ಹಿಂದುಗಳಲ್ಲಿ ಬಹು ದೇವರ ಕಲ್ಪನೆ ಹೇಗೆ ಆರಂಭವಾಯಿತು?
ಪುರಾಣಗಳಲ್ಲಿ ಬಹು ದೇವರ ಕಲ್ಪನೆ ಹೇಗೆ ಆರಂಭವಾಯಿತು? ಪರಮಾತ್ಮನಿಗೂ ದೇವರಿಗೂ ಇರುವ ವ್ಯತ್ಯಾಸ ಏನು? ಹಿಂದೂಗಳ ಪ್ರಮುಖ ದೇವರುಗಳು ಯಾರು? ಪರಮಾತ್ಮ ಸರ್ವಗುಣ ಸಂಪನ್ನ ನಾದರೆ ದೇವರುಗಳು ಭಗವಂತನ ಪ್ರಧಾನ ಗುಣ ಪ್ರತಿನಿಧಿಗಳಾಗಿದ್ದಾರೆ. ಅವುಗಳಲ್ಲಿ ಅತೀ ಮುಖ್ಯವಾದ ಸೃಷ್ಟಿ, ಸ್ಥಿತಿ, ಲಯ…