Author: hindudporg

ಸನಾತನ ಹಿಂದೂ ಧರ್ಮದ ಮಹತ್ವ ಹಾಗೂ ಕೊಡುಗೆ ಏನು?

ಜಗತ್ತಿಗೆ ಸನಾತನ ಹಿಂದೂ ಧರ್ಮದ ಮಹತ್ವ ಏನು? ಕೊಡುಗೆ ಏನು ? ಇಡೀಜಗತ್ತು ಅಜ್ಞಾನ ಹಾಗೂ ಅಶಿಕ್ಷಣದ ಅಂಧಕಾರದಲ್ಲಿ ಮುಳುಗಿರುವಾಗ ನಮ್ಮ ಪ್ರಾಚೀನ ಭವ್ಯ ಭಾರತದೇಶ ಜ್ಞಾನ ರಾಶಿಯೂ, ಸಂಪತ್ತಿನ ಕಣಜವೂ ಸಭ್ಯತೆಯ ಭವ್ಯರೂಪವೂ ಆಗಿ ಆಧ್ಯಾತ್ಮದ ವಿಶ್ವಕೋಶವಾಗಿ ವಿಶ್ವಮಾನ್ಯವೂ ಜಗದ್ವಿಖ್ಯಾತವೂ…

ಹಿಂದೂ ಸಂಸ್ಕೃತಿಯ ಮೂಲಭೂತ ತಿಳುವಳಿಕೆ

ಹಿಂದೂ ಸಂಸ್ಕೃತಿಯ ಮೂಲಭೂತ ತಿಳುವಳಿಕೆ ದೇವರ ಅಸ್ಥಿತ್ವವನ್ನು ಒಪ್ಪುವುದು, ಪ್ರಕೃತಿ ಆರಾಧನೆ ಪುನರ್ಜನ್ಮದಲ್ಲಿ ನಂಬಿಕೆ ಕರ್ಮ ಸಿದ್ದಾಂತದಲ್ಲಿ ನಂಬಿಕೆ ಜೀವನದ ಪರಮ ಗುರಿ ಮೋಕ್ಷ ಹಿಂದೂ ಸಂಸ್ಕೃತಿಯಲ್ಲಿ ಜಗದೊಡೆಯ ನೊಬ್ಬನಿದ್ದಾನೆ ಅವನು ಸೃಷ್ಠಿಕರ್ತನಾಗಿದ್ದಾನೆ ಅವನ ಅನುಗ್ರಹದಿಂದ ನಾವು ಜೀವಿಸುತ್ತಿದ್ದೇವೆಂಬುದಾಗಿ ನಂಬಲಾಗುವುದು. ಇಂತಹ…

ಹಿಂದೂ ಧರ್ಮ ಬೆಳೆದು ಬಂದ ಬಗೆ ಹೇಗೆ

ಸನಾತನ ಧರ್ಮ ಹಿಂದೂ ಧರ್ಮ ಬೇಳೆದುಬಂದ ಬಗೆ ಹೇಗೆ? ಹಿಂದೂ ಧರ್ಮದಲ್ಲಿ ಲಕ್ಷಾಂತರ ವರ್ಷಗಳ ಕಾಲಮಾನ ಹೇಳಲ್ಪಟ್ಟಿದೆ ಆದರೆ ಅದನ್ನು ಸಾಕ್ಷ ಸಮೇತ ನಿರೂಪಿಸುವುದು ಕಷ್ಠ ಆದರೂ ಆಧುನಿಕ ಕಾಲದಲ್ಲಿ ಭಾರತೀಯ ಇತಿಹಾಸವು ಲಭ್ಯ ಆಧಾರದ ಅಧ್ಯಯನದಂತೆ ಸುಮಾರು ಐದು ಸಾವಿರ…

ಭಾರತದಲ್ಲಿ ಸನಾತನ ಸಂಸ್ಕೃತಿ ಬೆಳೆದುಬಂದ ಬಗೆ ಹೇಗೆ ?

ಸನಾತನ ಸಂಸ್ಕೃತಿ ಬೆಳೆದು ಬಂದ ಬಗೆ ಹಾಗೂ ಅದರ ಅನಿವಾರ್ಯತೆ ಏನು? ಪ್ರಾಚೀನ ಭಾರತದಲ್ಲಿ ವೇದಪ್ರಧಾನ ಜೀವನ ಪದ್ದತಿ ಜಾರಿಯಲ್ಲಿತ್ತು, ಹಿಂದು ಗಳು ಪ್ರಕೃತಿಪ್ರಿಯರಾಗಿದ್ದು ಪ್ರಕೃತಿಯನ್ನೇ ಭಗವಂತನ ಸ್ವರೂಪ ಎಂದು ಭಾವಿಸಿದ್ದರು. ಸೃಷ್ಟಿಯ ಮೂಲವನ್ನು ಶೋಧಿಸಿದ ನಮ್ಮ ಋಷಿಮುನಿಗಳು ಸೃಷ್ಟಿಯು ಪಂಚ…

ಹಿಂದುಗಳಲ್ಲಿ ಬಹುದೇವತಾರಾಧನೆ ಹೇಗೆ ಆರಂಭ ವಾಯಿತು?

ಬಹುದೇವತಾರಾಧನೆ ಹೇಗೆ ಆರಂಭ ವಾಯಿತು? ಮೇಲೆ ಹೇಳಿದಂತೆ ಹಿಂದೂ ಸಮಾಜ ಅಡ್ಡದಾರಿ ಹಿಡಿದಾಗ ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡುವವರು ಕಡಿಮೆಯಾದಾಗ ಬೌದ್ಧ ಹಾಗೂ ಜೈನರ ಪ್ರಭಾವ ಹೆಚ್ಚಾಗಿ ವೈದಿಕ ಧರ್ಮಕ್ಕೆ ರಾಜಾಶ್ರಯ ಸಿಗದೆ ಯಜ್ಞ ಯಾಗಾದಿಗಳು ಅವನತಿಯ ಹಾದಿ ಹಿಡಿದಾಗ ಹಿಂದೂ…

ಭಾರತದಲ್ಲಿ ದೇವಾಲಯಗಳ ನಿರ್ಮಾಣ ಏಕೆ ಆರಂಭ ವಾಯಿತು

ಭಾರತದಲ್ಲಿ ದೇವಾಲಯಗಳ ನಿರ್ಮಾಣ ಏಕೆ ಆರಂಭ ವಾಯಿತು? ವೇದಗಳನ್ನು ಅಪಾರ್ಥಮಾಡಿಕೊಂಡವರು ಯಜ್ಞ ಯಾಗಗಳಲ್ಲಿ ಪ್ರಾಣಿಬಲಿಯನ್ನು ಆರಂಭಿಸಿ ಅದು ವಿಕೋಪಕ್ಕೆ ಹೋದಾಗ ಸಮಾಜ ಸುಧಾರಕರಾಗಿ ಜೈನ ಹಾಗೂ ಬೌದ್ಧ ಮತಗಳು ಬೆಳೆದವು ಇದು ಕೂಡಾ ಅಗತ್ಯಕ್ಕಿಂತ ಹೆಚ್ಚು ವಿಕೋಪಕ್ಕೆ ಹೋಗತೊಡಗಿ ಎಲ್ಲರೂ ಸಂಸಾರಬಿಟ್ಟು…

ನಿರಾಕಾರಿ ಭಗವಂತ ಸಾಕಾರ ಪಡೆದುದು ಹೇಗೆ? ಕಲ್ಲು ದೇವರೆ ? ಮೂರ್ತಿ ಪೂಜೆ ಅನಿವಾರ್ಯವೆ?

ನಿರಾಕಾರ ರೂಪಿ ಭಗವಂತ ಸಾಕಾರರೂಪ ಪಡೆದ ಹಂತಗಳು ಯಾವುವು? ಕಲ್ಲು ದೇವರು ದೇವರೇ? ಮೂರ್ತಿಪೂಜೆ ಅನಿವಾರ್ಯವೇ ? ಈ ಮೊದಲು ನಾವು ಈವಿಚಾರವಾಗಿ ಸಾಕಷ್ಟು ವಿಚಾರವನ್ನು ತಿಳಿದುಕೊಂಡಿದ್ದೇವೆ ಹಾಗೆಯೇ ವೇದಕಾಲದಲ್ಲಿ ಭಗವಂತನನ್ನು ಜ್ಞಾನ ಸ್ವರೂಪನಾಗಿಯೂ ನಂತರದಲ್ಲಿ ಜ್ಯೋತಿ ಸ್ವರೂಪನಾಗಿಯೂ ಕಾಣಲಾಗುತ್ತಿತ್ತು, ಈ…

ಧರ್ಮ ಎಂದರೇನು ?

ಪೀಠಿಕೆ ಧರ್ಮ ಎನ್ನುವುದು ಅತಿ ಸೂಕ್ಷ್ಮ ವಿಷಯ ವಿಶ್ವದೆಲ್ಲೆಡೆಯೂ ಅಗತ್ಯವಿರುವ ಎಲ್ಲರಿಗೂ ಅನ್ವಯವಾಗುವ ಜೀವನ ಮೌಲ್ಯಗಳ ಪೂರ್ಣರೂಪವಾದ ಶ್ರೇಷ್ಠ ಜೀವನ ವಿಧಾನವೇ ಧರ್ಮವಾಗಿದೆ. ಧರ್ಮವನ್ನು ಸ್ಪಷ್ಠವಾಗಿ ತಿಳಿಸಿಕೊಟ್ಟಿದ್ದು, ಉತ್ಕೃಷ್ಟ ವಾಗಿ ಬೋಧಿಸಿದ್ದು ವಿವರಿಸಿದ್ದು ಸನಾತನ ಹಿಂದೂ ಗ್ರಂಥ ಸಾಹಿತ್ಯಗಳಾಗಿವೆ. ಧರ್ಮವನ್ನು ಅರಿಯಲು,…

ಬಹುದೇವತಾರಾಧನೆಯಿಂದ ಹುಟ್ಟಿಕೊಂಡ ಸಾಮಾಜಿಕ ಸಮಸ್ಯೆಗಳಾವುವು ?

ಬಹುದೇವತಾರಾಧನೆಯಿಂದ ಹುಟ್ಟಿಕೊಂಡ ಸಾಮಾಜಿಕ ಸಮಸ್ಯೆಗಳಾವುವು? ಬುದ್ಧನ ಕಾಲಾನಂತರ ಶಂಕರಾಚಾರ್ಯರ ಅವಧಿಯ ಮಧ್ಯದಲ್ಲಿ ಹಿಂದೂ ಧರ್ಮದಲ್ಲಿ ಸರಿಯಾದ ಧಾರ್ಮಿಕ ಮಾರ್ಗದರ್ಷಕರಿಲ್ಲದ ಪರಿಸ್ಥಿತಿಯನ್ನು ಹಿಂದೂ ಧರ್ಮ ಎದುರಿಸಬೇಕಾಯಿತು. ಈ ಅವಧಿಯನ್ನು ಭಾರತೀಯ ಇತಿಹಾಸದಲ್ಲಿ ಹಿಂದು ಧರ್ಮದ ಕತ್ತಲೆಯ ಯುಗ ಎಂದೇ ಕರೆಯಲಾಗಿದೆ. ಬೌದ್ಧ ಹಾಗೂ…

ಹಿಂದೂ ಸಂಸ್ಕೃತಿಯ ವಿಘಟನೆಗೆ ಕಾರಣ ಏನು?

ಹಿಂದೂ ಸಂಸ್ಕೃತಿಯ ವಿಘಟನೆಗೆ ಕಾರಣ ಏನು? ಸನಾತನ ವೈದಿಕ ಪರಂಪರೆಯು ಅಜ್ಞಾನದಿಂದ ಅಧರ್ಮದ ಹಾದಿಹಿಡಿದಾಗ ಭಾರತದಲ್ಲಿ ಜೈನ ಹಾಗೂ ಬೌದ್ಧ ಎನ್ನುವ ಎರಡು ಅವೈದಿಕ ಮತಗಳ ಉದಯವಾಯಿತು ಹಾಗೂ ಇವುಗಳು ಭಾರತದ ಬಹುಭಾಗದಲ್ಲಿ ಪ್ರಸಿದ್ಧಿ ಪಡೆದು ರಾಜಾಶ್ರಯದೊಂದಿಗೆ ದೇಶ ವಿದೇಶಗಳಲ್ಲಿಯೂ ತನ್ನ…