Category: Blog

Your blog category

ದೇಶ, ಧರ್ಮ, ಜಾತಿ, ವಿಭಜಕ ಕಾಂಗ್ರೇಸಿಗರನ್ನು ಸೋಲಿಸಿ ಹಿಂದೂ ದೇಶ ರಕ್ಷಿಸಿ

ಧರ್ಮಾಭಿಮಾನ ವಿಲ್ಲದ ಕಾಂಗ್ರೇಸಿಗರು 1947 ರಲ್ಲಿ ದೇಶವನ್ನು ಒಡೆದರು. ಮುಸಲ್ಮಾನರು ಪ್ರತ್ಯೇಕ ಪಾಕಿಸ್ಥಾನವನ್ನು ಇಸ್ಲಾಮಿಕ್ ದೇಶ ಎಂದು ಘೋಷಿಸಿಕೊಂಡರೆ. ಹಿಂದೂ ವಿರೋಧಿ ನೆಹರೂ ಪಟೇಲರಿಗೆ ವಂಚಿಸಿ ಪ್ರಧಾನಿ ಆದರು ಇವರು ಭಾರತವನ್ನು ಹಿಂದೂ ದೇಶ ಎಂದು ಘೋಷಿಸದೆ ಹಿಂದುಗಳಿಗೆ ಅನ್ಯಾಯ ಮಾಡಿದರು.…

ಧರ್ಮ, ದೇವರು ಹಾಗೂ ಪ್ರಕೃತಿಗೆ ಇರುವ ಸಂಬಂಧವೇನು ?

ಧರ್ಮ, ದೇವರು ಹಾಗೂ ಪ್ರಕೃತಿಗೆ ಇರುವ ಸಂಬಂಧವೇನು? ಧರ್ಮಾಚರಣೆ ಎಂದರೆ ಇದು ಕೇವಲ ದೇವರ ಪೂಜೆಯೇ? ಇದೊಂದು ಅತ್ಯಂತ ಗೊಂದಲಕಾರಿಯಾದ ಪ್ರಶ್ನೆ ಹಾಗೂ ವಿಷಯ ಎನ್ನಬಹುದು.ದೇವರು ಇದ್ದಾನೆ ಆತನೇ ಜಗತ್ತನ್ನು ಸೃಷ್ಠಿಸಿದ್ದಾನೆ ಹಾಗೂ ಸರ್ವವನ್ನೂ ನಿಯಂತ್ರಿಸುತ್ತಿರುವುದು ಅವನೇ ಎನ್ನುವುದು ಜಗತ್ತಿನ ಆಸ್ಥಿಕರೆಲ್ಲರೂ…

ಹಿಂದು ಎಂದರೆ ಯಾರು ? ಹಿಂದೂ ಧರ್ಮ ಏಕೆ ವಿಶ್ವ ಶ್ರೇಷ್ಠ?

ಹಿಂದು ಎಂದರೆ ಯಾರು? ಅಥವಾ ಹಿಂದೂ ಸ್ಥಾನ ಎಂದರೆ ಯಾವುದು? ಹಿಂದೂ ಧರ್ಮ ಏಕೆ ವಿಶ್ವ ಶ್ರೇಷ್ಠವಾಗಿದೆ?ಹಿಂದುವೆಂದರೆ ಯಾರು? ಹಿಂದು ಎಂದರೆ ಅವಿನಾಶಿ, ಹಿಂದು ಎಂದರೆ ಸನಾತನ, ಹಿಂದು ಎಂದರೆ ಹೆಮ್ಮೆ, ಹಿಂದುವೆಂದರೆ ಪರಂಪರೆ, ಹಿಂದುವೆಂದರೆ ಇತಿಹಾಸ, ಹಿಂದುವೆಂದರೆ ಜ್ಞಾನ, ಹಿಂದುವೆಂದರೆ…

ಮತ ಎಂದರೇನು ? ಧರ್ಮ, ಮತ ಹಾಗೂ ಅಧರ್ಮ ಇವುಗಳಲ್ಲಿನ ವ್ಯತ್ಯಾಸವೇನು?

ಇಂದು ಸಾಮಾನ್ಯ ಜನರಿಗೆ ಧರ್ಮ ಹಾಗೂ ಮತದ ವ್ಯತ್ಯಾಸದ ಅರಿವಿಲ್ಲ. ಸಾಮಾನ್ಯರಲ್ಲದೆ ಪಂಡಿತರೆನಿಕೊಂಡವರಿಗೂ ಈ ವ್ಯತ್ಯಾಸ ತಿಳಿದಿಲ್ಲ ಮತವನ್ನೇ ಧರ್ಮವೆಂದು ತಿಳಿದವರೇ ಹೆಚ್ಚಿನವರಾಗಿದ್ದಾರೆ. ಮತ ಎನ್ನುವುದು ವಿಶಾಲವಾದ ಧರ್ಮದ ಕೆಲವೇ ಅಂಶಗಳನ್ನು ಕೆಲವು ಮತಾಚಾರ್ಯರುಗಳು ಬಳಸಿಕೊಂಡು ಅದನ್ನೇ ವೈಭವೀಕರಿಸಿ ಪ್ರಚಾರಮಾಡಿಕೊಂಡು ಬೆಳೆಸಿದ…

ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮ

ಧಾರ್ಮಿಕ ಸ್ವಾತಂತ್ರ್ಯ ಮತ್ತು ಧರ್ಮ ವಿದೇಶಿ ಮತಗಳು ಸಂಕುಚಿತ ಮನೋಭಾವದಿಂದ ಕೂಡಿದ್ದು ಅವುಗಳು ಸೀಮಿತ ಸಿದ್ದಾಂತಗಳನ್ನು ಜನರಮೇಲೆ ಹೇರುತ್ತವೆ ಆದರೆ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಅನಿವಾರ್ಯವಾಗಿ ಹೇರಲ್ಪಡುವ ನಿರ್ದಿಷ್ಟ ಕಟ್ಟು ಪಾಡುಗಳಿಲ್ಲ. ಸ್ವತಂತ್ರ ವಿಚಾರಗಳಿಗೆ ಟೀಕೆ ಟಿಪ್ಪಣಿಗಳಿಗೆ ಸ್ವಾಗತ ಇದೆ. ಆಧ್ಯಾತ್ಮ…

ಧರ್ಮ ಮತ್ತು ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರ

ಧರ್ಮ ಎಂದರೇನು ? ಸಂಸ್ಕೃತಿ ಎಂದರೇನು? ಸಂಪ್ರದಾಯ ಹಾಗೂ ಸಂಸ್ಕಾರ ಎಂದರೇನು? ಇವುಗಳಲ್ಲಿನ ವ್ಯತ್ಯಾಸವೇನು? ಜೀವನ ಮೌಲ್ಯಗಳ ಒಟ್ಟು ಸಾರವೇ ಧರ್ಮ ವಾಗಿದೆ. ಈ ಮೌಲ್ಯಗಳ ಪ್ರಚಾರಕ್ಕಾಗಿ ಪ್ರತಿಪಾದನೆಗಾಗಿ ಹಾಗೂ ರಕ್ಷಣೆಗಾಗಿ ಸುಲಭವಾಗಿ ಎಲ್ಲ ವಿಧದ ಜನರಿಗೂ ಅರಿವು ಮೂಡಿಸುವುದಕ್ಕಾಗಿ ಆಚರಿಸಿಕೊಂಡು…

ಧರ್ಮ ಅಧರ್ಮ ಮತ

ಅಧರ್ಮ ಧರ್ಮದ ಮೂಲಗುಣ ತ್ಯಾಗವಾದರೆ ಅಧರ್ಮದ ಮೂಲ ಗುಣ ಭೋಗ ಜಗತ್ತಿನ್ನಲ್ಲಿ ತ್ಯಾಗಪ್ರತಿಪಾದಕವಾದ ಹಿಂದೂ ಧರ್ಮ ಭಾರತದಲ್ಲಿ ಹುಟ್ಟಿ ಬೆಳೆದು ನೆಲೆಸಿದ್ದರೆ ಇಲ್ಲಿಗೆ ವಿದೇಶೀ ಭೋಗ ಮತಗಳು ದಾಳಿಮಾಡಿ ಲೂಟಿಮಾಡಿ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ನಾಶಮಾಡಲು ಬಹಳವಾಗಿ ಪ್ರಯತ್ನಿಸಿವೆ ಹಾಗೂ ಈಗಲೂ…

ಭಾರತದಲ್ಲಿ ವಿವಿಧ ಮತಗಳು – ವೇದಜನ್ಯ ಮತಗಳಿಗೂ ಹಾಗೂ ವಿದೇಶೀ ಮತಗಳಗೂ ಇರುವ ವ್ಯತ್ಯಾಸ ಏನು

ಭಾರತವು ಹಲವು ಧರ್ಮಗಳ ದೇಶವೇ? ಇಲ್ಲಿ ಹಲವು ಧರ್ಮಗಳಿವೆಯೇ? ವೇದಜನ್ಯ ಮತಗಳಿಗೂ ಹಾಗೂ ವಿದೇಶೀ ಮತಗಳಗೂ ಇರುವ ವ್ಯತ್ಯಾಸ ಏನು? ಖಂಡಿತಾ ಇಲ್ಲ ಭಾರತದಲ್ಲಿರುವುದು ಅಥವಾ ಜಗತ್ತಿನೆಲ್ಲೆಡೆ ಇರವುದು ಒಂದೇ ಧರ್ಮ ಅದು ಸನಾತನ ಧರ್ಮ ಅದನ್ನೇ ಭಾರತದಲ್ಲಿ ಹಿಂದೂ ಧರ್ಮ…

ಭಾರತದ ಹಿರಿಮೆ, ಪ್ರಸಕ್ತ ಸನ್ನಿವೇಷ ಮತ್ತು ಧರ್ಮ

ಧರ್ಮಕ್ಕೆ ವಿಶಾಲವಾದ ಅನಂತ ವಾದ ಅರ್ಥ ಇದೆ. ಅದರಲ್ಲಿ ಕೆಲವು ನಾವು ತಿಳಿಯುವ ಪ್ರಯತ್ನ ಮಾಡೋಣ ಧರ್ಮ ಎನ್ನುವುದು ಒಂದು ಶ್ರೇಷ್ಟ ಜೀವನ ವಿಧಾನ ವಾಗಿದೆ. ಅದರ ಮೂಲ ನೆಲೆ ನಮ್ಮ ಪವಿತ್ರ ಹಿಂದೂಸ್ಥಾನ (ಭಾರತ ದೇಶ). ವಿಶ್ವದಲ್ಲಿಯೇ ಅತೀಪ್ರಾಚೀನ ನಾಗರಿಕತೆ…

ಸನಾತನ ಹಿಂದೂ ಧರ್ಮದ ಮಹತ್ವ ಹಾಗೂ ಕೊಡುಗೆ ಏನು?

ಜಗತ್ತಿಗೆ ಸನಾತನ ಹಿಂದೂ ಧರ್ಮದ ಮಹತ್ವ ಏನು? ಕೊಡುಗೆ ಏನು ? ಇಡೀಜಗತ್ತು ಅಜ್ಞಾನ ಹಾಗೂ ಅಶಿಕ್ಷಣದ ಅಂಧಕಾರದಲ್ಲಿ ಮುಳುಗಿರುವಾಗ ನಮ್ಮ ಪ್ರಾಚೀನ ಭವ್ಯ ಭಾರತದೇಶ ಜ್ಞಾನ ರಾಶಿಯೂ, ಸಂಪತ್ತಿನ ಕಣಜವೂ ಸಭ್ಯತೆಯ ಭವ್ಯರೂಪವೂ ಆಗಿ ಆಧ್ಯಾತ್ಮದ ವಿಶ್ವಕೋಶವಾಗಿ ವಿಶ್ವಮಾನ್ಯವೂ ಜಗದ್ವಿಖ್ಯಾತವೂ…