿಯೆ Sexual Contract ಆಗಿದೆಯೇ ಹೊರತು ಇಲ್ಲಿ ಭಾವನಾತ್ಮಕ ಸಂಬಂಧ ಅನುಬಂಧದ ಕೊರತೆ ಇರುತ್ತದೆ. ಹಾಗೂ ಭೋಗ ಮತಾರಾಧಕರ ಕಲೆ, ಸಂಸ್ಕೃತಿ, ಆಚಾರ, ವಿಚಾರ ಇವೆಲ್ಲವೂ ಕಾಮೋತ್ತೇಜಕ ಹಾಗೂ ಕ್ರೌರ್ಯಪ್ರೇರಕವೇ ಆಗಿರುತ್ತದೆ. ಬಾಹ್ಯ ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಡುತ್ತಾ, ಅಶ್ಲೀಲತೆಯ ದೇಹ ಪ್ರದರ್ಶನ. ಬೆತ್ತಲೆ ಸಮುದ್ರ ಅಥವಾ ಸೂರ್ಯ ಸ್ನಾನ ಮುಂತಾದ ಅನೇಕ ಅನಿಷ್ಟಗಳ ಮೂರ್ತರೂಪವಾಗಿ ಈ ಭೋಗಮತಾರಾಧಕರಿರುತ್ತಾರೆ. ತಮಗೆ ಉಪಕಾರ ಮಾಡಿದವರಿಗೆ ಅಪಕಾರ ಮಾಡುವುದು ಇವರಿಗೆ ತಪ್ಪೆಅಲ್ಲ. ಯಾರಿಗೂ ಅನ್ಯಾಯ ಮಾಡಲು ಹೇಸುವುದಿಲ್ಲ, ಲಾಭವಿದ್ದರೆ ಕೆಲಸ ಲಾಭವಿಲ್ಲದಿದ್ದರೆ ದೌರ್ಜನ್ಯ ಇವರ ಪಾಲಿಸಿ. ಹಾಗಾಗಿಯೇ ಹಾಲುಕೊಡುವ ಹಸುವನ್ನೂ ಕಡಿದುತಿನ್ನುವ ಕಟುಕತನ ಇವರಲ್ಲಿದೆ. ವ್ಯಾಪಾರಕ್ಕೆ ಅವಕಾಶಕೊಟ್ಟ ಭಾರತೀಯರನ್ನೇ ಮೋಸದಿಂದ ಲೂಟಿ ಮಾಡಿ ದೇಶವಾಳಿದ ನೀಚ ರಾಕ್ಷಸರು ಭೋಗ ಮತದವರೇ ಆಗಿದ್ದಾರೆ. ಈಗ ಇಲ್ಲಿರುವ ಹೆಚ್ಚಿನ ಭೋಗಮತಾರಾಧಕರು ಕೃತಘ್ನರು. ವಿದೇಶೀ ನಿಷ್ಠರೂ ಆಗಿದ್ದು ಹುಟ್ಟಿದ ದೆಶಕ್ಕೆ ದ್ರೋಹ ಬಗೆಯುವವರಾಗಿದ್ದಾರೆ, ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರಕ್ಕಾಗಿ ದೇಶಪ್ರೇಮಿಗಳಾದ ಹಿಂದುಗಳು ಹೋರಾಡಿ ಪ್ರಾಣಾರ್ಪಣೆ ಮಾಡುತ್ತಿದ್ದರೆ! ದೇಶದ್ರೋಹಿಗಳಾದ ಕೆಲವರು ಬ್ರಿಟಿಷರೊಂದಿಗೆ ಪಲ್ಲಂಗದಾಟದಲ್ಲಿ ಭಾಗಿಯಾಗಿ ಅವರು ನೀಡುವ ಅಧಿಕಾರ ಉದ್ಯೋಗ ಆಸೆ ಅಮಿಷಗಳಿಗೆ ಬಲಿಯಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತಿದ್ದರು. ಇಂದಿಗೂ ಕೂಡಾ ಇಂತಹ ಮತಾಂತರ ಗೊಂಡ ದೇಶದ್ರೋಹಿ, ನೀತಿಕೆಟ್ಟ ಹಿಂದುಗಳು ಗೋಮಾಂಸ ಭಕ್ಷಣೆ ಮಾಡುತ್ತಾ ಹಿಂದೂ ವಿರೋಧಿ ಭ್ರಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಹಾಗೂ ಸರಕಾರದಿಂದ ಮೀಸಲಾತಿ, ವಿಶೇಷ ಅನುದಾನ ಪಡೆಯುತ್ತಾ ಹಿಂದುಗಳ ಶ್ರಮದ ಹಣವನ್ನು ಭೋಗಿಸುತ್ತಿದ್ದಾರೆ. ಈ ಅನ್ಯಾಯವನ್ನು ಹಿಂದುಗಳು ಒಗ್ಗಟ್ಟಿನಿಂದ ವಿರೋಧಿಸಿ ದೇಶದಲ್ಲಿ ಸನಾತನ ಧರ್ಮ ಪುನರುತ್ಥಾನ ಮಾಡಬೇಕಿದೆ.

ಅಸುರ ಮತ

ಭೋಗಮತಕ್ಕಿಂತಲೂ ಕ್ರೂರವಾದುದು ತಾಮಸ ಗುಣಗಳ ಕ್ರೌರ್ಯ ದಿಂದ ಕೂಡಿದ ಅಸುರಮತ. ಇದು ಮರಳುಗಾಡಿನಲ್ಲಿ ಜನ್ಮತಾಳಿ ಸಾಕಷ್ಟು ಸಂಸ್ಕೃತಿಯನ್ನು, ಜನರನ್ನು ಕತ್ತಿಯ ನೆತ್ತರಿನಲ್ಲಿ ಕೊಂದು ಭಾರತವನ್ನೂ ಲೂಟಿಮಾಡಿತು, ದೇಶವನ್ನು ವಿಭಜನೆ ಮಾಡಿತು ಈ ಇಸ್ಲಾಮಿನ ಮತಾಂಧ ಲೂಟಿಕೋರರು ಹಿಂದೂ ದೇವಮಂದಿರಗಳನ್ನು ಮಸೀದಿಗಳನ್ನಾಗಿಸಿದರು. ಇವರ ಕ್ರೌರ್ಯ, ಕೊಲೆ, ಸುಲಿಗೆ, ಅತ್ಯಾಚಾರ, ಮತಾಂತರಗಳಿಂದ ದೇಶದ ನೆಮ್ಮದಿಯನ್ನು ಕೆಡಿಸಿ ಸನಾತನ ಧರ್ಮದಮೇಲೆ ಬಹಳಷ್ಟು ಹಾನಿಮಾಡಿದರು, ಭಾರತದಲ್ಲಿ ಹಿಂದೂಗಳ 33 ಸಾವಿರ ದೇವಾಲಯಗಳನ್ನು ಈ ಇಸ್ಲಾಮಿನ ರಾಕ್ಷಸರು ತಮ್ಮ ಪಾಶವೀ ಕೃತ್ಯಗಳಿಂದ ನಾಶಮಾಡಿದ್ದಾರೆ. ಹಿಂದೂಗಳ ನೆಲದಲ್ಲಿ ತಿಂದು ಅವರನ್ನೇ ಕೊಂದು ಓಡಿಸಿ ಕಾಶ್ಮೀರದ ಪಂಡಿತರನ್ನು ನಿರಾಶ್ರಿತರನ್ನಾಗಿಸಿದ್ದಾರೆ. ಇಂತಹ ಮತಾಂಧರು ಭಯೋತ್ಪಾದನೆ, ಲೌ ಜಿಹಾದ್, ಗೋಹತ್ಯೆ, ಗೋ ಕಳ್ಳತನ, ಹಿಂದೂ ನಾಯಕರ ಹತ್ಯೆಗಳಲ್ಲಿ ತೊಡಗಿಕೊಂಡು ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಾ ಪಾಕಿಸ್ತಾನದ ಧ್ವಜ ಹಾರಿಸುತ್ತಿದ್ದಾರೆ. ಇಂತಹ ದುರ್ಜನರನ್ನು ಜಾತ್ಯಾತೀತ ಡೋಂಗಿ ಹಿಂದೂ ವಿರೋಧಿ ರಾಜಕೀಯ ಪಕ್ಷವಾದ ಇಟೆಲಿಯ ಕ್ರಿಶ್ಚಿಯನ್ ಮಹಿಳೆ ಸೋನಿಯಾ ಮೈನೋ ಆಲಿಯಾಸ್ ಸೋನಿಯಾಗಾಂಧಿ ನೇತೃತ್ವದ ಕಾಂಗ್ರೇಸ್ ಪಕ್ಷ ಸಾಕಿ ಬೆಳೆಸುತ್ತಿದೆ. ಹಾಗೂ ಹಿಂದೂ ಧರ್ಮದ ಕೊಲೆ ಗೈಯ್ಯುತ್ತಿದೆ. ದೇಶದ ಹಿಂದುಗಳ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಇಂತಹ ನೀಚರನ್ನು ಬೆಂಬಲಿಸುವ ರಾಜಕೀಯ ನಾಯಕರನ್ನು ಮೂಲೆಗೆ ಸೇರಿಸಬೇಕಿದೆ ಹಾಗೂ ಕಪಟ ಜಾತ್ಯಾತೀತರನ್ನು ಭೂಪಟದಿಂದ ತೆಗೆದು ಭಾರತವನ್ನು ಶುದ್ಧೀಕರಿಸಬೇಕಿದೆ. ಅಸುರ ಮತದ ಮತಾಂಧ ಭಯೋತ್ಪಾದಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ. ಇವರ ಲೌ ಜಿಹಾದ್ ಎನ್ನುವ ರಾಕ್ಷಸ ವಿವಾಹಕ್ಕೆ ಹಿಂದು ಹುಡುಗಿಯರು ಬಲಿಬೀಳದಂತೆ ಎಚ್ಚರಿಕೆ ವಹಿಸಬೇಕಿದೆ. ಈ ಸಮಸ್ಯೆಯನ್ನು ಎಚ್ಚರಿಕೆಯಿಂದ ನಿಗ್ರಹಿಸಬೇಕಿದೆ.

ಧರ್ಮಕ್ಕೂ ಮತಕ್ಕೂ ಇರುವ ಕೆಲವು ವ್ಯತ್ಯಾಸಗಳು

  1. ಧರ್ಮವು ಯಾವುದೇ ಒಬ್ಬ ಪ್ರವಾದಿಯಿಂದ ರೂಪಿಸಲ್ಪಟ್ಟಿಲ್ಲ ಉದಾ: ಸನಾತನ ಹಿಂದೂ ಧರ್ಮ ಆದರೆ ಎಲ್ಲಾಮತಗಳಿಗೂ ಒಬ್ಬೊಬ್ಬ ಮತಾಚಾರ್ಯರಿದ್ದಾರೆ. ಆ ಮತಗಳಿಗೆ ಅವರೇ ಮೂಲಪುರುಷರಾಗಿದ್ದಾರೆ.
  2. ದೇವರಿಂದ ರೂಪಿಸಲ್ಪಟ್ಟಿದ್ದು ಧರ್ಮ ಮತಾಚಾರ್ಯರ ಮತಿಯಿಂದ ಹೇಳಲ್ಪಟ್ಟಿರುವುದು ಮತ
  3. ಧರ್ಮವು ಸಾತ್ವಿಕ ಜೀವನಾನುಭವದ ಸಾರವಾಗಿದೆ. ಮತವು ಮತಗ್ರಂಥದ ಸಾರವಾಗಿದೆ.
  4. ಧರ್ಮವು ಯಾವುದೇ ಒಂದು ಗ್ರಂಥದ ಆಧಾರದಮೇಲೆ ಅವಲಂಬಿತ ವಾಗಿಲ್ಲ. ಮತಗಳು ಮತಗ್ರಂಥದ ಆಧಾರದಮೇಲೆ ರೂಪುಗೊಂಡಿವೆ.
  5. ಧರ್ಮವು ವಿಶಾಲ ತಳಹದಿಯಮೇಲೆ ನಿಂತಿದೆ. ಮತಗಳು ಸಂಕುಚಿತ ಮನೋಭಾವದ ಮೇಲೆ ನಿಂತಿವೆ.
  6. ಧರ್ಮಕ್ಕೆ ವಿಶಾಲ ಅರ್ಥ ಇದೆ. ಮತಗಳು ಧರ್ಮದ ಕೆಲವು ಅಂಶಗಳನ್ನು ಅಳವಡಿಸಿಕೊಂಡು ಅದೇ ಅಂತಿಮ ಎಂದು ನೀರೂಪಿಸತೊಡಗುತ್ತವೆ.
  7. ಧರ್ಮದಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ವಿಚಾರಮಾಡುವ, ಅರಿಯುವ ಅಥವಾ ವಿಮರ್ಶಿಸುವ, ತನ್ನಮನಸ್ಸಿಗೆ ಅಂತರಂಗಕ್ಕೆ ಸರಿಎನಿಸಿದಾಗ ಮಾತ್ರ ಒಪ್ಪುವ ಸ್ವಾತಂತ್ರ ಇದೆ. ಮತಗಳಲ್ಲಿ ಮತಾಚಾರ್ಯನ ಮಾತನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅಂಧ ಶ್ರಧ್ಧೆಯನ್ನು ಬಿತ್ತುತ್ತದೆ.
  8. ಧರ್ಮ ವಿಮರ್ಶೆಗೆ ಮುಕ್ತವಾಗಿದೆ ಮತಗಳು ಕುರುಡುನಂಬಿಕೆಯನ್ನು ಹೇರುತ್ತವೆ.
  9. ಧರ್ಮವು ಸಹಿಷ್ಣುವಾಗಿದ್ದು ಎಲ್ಲರನ್ನೂ ಗೌರವಿಸುವ ಗುಣ ಹೊಂದಿದ್ದರೆ! ಮತಗಳು ಅಸಹಿಷ್ಣುತೆಯಿಂದ ಕೂಡಿರುತ್ತವೆ ಮತ್ತು ತಾವು ಮಾತ್ರ ಸರಿ ಎಂದು ನಂಬುವ ಅಜ್ಞಾನಿಗಳ ಕೂಪವಾಗಿದ್ದು, ಇತರರ ಬಗ್ಗೆ ಅಸಹಿಷ್ಣುತೆ ಹೊಂದಿರುತ್ತವೆ,
  10. ಧರ್ಮದಲ್ಲಿ ಹೊಸವಿಷಯಗಳು ಜ್ಞಾನ ರೂಪದಲ್ಲಿ ಅರಿವಿಗೆ ಬಂದಾಗ ಅದು ಅನುಕರಣೆಗೆ ಯೋಗ್ಯವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲು ಅವಕಾಶಮಾಡಿಕೊಡುತ್ತದೆ. ಮತಗಳು ಹೊಸವಿಚಾರದ ಅಳವಡಿಕೆಗೆ ಅವಕಾಶ ನೀಡುವುದಿಲ್ಲ. ಸಂಕುಚಿತ ವಾಗಿರುತ್ತವೆ. ಏನೇ ಅಳವಡಿಸಿಕೊಂಡರೂ ಅದರಲ್ಲಿ ಸಾರ್ವತ್ರಿಕ ಹಿತಕ್ಕಿಂತ ಸ್ವಮತ ಪ್ರಚಾರದ ಸ್ವಾರ್ಥ ಮನೆಮಾಡಿರುತ್ತದೆ,
  11. ಧರ್ಮದಲ್ಲಿ ವೇಶ ಭೂಷಣಗಳಿಗೆ ಮಹತ್ವ ಇರುವುದಿಲ್ಲ ಮತಗಳು ಇಂತಹ ಲಕ್ಷಣಗಳನ್ನು ಅತಿಯಾಗಿ ಪ್ರತಿಫಲಿಸುತ್ತವೆ.
  12. ಧರ್ಮವು ಆಂತರಿಕ ಸಂಸ್ಕಾರ ಸಾಧನೆಯನ್ನು ಪ್ರೋತ್ಸಾಹಿಸುತ್ತದೆ. ಮತಗಳು ಬಾಹ್ಯ ಪ್ರದರ್ಶನಕ್ಕೆ ಮಹತ್ವ ಕೊಡುತ್ತವೆ.
  13. ಧರ್ಮವು ಸಭ್ಯ ಕಲೆ ಸಂಸ್ಕೃತಿಯನ್ನು ಬೆಳೆಸಿ ಪ್ರೋತ್ಸಾಹಿಸುತ್ತದೆ. ಮತಗಳು ಕಲೆ ಸಂಸ್ಕೃತಿಗಳನ್ನು ನಾಶ ಮಾಡುತ್ತವೆ. ಮತ್ತು ಮತಾಂತರ ಭಯೋತ್ಪಾದನೆಗಳನ್ನು ಪ್ರೋತ್ಸಾಹಿಸುತ್ತವೆ.
  14. ಮೇಲಿನ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಜಗತ್ತಿನ ಏಕೈಕ ಧರ್ಮ ಸನಾತನ ಹಿಂದೂ ಧರ್ಮ ವಾಗಿದೆ. ಹಾಗೂ ವಿದೇಶೀ ದುಷ್ಟ ಮತಗಳು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಿ ಹತ್ಯೆ, ಅತ್ಯಾಚಾರ, ಲೂಟಿ, ಆಮಿಷ ಹಾಗೂ ಬೆದರಿಕೆಗಳಿಂದ ಇಲ್ಲಿನ ಸಾಮಾನ್ಯ ಜನರನ್ನು ಮತಾಂತರ ಮಾಡಿವೆ. ಹಾಗೂ ಈಗಲೂ ಇದನ್ನೇ ಮುಂದುವರೆಸಿಕೊಂಡು ಹಿಂದೂಸ್ಥಾನವನ್ನು ಹಾಳುಮಾಡಲು ಹೊಂಚುಹಾಕುತ್ತಿವೆ. ಇಂತಹ ಅಧರ್ಮದ ಪ್ರಚಾರಕರಾದ ದುಷ್ಟಮತೀಯರಿಂದ ಹಿಂದುಗಳನ್ನು ಹಿಂದೂ ಸಂಸ್ಕೃತಿಯನ್ನು ರಕ್ಷಿಸುವ ಕೆಲಸ ನಮ್ಮಿಂದ ಆಗಬೇಕಿದೆ. ದೇಶವನ್ನು ಧರ್ಮವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
  15. ಸನಾತನ ಧರ್ಮವು ಸ್ವಾಭಾವಿಕ ಅರಣ್ಯದಂತಿದ್ದು ಅಲ್ಲಿ ಎಲ್ಲಾರೀತಿಯ ಮರಗಿಡ ಬಳ್ಳಿಗಳೂ ಒಟ್ಟಿಗೆ ಬೆಳೆಯುವಂತೆ, ಇಲ್ಲಿ ಎಲ್ಲರಿಗೂ ಬದುಕುವ ಅವಕಾಶ ಕಲ್ಪಿಸಿದರೆ ಮತವು ನೆಟ್ಟುಬೆಳೆಸಿದ ಒಂದೇ ಜಾತಿಯ ಮರಗಳ ಕೃತಕ ತೋಟದಂತಿರುತ್ತದೆ. ಇಲ್ಲಿ ಬೇರಾವುದೇ ಸಸ್ಯ ಪ್ರಾಣಿ ಸಂಕುಲ ಸ್ವಚ್ಚಂದವಾಗಿ ಬದುಕುವುದು ಅಸಾಧ್ಯವಾಗಿರುತ್ತದೆ. ಅಂದರೆ ಇತರ ಮತಗಳನ್ನು ಭಿನ್ನಾಭಿಪ್ರಾಯಗಳನ್ನು ಹೊಸಕಿ ಹಾಕಲಾಗುತ್ತದೆ.

                      –ಶ್ರೀಜಿ

  ಜೈ ಹಿಂದ್‌ ಜೈ ಭಾರತಮಾತಾ

 

 

Share this post