Top Tags

11. ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮ

ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮ ಧರ್ಮವು ವಿಶಾಲ ದೃಷ್ಟಿಕೋನದ ತಳಹದಿಯನ್ನು ಹೊಂದಿರುವುದು. ಆದರೆ ಧರ್ಮದ ಹೆಸರಿನಲ್ಲಿ ಕಾರ್ಯಾಚರಿಸುವ ವಿದೇಶೀ ಮತಗಳು ಸಂಕುಚಿತ ಮನೋಭಾವದಿಂದ ಕೂಡಿದ್ದು ಅವುಗಳು ಸೀಮಿತ…

10. ಹಿಂದುಗಳಲ್ಲಿ ಬಹು ದೇವರ ಕಲ್ಪನೆ ಹೇಗೆ ಆರಂಭವಾಯಿತು?

ಪುರಾಣಗಳಲ್ಲಿ ಬಹು ದೇವತಾ ಕಲ್ಪನೆ ಹೇಗೆ ಆರಂಭವಾಯಿತು? ಪರಮಾತ್ಮನಿಗೂ ದೇವರಿಗೂ ಇರುವ ವ್ಯತ್ಯಾಸ ಏನು? ಹಿಂದೂಗಳ ಪ್ರಮುಖ ದೇವರುಗಳು ಯಾರು? ಪರಮಾತ್ಮ ಸರ್ವಗುಣ ಸಂಪನ್ನ ನಾದರೆ! ದೇವ…

7. ದೇವರು ಎಂದರೇನು? ದೇವರಿಗೆ ಆಕಾರ ರೂಪ ಇದೆಯೇ?

ದೇವರು ಎಂದರೇನು? ದೇವರ ಕೆಲಸವೇನು? ಹಲವು ದೇವರಿದ್ದಾರೆಯೇ ? ದೇವರಿಗೆ ಆಕಾರ ರೂಪ ಇದೆಯೇ? ದೇವರು ! ಇದೊಂದು ಎಲ್ಲರನ್ನೂ ಕಾಡುವ ಬಗೆಹರಿಯದ ನಿಗೂಢ ಪ್ರಶ್ನೆ. ಇದಕ್ಕೆ…

6. ಮತ ಎಂದರೇನು? ಮತ, ಧರ್ಮ ಹಾಗೂ ಅಧರ್ಮ ಇವುಗಳಲ್ಲಿನ ವ್ಯತ್ಯಾಸವೇನು?

ಮತ ಎಂದರೇನು? ಮತ, ಧರ್ಮ ಹಾಗೂ ಅಧರ್ಮ ಇವುಗಳಲ್ಲಿನ ವ್ಯತ್ಯಾಸವೇನು? ಮತ ಇಂದು ಸಾಮಾನ್ಯ ಜನರಿಗೆ ಧರ್ಮ ಹಾಗೂ ಮತದ ವ್ಯತ್ಯಾಸದ ಅರಿವಿಲ್ಲ. ಸಾಮಾನ್ಯರಲ್ಲದೆ ಪಂಡಿತರೆನಿಕೊಂಡವರಿಗೂ ಬಹಳಷ್ಟು…

4. ಹಿಂದುಸ್ಥಾನ ಎಂದರೆ ಯಾವುದು?

ಹಿಂದುಸ್ಥಾನ ಎಂದರೆ ಯಾವುದು? ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳಲು ನಾವು ಯಾಕೆ ಹೆಮ್ಮೆ ಪಡಬೇಕು? ಉತ್ತರದ ಹಿಮಾಲಯದಿಂದ ಆರಂಭಿಸಿ ದಕ್ಷಿಣ ತುದಿ ಹಿಂದೂ ಮಹಾಸಾಗರದವರೆಗಿನ ಭೂ ಭಾಗವೇ ಹಿಂದುಸ್ಥಾನ…

3. ಹಿಂದು/ಸನಾತನಿ ಎಂದರೆ ಯಾರು? ಹಿಂದೂಧರ್ಮ ಏಕೆ ವಿಶ್ವಶ್ರೇಷ್ಠ?

ಹಿಂದು/ ಸನಾತನಿ ಎಂದರೆ ಯಾರು? ಹಿಂದೂಧರ್ಮ ಏಕೆ ವಿಶ್ವಶ್ರೇಷ್ಠ? ಹಿಂದು ಎನ್ನುವುದು ಭಾರತೀಯ ಅಸ್ಮಿತೆ, ಹಿಂದು ಎಂದರೆ ಅವಿನಾಶಿ, ಹಿಂದು ಎಂದರೆ ಸನಾತನಿ, ಹಿಂದು ಎಂದರೆ ಹೆಮ್ಮೆ,…

2. ಹಿಂದೂ ಸಂಸ್ಕೃತಿಯ ಮೂಲಭೂತ ತಿಳುವಳಿಕೆ

ಹಿಂದೂ ಸಂಸ್ಕೃತಿಯ ಮೂಲಭೂತ ತಿಳುವಳಿಕೆ. ಜಗತ್ತಿನ ಅತೀ ಪ್ರಾಚೀನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಹೊಂದಿರುವ ಅಗಾಧ ಜ್ಞಾನ ಭಂಡಾರದಿಂದ ಕೂಡಿದ ಶ್ರೀಮಂತ ಪರಂಪರೆಯ ಹಿಂದೂಧರ್ಮವನ್ನು ಅರ್ಥ ಮಾಡಿಕೊಳ್ಳುವುದು…